ವಿಡಂಬನೆಯ ಚತುರಕಲೆ ಪ್ರವೀಣ್’ಗೆ ಕರಗತ – ‘ಓಪನ್ ಚಾಲೆಂಜ್’ ಕುರಿತು ರಾಹುಲ್ ಹಜಾರೆ ವಿಶ್ಲೇಷಣೆ
ರಾಜಕಾರಣವೆಂದರೆ ಕೊಳಕು, ಅಸ್ಪೃಶ್ಯ ಕ್ಷೇತ್ರ ಅನ್ನುವ ಯುವ ಪೀಳಿಗೆಯೊಂದು ಹುಟ್ಟಿಕೊಂಡಿದೆ. ರಾಜಕೀಯ ನಮಗೆ ಗೊತ್ತಿಲ್ಲದೇ ನಮ್ಮೊಳಗೆ ಪ್ರವಹಿಸುವ ಅಂತರ್ವಾಹಿನಿ.