{"title":"Rohith Chakrathirtha","description":"","products":[{"product_id":"utta-batteyalli-horatu-bandvaru","title":"Utta Batteyalli Horatu Bandavaru","description":"\u003cp\u003e1968-71ರ ಅವಧಿಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ ನಲುಗಿ ಕಂಗೆಟ್ಟು ಭಾರತಕ್ಕೆ ಆಶ್ರಯಬೇಡಿ ಓಡಿಬಂದ ಹಿಂದೂಗಳ ಹೃದಯವಿದ್ರಾವಕ ಕಥೆ. ನೈಜಘಟನೆಗಳ ಸರಮಾಲೆ. ಈ ಕೃತಿ ಪ್ರಕಟವಾದ ತಿಂಗಳಲ್ಲೇ 50,000 ಪ್ರತಿ ಮಾರಾಟವಾಗಿ ದಾಖಲೆ ನಿರ್ಮಿಸಿತು. ಮಾತ್ರವಲ್ಲ, ಎರಡು ತಿಂಗಳಲ್ಲೇ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಯಿತು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41836942065748,"sku":"AP - 1","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/UttaBatteyalliHoratuBandvaru1.1.png?v=1738143198"},{"product_id":"the-genocide-that-was-never-told","title":"The Genocide that was never told","description":"\u003cp\u003eSold more than 50,000 copies The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained.\u003c\/p\u003e\n\u003cp\u003eThis book is a translation of the Kannada original. Get it here : \u003ca href=\"http:\/\/www.ayodhyabooks.com\/product\/utta-batteyalli-horatu-bandvaru\/\"\u003eUtta Batteyalli Horatu Bandavaru\u003c\/a\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":41822401200212,"sku":"AP - 2","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/TheGenocidethatwasnevertold2.1.png?v=1737097020"},{"product_id":"jaise-the-waise-chale-aaye","title":"Jaise the Waise Chale Aaye","description":"\u003cp class=\"western\" lang=\"en-US\" align=\"justify\"\u003e\u003cspan style=\"color: #333333;\"\u003e\u003cspan style=\"font-family: Arial, serif;\"\u003e\u003cspan style=\"font-size: small;\"\u003eSold more than 50,000 copies The stories of Jihad of Bangla Hindus and their migration. This book comes at a time when the debate on CAA rages in the country with those opposing the Amendments to the Citizenship Act have chosen to neglect the sufferings of the persecuted minorities in the three neighboring Islamic countries. This timely work narrates untold stories of persecution of Hindus in Bangladesh. The authors have met these refugees who are living in Karnataka in person and accounted their stories of persecution, misery and sorrow. Each chapter narrates a gut wrenching story of Hindus who suffered at the hands of Jihadis there. Some of those who tormented them and targeted them were their neighbors, acquaintances for many years and residents of the same locality or village. Each story narrated by the victim shows the kind of torment they had to endure at the hands of the Jihadis, the loss of lives and property and the conditions under which they had to take a decision to leave their motherland and find refuge in India. The way they suffered through their journey from their hometowns to a refugee camp in India, the issues they faced here and way they rebuilt their lives has been poignantly explained. \u003c\/span\u003e\u003c\/span\u003e\u003c\/span\u003e\u003c\/p\u003e\n\u003cp class=\"western\" lang=\"en-US\" align=\"justify\"\u003e\u003cspan style=\"color: #333333;\"\u003e\u003cspan style=\"font-family: Arial, serif;\"\u003e\u003cspan style=\"font-size: small;\"\u003eThis book is a translation of the Kannada original. Get it here : \u003ca href=\"http:\/\/www.ayodhyabooks.com\/product\/utta-batteyalli-horatu-bandvaru\/\"\u003eUtta Batteyalli Horatu Bandavaru\u003c\/a\u003e\u003c\/span\u003e\u003c\/span\u003e\u003c\/span\u003e\u003c\/p\u003e\n\u003cp\u003e \u003c\/p\u003e","brand":"Ayodhya Publications Pvt Ltd","offers":[{"title":"Hindi","offer_id":41822400741460,"sku":"AP - 4","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/JaisetheWaiseChaleAaye4.1.png?v=1737021831"},{"product_id":"vrundhavana","title":"Vrundhavana","description":"\u003cp\u003eಕಾಲೇಜು ಮುಗಿಸುವ ಮುನ್ನವೇ ಗುರ‍್ವಾಜ್ಞೆಯಿಂದಾಗಿ ಸಂನ್ಯಾಸಿಯಾಗಬೇಕಾದ ಸಿದ್ಧಗಂಗಾ ಶ್ರೀಗಳ ಕತೆ, ರಾಜ್ಯವನ್ನೇ ಆಳುವ ಸುವರ್ಣ ಅವಕಾಶ ಬಂದರೂ ಅದನ್ನು ರಾಜವಂಶಕ್ಕೇ ಮರಳಿಸಿದ ವ್ಯಾಸರಾಯರ ಕತೆ, ಔಷಧದ ಪೊಟ್ಟಣದಲ್ಲಿ ಬಂದ ಬಂಗಾಳಿ ಬರೆಹವೇ ಕಾರಣವಾಗಿ ಆ ಭಾಷೆ ಕಲಿತು ಹತ್ತಾರು ಕಾದಂಬರಿಗಳನ್ನು ಕನ್ನಡಕ್ಕೆ ತಂದ ವೆಂಕಟಾಚಾರ್ಯರ ಕತೆ, ಕಾಡುತ್ತಿರುವ ಅನಾರೋಗ್ಯದಿಂದ ಮುಕ್ತನಾಗಬೇಕೆಂಬ ಆಸೆಯಲ್ಲಿ ಕಠೋರ ಭಾವನಿಂದ ಯೋಗವನ್ನು ಒಲಿಸಿಕೊಂಡ ಅಯ್ಯಂಗಾರರ ಕತೆ... ಇಲ್ಲಿರುವ ಒಂದೊಂದು ಕತೆಯೂ ರೋಮಾಂಚಕ, ಆಕರ್ಷಕ, ಬುದ್ಧಿಪ್ರಚೋದಕ. \"ವೃಂದಾವನ\" ಸತ್ತವರ ಕತೆಗಳಲ್ಲ. ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರುಗಳನ್ನು ಶಾಶ್ವತವಾಗಿ ಕೆತ್ತಿದವರ ಕತೆಗಳು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41823827853396,"sku":"AP - 6","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Vrundavana5.1.png?v=1738143200"},{"product_id":"gandhada-maale","title":"Gandhada Maale","description":"\u003cp\u003eಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲೋನ್, ಜಗತ್ತಿನಲ್ಲಿ ಅತಿ ಹೆಚ್ಚು ಐಕ್ಯು ಹೊಂದಿದ್ದ ವ್ಯಕ್ತಿ ವಿಲಿಯಂ ಸೈಡಿಸ್, ಕೊರಿಯದ ನಿರ್ಮಾತೃ ಪಾರ್ಕ್ ಚುಂಗ್ ಹೀ, ಕ್ಯಾನ್ಸರ್ ಇದ್ದೂ ಕೆನಡಾದ ಉದ್ದಗಲ ಮ್ಯಾರಥಾನ್ ಓಡಿದ ಟರ‍್ರಿ ಫಾಕ್ಸ್, ಮಾರಣಾಂತಿಕ ಹಲ್ಲೆಗೆ ಗುರಿಯಾದರೂ ಧೃತಿಗೆಡದೆ ಶ್ರೇಷ್ಠ ಸಂಗೀತಗಾರಳಾಗಿ ಹೆಸರು ಮಾಡಿದ ಜಾನಕೀಬಾಯಿ, ಕಮ್ಯುನಿಸ್ಟರ ಕಪಿಮುಷ್ಟಿಯಲ್ಲಿ ನಲುಗಿ ಬದುಕುಳಿದ ಪಾಲ್ದೆನ್ ಗ್ಯಾತ್ಸೋ ಮುಂತಾದ ಸ್ಫೂರ್ತಿದೇವತೆಗಳ ಚೇತೋಹಾರಿಯಾದ ಜೀವನಕಥೆಗಳಿರುವ ಹೊತ್ತಗೆ. ಬದುಕಿನಲ್ಲಿ ಭರವಸೆ ಕಳೆದುಕೊಂಡವರಿಗೆ ಕೊಡಬಹುದಾದ ಬೆಸ್ಟ್ ಗಿಫ್ಟ್.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41820783312980,"sku":"AP - 5","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/GandhadaMaale6.1.png?v=1738142737"},{"product_id":"mandooka-maharaja","title":"Mandooka Maharaja","description":"\u003cp\u003eಮಕ್ಕಳ ಕಥೆಗಳದು ಒಂದು ಮುಗ್ಧ ರಮ್ಯ ಪ್ರಪಂಚ. ಅಲ್ಲಿ ಏನು ಬೇಕಾದರೂ ಆಗಬಹುದು. ಕಾಗೆಯ ರೆಕ್ಕೆಗಳಿಗೆ ಬಣ್ಣ ಬರಬಹುದು. ಕಪ್ಪೆಯೇ ಕಾಡಿನ ರಾಜನಾಗಬಹುದು. ಆನೆಗೆ ರೆಕ್ಕೆಗಳು ಬಂದು ಅದು ಆಕಾಶದಲ್ಲಿ ಹಾರಬಹುದು. ಮನುಷ್ಯರು ಒಮ್ಮೆ ಆಕಾಶದೆತ್ತರಕ್ಕೂ ಇನ್ನೊಮ್ಮೆ ಬೆಂಕಿಕಡ್ಡಿಯ ಗಾತ್ರಕ್ಕೂ ಏರಿ ಇಳಿಯಬಹುದು. ಬದುಕಿದ್ದವರು ಕ್ಷಣಾರ್ಧದಲ್ಲಿ ಅದೃಶ್ಯರಾಗಬಹುದು; ಸತ್ತವರು ಬದುಕಬಹುದು. ಇದೊಂದು ವರ್ಣರಂಜಿತ ಚಿತ್ರಭ್ರಾಮಕ ಕಲ್ಪನಾಲೋಕ. \"ಮಂಡೂಕ ಮಹಾರಾಜ\"ದಲ್ಲಿ ಭಾರತದ ನೆರೆಹೊರೆಯ ದೇಶಗಳಲ್ಲಿ ಪ್ರಸಿದ್ಧವಾಗಿರುವ ನಕ್ಕುನಗಿಸುವಂಥ ಹಲವು ಜನಪದ ಕಥೆಗಳು ಸಂಗ್ರಹವಾಗಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41823841321044,"sku":"AP - 9","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MankookaMhaaraaj9.1.png?v=1738142739"},{"product_id":"ajji-helida-kategalu","title":"Ajji Helida Kategalu","description":"\u003cp\u003eಇಲ್ಲಿ ಮೋಸಗಾರರಿದ್ದಾರೆ, ಕಳ್ಳರು-ಸುಳ್ಳರು, ದಗಲಬಾಜಿಗಳು ಇದ್ದಾರೆ. ಕೇವಲ ಕೆಟ್ಟವರು ಮಾತ್ರವಲ್ಲ, ಸತ್ಯಸಂಧರು, ಪ್ರಾಮಾಣಿಕರು, ಕಷ್ಟಸಹಿಷ್ಣುಗಳು, ವಿಧೇಯರು ಕೂಡ ಇದ್ದಾರೆ. ಮನುಷ್ಯರಂತೆಯೇ ಪ್ರಾಣಿಪಕ್ಷಿಗಳಿವೆ. ಅವು ಮಾತಾಡುತ್ತವೆ, ಯೋಚಿಸುತ್ತವೆ, ಎದುರಾಗಲಿರುವ ಅಪಾಯಗಳನ್ನು ಉಪಾಯದಿಂದ ತಪ್ಪಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನುಷ್ಯರು ಮತ್ತು ಪಶುಪಕ್ಷಿಗಳು ವಿನಾಕಾರಣ ಸಮಸ್ಯೆಗಳಲ್ಲಿ ಸಿಕ್ಕಿ ತೊಳಲಾಡುವುದೂ ಉಂಟು. ಪ್ರತಿ ಕಥೆಯೊಳಗೊಂದು ನೀತಿ ಇದೆ, ಬದುಕುವ ರೀತಿ ಇದೆ, ಪಾಠವಿದೆ, ಫಿಲಾಸಫಿಯಿದೆ. ಭಾರತ ಮತ್ತು ಅದರ ನೆರೆಹೊರೆಯ ಹಲವು ದೇಶಗಳಲ್ಲಿ ಪ್ರಚಲಿತವಿರುವ ಕಥೆಗಳನ್ನು ಇಲ್ಲಿ ಕನ್ನಡಕ್ಕೆ ತರಲಾಗಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825336688724,"sku":"AP - 8","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AjjiHelidaKategalu8.1.png?v=1738142740"},{"product_id":"mana-mechida-hudugi","title":"Mana Mechida Hudugi","description":"\u003cp\u003eಒಟ್ಟು ಹದಿನೇಳು ಪರಭಾಷಾ ಕಥೆಗಳ ಸುಂದರ ಕನ್ನಡಾನುವಾದ. ಮುನ್ನುಡಿ ಬರೆದಿರುವ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿ, ಮೂಲ ಲೇಖಕರಿಗೆ ಮತ್ತು ಅವರ ಬರಹಗಳಿಗೆ ಸಂಪೂರ್ಣ ಶರಣಾಗುತ್ತಲೇ ಓದುಗರ ಪ್ರೀತಿಯನ್ನು ಗೆಲ್ಲಬಲ್ಲ ರೋಹಿತ್ ಚಕ್ರತೀರ್ಥರ ಆಕರ್ಷಕ ನಿರೂಪಣೆಯ ರುಚಿಯನ್ನು ಅರಿಯಬೇಕಾದರೆ ಈ ಹದಿನಾಲ್ಕೂ ಕತೆಗಳನ್ನು ಏಕಾಂತದಲ್ಲಿ ಮೌನವಾಗಿ ಓದಬೇಕು ಎಂದಿದ್ದಾರೆ. ಕೃತಿಗೆ ವಿಮರ್ಶಕ ಅರವಿಂದ ಚೊಕ್ಕಾಡಿಯವರ ಬೆನ್ನುಡಿ ಇದೆ. ಟಾಲ್‌ಸ್ಟಾಯ್, ಓ ಹೆನ್ರಿ, ಮುರಕಮಿ, ಪೀಟರ್ ಬಿಷೆಲ್, ರೋಆಲ್ಡ್ ಡಾಹ್ಲ್, ಆರ್ಥರ್ ಕಾನನ್ ಡಾಯ್ಲ್, ಜ್ಯಾಕ್ ಲಂಡನ್, ಡಗ್ಲಾಸ್ ಆಡಮ್ಸ್ ಮುಂತಾದವರ ಅತ್ಯಂತ ವಿಶಿಷ್ಟ ಕಥೆಗಳು ಇಲ್ಲಿ ಒಟ್ಟುಗೂಡಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702150228,"sku":"AP - 11","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/ManaMechidaHudugi1.1.png?v=1738393500"},{"product_id":"ganitajnara-rasaprasangagalu","title":"Ganitajnara Rasaprasangagalu","description":"\u003cp\u003eಗಂಭೀರ ವದನದ ಗಣಿತಜ್ಞರ ಬದುಕಿನಲ್ಲಿ ನಡೆದುಹೋದ ಸಣ್ಣಪುಟ್ಟ, ಆದರೆ ಸ್ವಾರಸ್ಯಕರವಾದ ಸಂಗತಿಗಳನ್ನು ಇಲ್ಲಿ ಒಟ್ಟಾಗಿ ಸಂಗ್ರಹಿಸಿ ಕೊಡಲಾಗಿದೆ. ಉದಂತಕಥೆ, ದೃಷ್ಟಾಂತಕಥೆ ಎಂದೆಲ್ಲ ಕರೆಸಿಕೊಳ್ಳಬಹುದಾದ ಇಲ್ಲಿನ ಬಹಳಷ್ಟು ಕಥೆಗಳಲ್ಲಿ ದೊಡ್ಡ ಸಂದೇಶಗಳೇ ಹುದುಗಿವೆ. ಈ ಪ್ರಸಂಗಗಳನ್ನು ಓದುಗರು ಸುಮ್ಮನೇ ಓದಿ ನಕ್ಕು ಸಂತೋಷ ಪಡಬಹುದು, ಇಲ್ಲವೇ ಭಾಷಣಕಾರರು ತಮ್ಮ ಮಾತಿನ ಮಧ್ಯೆ ಉದಾಹರಣಾರ್ಥ ಬಳಸಬಹುದು. ಶಿಕ್ಷಕರು ಈ ಪ್ರಸಂಗಗಳನ್ನು ಬಳಸಿಕೊಂಡು ತಮ್ಮ ತರಗತಿಯ ಪಾಠಪ್ರವಚನವನ್ನು ರಸವತ್ತಾಗಿ ಮಾಡಿಕೊಳ್ಳಬಹುದು. ಗಣಿತದ ಹಿನ್ನೆಲೆ ಇರದವರಿಗೂ ಇಲ್ಲಿನ ಕಥೆಗಳು ಆಪ್ತವಾಗುತ್ತವೆ. ಬದುಕಿನಲ್ಲಿ ಎದುರಾಗುವ ಕೆಲವು ಸನ್ನಿವೇಶಗಳಲ್ಲಿ ಮನುಷ್ಯರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಈ ಪ್ರಸಂಗಗಳು ಬಹಳ ಚೆನ್ನಾಗಿ ವಿವರಿಸುತ್ತವೆ. ಕೃತಿಯ ಕೊನೆಯಲ್ಲಿ ಐವತ್ತಕ್ಕೂ ಹೆಚ್ಚು ಗಣಿತಜ್ಞರ ಬದುಕಿನ ವಿವರಗಳನ್ನು ಕೊಡಲಾಗಿದೆ. ಇದು ಆಯಾ ವ್ಯಕ್ತಿಗಳ ಬಗ್ಗೆ ಆಸಕ್ತಿ ಇರುವವರಿಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಅನುಕೂಲ ಮಾಡುತ್ತದೆ. ಮಕ್ಕಳಲ್ಲಿ ಗಣಿತಾಸಕ್ತಿ ಅರಳಿಸಲು ಇದೊಂದು ಅತ್ಯುತ್ತಮ ಕೊಡುಗೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825702936660,"sku":"AP - 14","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/GanitajnaraRasaprasangagalu1.1.png?v=1738142744"},{"product_id":"endendu-baadada-mallige","title":"Endendu Baadada mallige","description":"\u003cp\u003eಕನ್ನಡ ಸಾಹಿತ್ಯದ ದಿಗ್ಗಜಗಳಾದ ದ.ರಾ. ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ತ.ಸು. ಶಾಮರಾಯರು, ಕೆ.ಎಸ್. ನರಸಿಂಹಸ್ವಾಮಿ ಮುಂತಾದವರ ಸಾಹಿತ್ಯದ ಅವಲೋಕನವನ್ನು ಮಾಡುವ ಎಂದೆಂದೂ ಬಾಡದ ಮಲ್ಲಿಗೆ ಕೃತಿಯಲ್ಲಿ ಇಡೀ ಕನ್ನಡ ಸಾಹಿತ್ಯ ಲೋಕದ ಒಂದು ಪರಿಚಯ ಸಿಗುತ್ತದೆ. ಜಿ.ಟಿ. ನಾರಾಯಣ ರಾವ್ ಮತ್ತು ಜಿ. ವೆಂಕಟಸುಬ್ಬಯ್ಯ ಅವರ ವಿಜ್ಞಾನ ಲೇಖನಗಳ ಪರಿಚಯ ಇಲ್ಲಿದೆ. ಸಂತೋಷಕುಮಾರ ಗುಲ್ವಾಡಿಯವರ ಪತ್ರಿಕೋದ್ಯಮ ಸಾಹಸಗಳ ಬಗ್ಗೆ ಬರಹವಿದೆ. ಕೆ.ಎಸ್. ನಿಸಾರ್ ಅಹಮದ್, ಸುಬ್ರಾಯ ಚೊಕ್ಕಾಡಿ ಮುಂತಾದ ಕವಿಗಳ ಬದುಕಿನ ಚಿತ್ರಗಳಿವೆ. ಪಾ.ವೆಂ. ಆಚಾರ್ಯ ಅವರೊಂದಿಗೆ ಕಾಲ್ಪನಿಕ ಸಂದರ್ಶನ, ಯು.ಆರ್. ಅನಂತಮೂರ್ತಿ ಅವರೊಂದಿಗೆ ವಾಸ್ತವ ಸಂದರ್ಶನ - ಎರಡೂ ಇಲ್ಲಿವೆ. ಇವುಗಳ ಜೊತೆಗೆ, ಪಾಶ್ಚಾತ್ಯ ಸಾಹಿತ್ಯ ಹಾಗೂ ಕಲಾ ಜಗತ್ತಿನ ಶೇಕ್ಸ್ಪಿಯರ್, ವಿಲಿಯಂ ಬಕ್, ಗ್ರಾಚೋ, ಜಾನ್ ಹಿಗ್ಗಿನ್ಸ್ ಭಾಗವತರ್ ಮುಂತಾದ ವ್ಯಕ್ತಿಗಳ ಬದುಕಿನ ಮತ್ತು ಸಾಧನೆಯ ವಿಶಿಷ್ಟ ವಿವರಗಳನ್ನು ಈ ಕೃತಿಯು ಒಳಗೊಂಡಿದೆ. ಇದರ ಹೊರತಾಗಿ, ಚಂದಮಾಮ ಮತ್ತು ಸಂದೇಶ ಎಂಬ ಎರಡು ಮಕ್ಕಳ ಮಾಸಪತ್ರಿಕೆಗಳ ಬಗ್ಗೆ ಅತ್ಯಂತ ವಿವರಣಾತ್ಮಕ ಲೇಖನಗಳಿವೆ. ಸೆಕೆಂಡ್ ಹ್ಯಾಂಡ್ ಪುಸ್ತಕಗಳ ಕುರಿತು ಒಂದು ದೀರ್ಘ ಪ್ರಬಂಧವನ್ನು ಕೃತಿಯು ಒಳಗೊಂಡಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825703002196,"sku":"AP - 16","price":230.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/EndenduBaadadamallige1.1.png?v=1738142746"},{"product_id":"maanasollasa","title":"Maanasollasa","description":"\u003cp\u003eಬಾಲ್ಯವೆಂಬುದು ನೆನಪುಗಳ ಬುತ್ತಿ. ವ್ಯಕ್ತಿಯೊಬ್ಬ ತನ್ನ ಗತದಿನಗಳ ಸವಿನೆನಪುಗಳನ್ನು ಸ್ಮರಿಸಿಕೊಳ್ಳುವುದನ್ನು ನಾಸ್ಟಾಲ್ಜಿಯಾ ಎನ್ನುತ್ತಾರೆ. ಅಂಥ ಹಲವು ಸಿಹಿನೆನಪುಗಳ ಪ್ರಬಂಧಮಾಲೆಯೇ ಮಾನಸೋಲ್ಲಾಸ. ಇಲ್ಲಿ ಲೇಖಕರು ತಮ್ಮ ಹಳ್ಳಿಯ ಮನೆಯ ಅಟ್ಟದ ಬಗ್ಗೆ, ಬಾಲ್ಯಕಾಲದಲ್ಲಿ ಬೇಸಗೆ ರಜೆಯ ಸಂಜೆಗಳಲ್ಲಿ ಆಡುತ್ತಿದ್ದ ಆಟಗಳ ಬಗ್ಗೆ ವಿಸ್ತೃತವಾಗಿ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಹಿಂದೆಲ್ಲ ಮನೆಗಳ ದೇವರ ಪಟಗಳ ಹಿಂದಿನ ಜಾಗದಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದವು. ಆದರೆ ಈಗ ಆ ಹಕ್ಕಿಗಳು ಕಾಣುವುದೇ ದುರ್ಲಭವಾಗಿದೆ ಎಂಬ ವಿಷಾದ ಒಂದು ಪ್ರಬಂಧದಲ್ಲಿದೆ. ಜೂನ್ ಒಂದರAದು ಶಾಲೆಯ ಪುನರರಾಂಭ ಆದಾಗ ಮಕ್ಕಳು ಪಡುತ್ತಿದ್ದ ಪಡಿಪಾಟಲು, ಮಳೆಗಾಲದ ಮಿತ್ರನಾದ ಕೊಡೆ, ಕೊಡೆಯ ಇತಿಹಾಸ, ಮೊದಲ ಮಳೆಯಲ್ಲಿ ಅಂಗಳದಲ್ಲಿ ಕಾಣಿಸಿಕೊಳ್ಳುವ ಕೆಂಪು