{"title":"Dr.Sanjay H.R.","description":"","products":[{"product_id":"mahakaala-volume-2-copy","title":"Surya Pakshi","description":"\u003cp\u003eಸೂರ್ಯ ಪಕ್ಷಿ - ಇದು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಸಂಜಯ್ ಅವರ ಒಂದು ವಿಶಿಷ್ಟ ವಿಜ್ಞಾನ ಕೃತಿಯಾಗಿದೆ. ಇದನ್ನು ಪ್ರಾಣಿವಿಜ್ಞಾನ ಕ್ಷೇತ್ರದ ಒಂದು ಅಪೂರ್ವವಾದ ಕೃತಿ ಎನ್ನಬಹುದು. ಪ್ರಾಣಿವಿಜ್ಞಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಸಂಶೋಧಕರಿಗೂ ಗಮನಕ್ಕೆ ಬಾರದ ಅನೇಕ ವಿಶೇಷ, ಅಪರೂಪದ ಸಂಗತಿಗಳನ್ನು ಡಾ. ಸಂಜಯ್ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಬಾಲ್ಯದಲ್ಲಿ ಲೇಖಕರು ಕಳೆದ ಗ್ರಾಮೀಣ ಪರಿಸರ ಹಾಗೂ ಸುತ್ತಲಿನ ಕಾಡುಗಳು ಅವರಲ್ಲಿ ಅಡಗಿದ್ದ ಸಂಶೋಧಕ ಪ್ರವೃತ್ತಿಯನ್ನು ಪ್ರೇರೇಪಿಸಿದ ಪರಿಣಾಮವನ್ನು ಈ ಕೃತಿಯ ಪುಟಪುಟಗಳನ್ನು ಕಾಣಬಹುದು. ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪ್ರಕೃತಿ ಬರಹಗಳನ್ನು ಹೋಲುವ, ಆದರೆ ಅದಕ್ಕೆ ತೀರ ಭಿನ್ನ ಧಾಟಿಯಲ್ಲಿ ಸಾಗುವ ಈ ಪರಿಸರ ಬರಹಗಳು ಕನ್ನಡಕ್ಕೊಂದು ಅನನ್ಯ ಸೇರ್ಪಡೆ ಎನ್ನಬಹುದು.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":42380786368596,"sku":"AP-133","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-_133-1.1.png?v=1755951815"}],"url":"https:\/\/www.ayodhyabooks.com\/collections\/dr-sanjay-h-r.oembed","provider":"Ayodhya Books","version":"1.0","type":"link"}