ಬಣ್ಣದ ವೆಲ್ವೆಟ್ ಗುಬ್ಬಿ ಇತ್ಯಾದಿಗಳ ಬಗ್ಗೆ ಇಲ್ಲಿ ಆಪ್ತವೆನ್ನಿಸುವ ಬರಹಗಳಿವೆ. ಹಾಗೆಯೇ ರಮಾನಂದ ಸಾಗರ ಅವರ ರಾಮಾಯಣ, ಸಿದ್ಧಾರ್ಥ್ ಕಾಖ್ ಅವರ ಸುರಭಿ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ಇದೆ. ಕೇವಲ ಮೂವತ್ತು ವರ್ಷಗಳ ಅವಧಿಯಲ್ಲೇ ಕಣ್ಮರೆಯಾಗಿಹೋಗಿರುವ ರೇಡಿಯೋ ಟ್ರಾನ್ಸಿಸ್ಟರ್, ಕಪ್ಪು ಬಿಳಿ ಟಿವಿ, ಫ್ಲಾಪಿ ಡಿಸ್ಕ್ಗಳು, ಸಿಡಿ ರಾಮ್‌ಗಳು, ಪೇಜರ್, ಟೈಪ್ ರೈಟರ್, ಟೆಲಿಗ್ರಾಫ್ ಮುಂತಾದ ಹತ್ತುಹಲವು ತಂತ್ರಜ್ಞಾನಗಳ ಮಧುರ ನೆನಪುಗಳು ಈ ಕೃತಿಯಲ್ಲಿ ತುಂಬಿಕೊಂಡಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41825703034964,"sku":"AP - 17","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Maanasollasa1.1.png?v=1738142747"},{"product_id":"108-yahudi-kathegalu","title":"108 Yahudi Kathegalu","description":"\u003cp\u003eನಮ್ಮ ವಿಶಾಲ ಭೂಮಿಯ ಮೇಲೆ ಬಾಳಿಹೋದ (ಮತ್ತು ಉಳಿದ) ಹಲವಾರು ಜನಾಂಗಗಳಲ್ಲಿ \"ಯಹೂದಿ\"ಯೂ ಒಂದು. ಕಳೆದ ಎರಡು ಸಾವಿರ ವರ್ಷಗಳಲ್ಲಿ ಹುಟ್ಟಿದ ನೆಲದಿಂದ ದೇಶಭೃಷ್ಟರಾಗಿ, ತಮ್ಮದು ಎಂಬ ನೆಲ, ಭಾಷೆಗಳೆಲ್ಲವನ್ನೂ ಕಳೆದುಕೊಂಡು ನಿಜವಾದ ಅರ್ಥದಲ್ಲಿ ಅನಾಥರಾಗಿದ್ದ ಯಹೂದ್ಯರು ಎಂದೆAದೂ ತಮ್ಮ ಜೀವನಪ್ರೀತಿ ಮತ್ತು ಜನಪದವನ್ನು ಬಿಟ್ಟುಕೊಡಲಿಲ್ಲ. ಯಹೂದ್ಯರ ಕುಲವನ್ನೇ ನಿರ್ನಾಮ ಮಾಡುತ್ತೇನೆಂದು ಹೊರಟ ಹಿಟ್ಲರನಿಗೂ ಅವರ ಜನಪದವನ್ನು ಬೇರುಸಹಿತ ಕೀಳಲು ಆಗಲಿಲ್ಲ. ಅಚ್ಚರಿಯೆಂದರೆ, ಸದಾ ದುಃಖದ ಕುಲುಮೆಯಲ್ಲಿ ಬೆಂದ ಯಹೂದಿ ಜನಾಂಗದ ಜನಪದ ಕತೆಗಳಲ್ಲಿ ಬರುವ ಪಾತ್ರಗಳು ಮಾತ್ರ ತಮ್ಮ ಕೇಳುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಇಂತಹ ಜೀವನದೃಷ್ಟಿಯೂ ಇರುವುದು ಸಾಧ್ಯವಿದೆ ಎಂದು ನಮ್ಮ ಒಳಗಣ್ಣನ್ನು ತೆರೆಯುತ್ತವೆ. ವಿಶಿಷ್ಟವಾದ ಯಹೂದಿ ಹಾಸ್ಯಕತೆಗಳಲ್ಲಿ ೧೦೮ ಕತೆಗಳನ್ನು ಆಯ್ದು \"ನೂರೆಂಟು ಯಹೂದಿ ಕತೆಗಳು\" ಕೃತಿಯಲ್ಲಿ ಕೊಡಲಾಗಿದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807216724,"sku":"AP-20","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/108YahudiKathegalu1.1.png?v=1738142751"},{"product_id":"ota-benga","title":"Ota Benga","description":"\u003cp\u003eಓಟಾ ಬೆಂಗ\u003cbr\u003e\nಇದು ಹಲವು ವ್ಯಕ್ತಿಚಿತ್ರಗಳ ಸಂಗ್ರಹ. ಕೇವಲ ಸರಕಾರದ ಅತ್ಯಾಸೆಗಾಗಿ ಆಕಾಶಕ್ಕೆ ಹಾರಲು ಸಿದ್ಧನಾಗಬೇಕಾದ ಅಮಾಯಕ ಗಗನಯಾನಿಯ ಕತೆ, ತಮ್ಮ ದೇಶದ ಘನತೆ ಹೆಚ್ಚಿಸಿಕೊಳ್ಳಲು ನಾಯಿಯೊಂದನ್ನು ರಾಕೆಟ್ಟಿನಲ್ಲಿ ಅಂತರಿಕ್ಷಕ್ಕೆ ಕಳಿಸಿದ ಕತೆ, ಕಾಡಿನಲ್ಲಿ ತನ್ನ ಪಾಡಿಗೆ ತಾನಿದ್ದ ಹುಡುಗನನ್ನು ನಗರಕ್ಕೆ ಕರೆತಂದು ಪ್ರದರ್ಶನದ ಗೊಂಬೆಯಾಗಿಸಿ ಕಾಸುಮಾಡಿಕೊಂಡವರ ಕತೆ, ರೋಗಿಗಳನ್ನು ಪರೀಕ್ಷಿಸುವ ಮೊದಲು ವೈದ್ಯರು ಕೈತೊಳೆದಿರಬೇಕೆಂದ ವೈದ್ಯನೇ ಕೊನೆಗೆ ಕಣ್ಣೀರಿನಲ್ಲಿ ಕೈತೊಳೆಯಬೇಕಾದ ಕತೆ - ಹೀಗೆ ಹಲವು ವಿಚಿತ್ರ, ನೋವಿನ ಕತೆಗಳು ಇಲ್ಲಿವೆ. ಇಲ್ಲಿ ತನ್ನ ಏಳು ವರ್ಷಗಳ ಜೀವನವನ್ನು ಸಾಧನೆಯಿಂದ ಸಾರ್ಥಕಗೊಳಿಸಿಕೊಂಡ ಪುಟ್ಟಬಾಲಕನಿದ್ದಾನೆ, ಅರ್ಧ ತಾಸಿನ ಪ್ರಯೋಗಕ್ಕಾಗಿ ಹನ್ನೊಂದು ವರ್ಷಗಳನ್ನು ಪರದೇಶಿ ನೆಲದಲ್ಲಿ ದೈನೇಸಿಯಾಗಿ ಕಳೆದ ಖಗೋಳಜ್ಞ ಇದ್ದಾನೆ. ಬದುಕಿನ ವೈಚಿತ್ರ್ಯಗಳನ್ನು ಈ ಕೃತಿ ಸಶಕ್ತವಾಗಿ ಅನಾವರಣ ಮಾಡುತ್ತದೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807249492,"sku":"AP-34","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/OtaBenga1.1.png?v=1738142752"},{"product_id":"5-ajnatha-nagarikategalu","title":"5 Ajnatha Nagarikategalu","description":"\u003cp\u003e5 ಅಜ್ಞಾತ ನಾಗರಿಕತೆಗಳು\u003cbr\u003e\nಆಫ್ರಿಕದ ಒಲ್‌ಮೆಕ್, ಆಕ್ಸುಮ್, ಅಮೆರಿಕದ ಅನಸಾಝಿ, ಯುರೋಪಿನ ಕಾರ್ಥೇಜ್ ಮತ್ತು ವೈಕಿಂಗ್ - ಈ ಐದು ನಾಗರಿಕತೆಗಳನ್ನು ಈ ಕೃತಿಯು ಸಮಗ್ರವಾಗಿ ಪರಿಚಯಿಸುತ್ತದೆ. ನಾಗರಿಕತೆ ಎಂದಾಗೆಲ್ಲ ನೆನಪಿಗೆ ಬರುವ ಗ್ರೀಕ್, ರೋಮನ್, ಈಜಿಪ್ಟ್, ಬ್ಯಾಬಿಲೋನಿಯನ್ ಮುಂತಾದ ಹೆಸರುಗಳನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಗೊತ್ತೇ ಇಲ್ಲದ ನಾಗರಿಕತೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. ನಾಗರಿಕತೆಗಳನ್ನು ಪರಿಚಯಿಸುವ ಪಠ್ಯಪುಸ್ತಕಗಳ ಸಿದ್ಧಮಾದರಿಯನ್ನು ಕೈಬಿಟ್ಟು ಇಲ್ಲಿ, ಅವನ್ನು ಕತೆಗಳಂತೆ ಹೇಳಲಾಗಿದೆ. ಆ ನಾಗರಿಕತೆಗಳಲ್ಲಿ ಆಳಿದ ರಾಜರ ಕತೆಗಳಲ್ಲದೆ ಜನಸಾಮಾನ್ಯರ ಬದುಕಿನ ವಿವರಗಳೂ ಇಲ್ಲಿವೆ. ಆ ಜನರ ಧೈರ್ಯಸಾಹಸಗಳು, ಛಲಬಿಡದೆ ಕಾರ್ಯ ಸಾಧಿಸುವ ಗುಣ ಸ್ಫೂರ್ತಿದಾಯಕ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807282260,"sku":"AP-32","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/5AjnathaNagarikategalu1.1.png?v=1738389985"},{"product_id":"nakko-nakko-nasruddin","title":"Nakko Nakko Nasruddin","description":"\u003cp\u003eನಕ್ಕೊ ನಕ್ಕೊ ನಸ್ರುದ್ದೀನ್\u003cbr\u003e\nಮುಲ್ಲಾ ನಸ್ರುದ್ದೀನ್ ಕತೆಗಳನ್ನು ಆಗಾಗ ನಾವು ಪತ್ರಿಕೆಗಳಲ್ಲಿ ಓದುತ್ತೇವೆ. ನಸ್ರುದ್ದೀನನ ಪ್ರಾಮುಖ್ಯವೇನು ಎಂಬುದನ್ನು ಒಶೋ ತಮ್ಮೊಂದು ಉಪನ್ಯಾಸದಲ್ಲಿ ತಿಳಿಸಿದ್ದಾರೆ. ಆತನ ಜೋಕುಗಳಿಲ್ಲದೆ ಅವರ ಉಪನ್ಯಾಸಗಳು ಮುಗಿಯುತ್ತಿರಲಿಲ್ಲ. ನಸ್ರುದ್ದೀನನ ಬಗ್ಗೆ ಓಶೋ ಹೇಳಿದ ಮಾತುಗಳನ್ನು ಸಂಗ್ರಹಿಸಿಕೊಟ್ಟಿರುವ ಈ ಕೃತಿಯಲ್ಲಿ ಆತನ ನೂರಾರು ಕತೆಗಳನ್ನು ಕೊಡಲಾಗಿದೆ. ನಸ್ರುದ್ದೀನ ಪೆದ್ದನೆ, ಬುದ್ಧಿವಂತನೆ, ಧರ್ಮನಿಷ್ಠನೆ, ಧರ್ಮಭ್ರಷ್ಟನೆ? - ಪ್ರಶ್ನೆಗಳು ಇಂದಿಗೂ ಜೀವಂತ. ತನ್ನ ವ್ಯಕ್ತಿತ್ವದ ಬಗ್ಗೆ ಹೀಗೆಯೇ ಎಂಬಂಥ ಯಾವ ನಿರ್ಣಯವನ್ನೂ ಎಳೆಯಲು ಆತ ಅವಕಾಶ ಕೊಟ್ಟಿಲ್ಲ. ಅವನ ವ್ಯಕ್ತಿತ್ವದ ವಿವಿಧ ಮುಖಗಳನ್ನು ಕಾಣಿಸುವ, ಮುಖದಲ್ಲಿ ಮಂದಹಾಸ ಮಿನುಗಿಸುವ ಹಾಸ್ಯಕತೆಗಳ ಸಂಗ್ರಹ ಈ ಪುಸ್ತಕ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807315028,"sku":"AP-33","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/NakkoNakkoNasruddin1.1.png?v=1738142754"},{"product_id":"makkaligagi-swamy-siddheshwara-kategalu","title":"Makkaligagi Swamy Siddheshwara Kategalu","description":"\u003cp\u003e\u003cstrong\u003eಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕತೆಗಳು\u003c\/strong\u003e ವಿಜಯಪುರದ ಜ್ಞಾನಯೋಗಾಶ್ರಮದ ಮಹಾನ್ ಸಂತ ಸ್ವಾಮಿ ಸಿದ್ಧೇಶ್ವರರು ಪ್ರವಚನಗಳಿಗೆ ಪ್ರಸಿದ್ಧರು. ಅವರ ಮಾತುಗಳನ್ನು ಕೇಳಲು ಹತ್ತಾರು ಮೈಲಿಗಳಿಂದ ನಡೆದು ಅಥವಾ ಗಾಡಿಕಟ್ಟಿಸಿಕೊಂಡು ಬಂದು ಕೂರುತ್ತಿದ್ದ ಭಕ್ತರಿದ್ದರು. ಸಿದ್ಧೇಶ್ವರ ಸ್ವಾಮೀಜಿ ತಮ್ಮ ಪ್ರವಚನಗಳ ಮಧ್ಯದಲ್ಲಿ ಹತ್ತಾರು ಆಸಕ್ತಿದಾಯಕ, ಬುದ್ಧಿಪ್ರಚೋದಕ ಕತೆಗಳನ್ನು ಹೇಳುತ್ತಿದ್ದರು. ಅಂಥ ಕತೆಗಳಲ್ಲಿ ಮಕ್ಕಳಿಗೆ ತಿಳಿಹೇಳಬಹುದಾದ ಅತ್ಯಂತ ಸರಳ, ಸುಂದರ ನೀತಿಪಾಠವುಳ್ಳ ಒಟ್ಟು ೩೬ ಕತೆಗಳನ್ನು ಈ ಕೃತಿಯಲ್ಲಿ ಸಂಗ್ರಹಿಸಿಕೊಡಲಾಗಿದೆ. ರೋಹಿತ್ ಚಕ್ರತೀರ್ಥರ ನಿರೂಪಣೆಗೆ ಪ್ರಸಿದ್ಧ ಚಿತ್ರಕಲಾವಿದ ಚಿತ್ರಮಿತ್ರ ಅವರ ರೇಖಾಚಿತ್ರಗಳ ಸಾಂಗತ್ಯವಿದೆ. ಮಕ್ಕಳು ಮಾತ್ರವಲ್ಲದೆ ಹಿರಿಯರೂ ಓದಬಹುದಾದ, ಓದಿ ಮೆಲುಕು ಹಾಕಬಹುದಾದ ಸುಂದರ ನೀತಿಕತೆಗಳ ಗುಚ್ಛ ಇದು. \u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41833807413332,"sku":"AP-42","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/MakkaligagiSwamySiddheshwaraKategalu1.1.png?v=1738142756"},{"product_id":"scientific-marvels","title":"Scientific Marvels","description":"\u003cp\u003eDive into the fascinating world of science with “Scientific Marvels,” a remarkable compilation of 25 captivating essays meticulously curated for young minds. From the profound impact of social media on society to the wonders of space exploration, from the significance of environmental conservation to the evolving landscape of technology in education, these essays offer a rich tapestry of knowledge that is both accessible and engaging. More than a collection of facts, these essays aim to ignite a lifelong passion for science and learning.\u003c\/p\u003e","brand":"Ayodhya Publications Pvt Ltd","offers":[{"title":"English","offer_id":41833808003156,"sku":"AP-82","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/ScientificMarvels1.1.png?v=1737798584"},{"product_id":"the-frog-king","title":"The Frog King","description":"\u003cp\u003eThis collection of stories from neighboring countries like China, Japan, Korea, Tibet, the Philippines, and Russia brings the world closer to us. In any language, the characters in these stories are just like the people around us. There are conmen, thieves, liars, and people with bad attitudes. But there are also generous, trustworthy, truthful, honest, and obedient individuals. Just like us, there are animals and birds that get into unnecessary troubles and struggle to triumph. Each story carries a moral, some philosophy, and a great lesson for leading our lives.\u003cbr\u003e\nWhy should we read stories from other lands? By exploring these tales, we realize that people from different countries are also human beings just like us. We shed our prejudices and see that they talk, behave, and think like us. It’s a relief to learn that they share the same humanity. Take the Korean stories in this book, for example. They are no different from the stories we tell in our homes when we gather together. \"Vasudhaiva Kutumbakam\" – The whole world is a family. This book affirms that beautifully.\u003cbr\u003e\nDive into this treasure trove of stories and discover the universal threads that connect us all!\u003c\/p\u003e","brand":"Ayodhya Publications Pvt Ltd","offers":[{"title":"English","offer_id":41834732355668,"sku":"AP-98","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/TheFrogKing1.1.png?v=1737877621"},{"product_id":"106-yahudi-kathegalu","title":"106 Yahudi Kathegalu","description":"\u003cp\u003eಇಂದು ಇಸ್ರೇಲ್ ಎಂಬ ದೇಶವೇನೋ ಇದೆ. ಆದರೆ ಅದಕ್ಕೆ ಸುತ್ತ ಹದಿನಾರು ಶತ್ರುಗಳು. ಯಾವ ಕಾಲದಲ್ಲಿ ಯಾವ ದೇಶದಿಂದ ಕ್ಷಿಪಣಿ ಬಂದುಬೀಳುತ್ತದೋ ಹೇಳಬರುವುದಿಲ್ಲ. ತಮ್ಮ ಸುಂದರ ಸಮುದ್ರ ಕಿನಾರೆಗಳಲ್ಲಿ ಇವರು ಸ್ವಚ್ಛಂದವಾಗಿ ಅಡ್ಡಾಡುವುದಕ್ಕೂ ಸಾಧ್ಯವಿಲ್ಲ. ಹೀಗೆ ಬೆನ್ನಿಗೆ ಹಾವನ್ನು ಕಟ್ಟಿಕೊಂಡAತೆ ಬದುಕುತ್ತಿರುವ ಈ ದೇಶದಲ್ಲಿ ನಗು ಎಂಬ ಹೂವು ಬಾಡದೆ ಉಳಿದಿದೆ ಎಂಬುದೇ ಒಂದು ವಿಸ್ಮಯ! ಯಹೂದಿಗಳು ಏನೇ ಮಾಡಿದರೂ ಅದರಲ್ಲಿ ತಮ್ಮ ವಿಶಿಷ್ಟತೆ, ಅನನ್ಯತೆಗಳ ಛಾಪು ಇರುವಂತೆ ನೋಡಿಕೊಳ್ಳುತ್ತಾರೆ. ಅವರ ಹಾಸ್ಯವನ್ನು ಓದಿದರೂ ಅದು ಮನದಟ್ಟಾಗುತ್ತದೆ. ಯಹೂದ್ಯರು ತಮ್ಮ ಹಾಸ್ಯಕಥೆಗಳಲ್ಲಿ ಬೇರೆಯವರನ್ನಲ್ಲ; ತಮ್ಮನ್ನೇ ಅಣಕಿಸಿಕೊಳ್ಳುತ್ತಾರೆ! ತಮ್ಮ ಧರ್ಮಗುರುವನ್ನು ಜೋಕರ್‌ನಂತೆ ಚಿತ್ರಿಸುತ್ತಾರೆ! ಯಹೂದ್ಯರ ಶಾಣ್ಯಾತನ, ಪೆದ್ದುತನ, ಮುಗ್ಧತೆ, ನಯವಂಚಕ ಬುದ್ಧಿ, ಕಂಜೂಸಿ, ಕರ್ಮಠತನ, ಹಟಮಾರಿತನಗಳೆಲ್ಲವೂ ಅವರ ಹಾಸ್ಯಕತೆಗಳಲ್ಲಿ ಹಸಿಹಸಿಯಾಗಿ ಬರುತ್ತವೆ. ಇಂತಹ ವಿಶಿಷ್ಟವಾದ ಯಹೂದಿ ಹಾಸ್ಯದ ಒಟ್ಟು ೧೦೬ ಸಣ್ಣ ಕತೆಗಳು \"ನೂರಾರು ಯಹೂದಿ ಕತೆಗಳು\" ಕೃತಿಯಲ್ಲಿ ಬಂದಿವೆ. ಇದು ಯಹೂದಿ ಹಾಸ್ಯದ ಕುರಿತು ಕನ್ನಡದಲ್ಲಿ ಬಂದಿರುವ ಮೊದಲ ಕೃತಿಯೂ ಹೌದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":41846538534996,"sku":"AP-19","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/106YahudiKathegalu1.1.png?v=1738314265"},{"product_id":"kargil-tigers","title":"Kargil Tigers","description":"\u003cp\u003eKargil Tigers: Captivating stories of fearless war heroes\u003cbr\u003e\nStep into the heart-pounding saga of Kargil Tigers, a gripping book that unveils the heroic tales of India's bravehearts who stood tall during the 1999 Kargil War. This captivating narrative encapsulates the courage, unwavering determination, and selfless devotion of our soldiers as they faced adversity head-on. Meet the valiant fighters like Capt Vikram Bhatra, Rifleman Sanjay Kumar, Grenadier Yogendra Singh Yadav, and more, who etched their names in history with their remarkable feats. Immerse in this riveting account, meant to inspire and educate the young generation about the unparalleled spirit of our defenders.\u003c\/p\u003e","brand":"Ayodhya Publications Pvt Ltd","offers":[{"title":"English","offer_id":41846539223124,"sku":"AP-77","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/KargilTigers1.1.png?v=1738322877"},{"product_id":"shodow-games","title":"Shadow Games","description":"\u003cp\u003eIn the 21st century, wars are no longer waged with swords, tanks, or missiles — they are fought in whispers, headlines, hashtags, and pixels. 'Shadow Games - where the battlefield is your belief' exposes the hidden battlefield of the mind, where narratives replace bullets and perception is the ultimate prize. Through gripping frameworks like Mental Territory Capture, Narrative Priming, and Emotional Hijacking, and over sixty riveting case studies — from Godhra 2002 to the Arab Spring, from woke capitalism to campus protests — this book unmasks how ideas are planted, emotions manipulated, and societies reshaped. It is not about cynicism, but awareness — showing you how revolutions erupt without armies, how reputations are assassinated without bullets, and how truth itself can be manufactured.\u003c\/p\u003e\n\u003cp\u003eShadow Games is your torch in the dark theatre of influence\u003cbr\u003e \u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":42396747366484,"sku":"AP-127","price":399.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-127-1.1.png?v=1755937799"},{"product_id":"light-of-a-thousand-lamps-the-story-of-dharmasthala","title":"The story of Dharmasthala - Light of a Thousand Lamps","description":"\u003cp\u003e \u003cbr\u003eDharmasthala is not merely a shrine of Lord Manjunatha—it is Dharma in action. What began centuries ago as a seat of faith has grown into a phenomenon that feeds, educates, heals, and inspires millions. Here, a Jain family administers a Shaiva temple, Vaishnava priests perform rituals, and folk deities guard the land—an enduring experiment in unity. At its heart stands the Dharmadhikari, guardian of justice and compassion. This book is a journey into that spirit of Dharmasthala—where traditions live, service flows, and a silent revolution lights countless lives.\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":42450413387860,"sku":"AP-131","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/thestoryofdarmastala1.10.png?v=1763718851"},{"product_id":"naanoo-rani-ahalyabai-holkars-stories-for-children-copy","title":"Rani Ahalyabai Holkar's Stories for Children","description":"\u003cp\u003eIf we turn the pages of history, we come across many figures who leave us astonished—and among them stands the remarkable Queen Ahilyabai Holkar. Balancing the responsibilities of her family on one side, and tirelessly working for the welfare of the people who trusted her on the other, Ahilyabai’s life remains truly exceptional. A fearless warrior on the battlefield, a dedicated karmayogini in fulfilling her duties, and a compassionate mother to her subjects, she overcame countless challenges with courage and grace. The inspiring stories of such a multifaceted personality are sure to fill young readers with admiration and motivation.\u003c\/p\u003e","brand":"Ayodhya Publications Pvt Ltd","offers":[{"title":"English","offer_id":42818151907412,"sku":"AP-141","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-141-1-1_63dbb3ea-c18a-433b-bc65-3bd0156a5b94.png?v=1767963714"},{"product_id":"sri-gurunaths-stories-for-children-copy","title":"Sri Gurunath's Stories for Children","description":"\u003cp\u003eIn the regions of Mysuru, Bengaluru, and the Malenadu belt—especially in Hassan, Chikkamagaluru, and Shivamogga—there is hardly anyone who has not heard the name of Shri Gurunath. But that does not mean his greatness or influence was limited only to these districts. Even today, in other states and faraway countries, his devotees and disciples remember him every moment and live with the strength of his guiding presence.\u003cbr\u003eWhenever people gather—be it during a celebration, a festival, or a simple family get-together—someone inevitably recalls him with deep emotion. Each person carries a story, and every story is a small miracle in itself.\u003cbr\u003eEven after leaving his mortal body, his divine play continues, guiding countless devotees along the spiritual path. This book brings together a few such inspiring incidents that reflect the greatness of Gurunath—specially chosen for young readers.\u003c\/p\u003e","brand":"Ayodhya Publications Pvt Ltd","offers":[{"title":"English","offer_id":42818177073236,"sku":"AP-142","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-142-1-1_73b2194f-23d0-4a89-abbd-0ab904dbb032.png?v=1767974145"},{"product_id":"20-books-by-shri-rohith-chakrathirtha","title":"20 Books by Shri Rohith Chakrathirtha","description":"\u003cp\u003e\u003cspan\u003eಭಾರತೀಯ ಸಂಸ್ಕೃತಿ, ಇತಿಹಾಸ, ಶಿಕ್ಷಣ, ರಾಷ್ಟ್ರೀಯ ಚಿಂತನೆ ಹಾಗೂ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ರೋಹಿತ್ ಚಕ್ರತೀರ್ಥ ಅವರ 20 ಅತ್ಯುತ್ತಮ ಪುಸ್ತಕಗಳ ಸಂಗ್ರಹ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಗ್ರಂಥಾಲಯಗಳಿಗೆ ಅತ್ಯಂತ ಉಪಯುಕ್ತವಾದ ಓದು.\u003c\/span\u003e\u003c\/p\u003e","brand":"Ayodhya Publications Pvt Ltd","offers":[{"title":"Default Title","offer_id":42929452646484,"sku":"Comb - 7 (20 Rohith C Books)","price":2999.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/RohithBooks.jpg?v=1770896014"},{"product_id":"bacchon-ke-liye-bahadur-shashstry-ki-kahaniyaan","title":"Bacchon ke liye Lal Bahadur Shashstry ki Kahaniyaan","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Hindi","offer_id":46871578411092,"sku":"AP-165","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-165.1.png?v=1778909435"},{"product_id":"stories-of-muni-sri-tarun-sagar-maharaj-for-children","title":"Stories of Muni Sri Tarun Sagar Maharaj for Children","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":46871588175956,"sku":"AP-163","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-163-1.png?v=1778909803"},{"product_id":"makkaligagi-shri-taruna-sagar-kathegalu","title":"Makkaligagi Muni Sri Taruna Sagara Maharajra bodhaneya Kathegalu","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"kannada","offer_id":46871590174804,"sku":"AP-162","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-162-1.png?v=1778909997"},{"product_id":"stories-of-dr-a-p-j-abdul-kalam-for-children","title":"Stories of Dr. A.P.J. Abdul Kalam for Children","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":46871591747668,"sku":"AP-159","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-159-1.png?v=1778910191"},{"product_id":"makkaligagi-dr-a-p-j-abdul-kalam-kathegalu","title":"Makkaligagi Dr A.P.J. Abdul Kalam Kathegalu","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":46871593844820,"sku":"AP-158","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-158-1.png?v=1778910362"},{"product_id":"stories-of-lal-bahadur-shashstri-for-children","title":"Stories of Lal Bahadur Shashstri for Children","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":46871596892244,"sku":"AP-107","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-107.1.png?v=1778910492"},{"product_id":"makkaligagi-lal-bahadur-shashtri-kathegalu","title":"Makkaligagi Lal Bahadur Shashtri Kathegalu","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":46871601774676,"sku":"AP-100","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-100-1.png?v=1778910707"},{"product_id":"bacchon-ke-liye-muni-shri-tarun-sagar-maharaj-ki-shikshaprad-kahaniyaan","title":"Bacchon ke liye Muni Shri Tarun Sagar Maharaj ki shikshaprad kahaniyaan","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Hindi","offer_id":46888560001108,"sku":"AP-166","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-166-1_59a913a1-379c-42a0-8b8d-8056b6e84092.png?v=1779430883"}],"thumbnail_url":"\/\/cdn.shopify.com\/s\/files\/1\/0611\/5449\/2500\/collections\/Screenshot_2025-01-18_123800.png?v=1738147874","url":"https:\/\/www.ayodhyabooks.com\/collections\/author.oembed?page=3","provider":"Ayodhya Books","version":"1.0","type":"link"}