{"title":"New arrivals","description":"","products":[{"product_id":"sahyadriya-sereyalli","title":"Sahyadriya Sereyalli","description":"\u003cp\u003eಸಮುದ್ರತೀರದಿಂದ ಕಾಣುವ ಈ ಪಶ್ಚಿಮಘಟ್ಟಗಳ ಸಾಲಿನ ದೃಶ್ಯವೇ ಅದ್ಭುತ! ಒಂದೆಡೆ ಹಸುರಾದ ಮರಗಿಡಗಳನ್ನು ಹೊತ್ತ  ಬೆಟ್ಟ. ಇನ್ನೊಂದೆಡೆಯಲ್ಲಿ ವಿಶಾಲವಾದ ಜಲರಾಶಿ. ಅದನ್ನು ನೋಡುತ್ತ ಕುಳಿತರೆ ಬೇರೆ ಯಾವ ಜಗತ್ತೂ ನೆನಪಿಗೆ ಬರುವುದಿಲ್ಲ. ಹೊರಗಡೆ ಕಾಣುವುದು ನಮ್ಮ ಅಂತರಂಗವೇ ಆಗಿದೆ. ಒಂದು ಕಡೆ ಪ್ರಕ್ಷುಬ್ಧವಾದ, ಚಂಚಲತೆಯಿಂದ ಕೂಡಿದ ಹೊಯ್ದಾಡುವ ತೆರೆಗಳು, ಇನ್ನೊಂದು ಕಡೆ, ಅಚಲವಾಗಿ, ಭೂಮಿಯನ್ನೇ ಸ್ಥಿರವಾಗಿ ಹಿಡಿದುಕೊಂಡಿರುವ ಪರ್ವತರಾಶಿ. ಒಂದು ಕಡೆ ಮನಸ್ಸಿನಲ್ಲೂ ಹೀಗೇ ಹೊಯ್ದಾಟ, ಅದೆಲ್ಲಕ್ಕೂ ಬೆನ್ನು ಮಾಡಿ ನಿಂತರೆ ಬೆಟ್ಟದಷ್ಟು ಗಟ್ಟಿತನ! ಯಾವುದು ಸತ್ಯ, ನಾವು ಯಾವುದರ ಕಡೆ ಮುಖ ಮಾಡಿ ನಿಂತಿದ್ದೇವೋ ಅದೇ ಸತ್ಯ!\"\u003cbr\u003e\"ಸಹ್ಯಾದ್ರಿಯ ಸೆರೆಯಲ್ಲಿ\" ಇದು ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ನಡೆದ ಮಲೆನಾಡಿನ ಸಣ್ಣ ಹಳ್ಳಿಗಳ ಕೆಲವು ವ್ಯಕ್ತಿಗಳ ಜೀವನ, ಅವರ ಅಂತರಂಗದ ತುಮುಲಗಳ ಜೊತೆಯಲ್ಲಿ ಸಾಗುವ ಕಥೆ. ಆ ಕಾಲದ ಸಾಮಾಜಿಕ- ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳ ಕಾಲಘಟ್ಟದಲ್ಲಿ ನಡೆಯುವ ಬದಲಾವಣೆಗಳು, ಅದರಿಂದ ಅವರ ಜೀವನದಲ್ಲಿ ನಡೆದ ಘಟನೆಗಳ ಚಿತ್ರಣ. ಆತ್ಮೀಯರ ಅಗಲುವಿಕೆ. ಜೀವನಾನುಭವದಿಂದ ಬದಲಾಗುವ ಮನಸ್ಥಿತಿಗಳು, ಸ್ವಾತಂತ್ರ್ಯಸಂಗ್ರಾಮದ ಬಿಸಿ, ಹಳ್ಳಿಯ ಜನರ ನಂಬಿಕೆಗಳು, ಸಂಪ್ರದಾಯವನ್ನು ಮೀರುವ ಕ್ರಾಂತಿಕಾರಕ ಮನೋಭಾವ, ಪಟ್ಟಣದ ಜೀವನ. ನಾಟಕರಂಗದ ಅನುಭವಗಳು ಹೀಗೆ ಹತ್ತಾರು ಸ್ತರಗಳಲ್ಲಿ. ಮಲೆನಾಡಿನ ಹಳ್ಳಿಯಿಂದ ಬೊಂಬಾಯಿ-ಬೆಂಗಳೂರುಗಳ ತನಕ ಹರಿಯುತ್ತಾ ಆ ಕಾಲವನ್ನು ಅನ್ವೇಷಿಸುತ್ತದೆ ಈ ಕಾದಂಬರಿ.\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":42876639903828,"sku":"AP-140","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-140_1-1.png?v=1769492959"},{"product_id":"the-unheard-voice-of-a-kannada-nationalist","title":"The Unheard Voice of a Kannada Nationalist","description":"\u003cp\u003eA passionate plea, a stirring journey, a call to awaken. The Unheard Voice of a Kannada Nationalist by Someshwar Gurumath is a heartfelt exploration of Kannadatva in the 21st century—a soul-stirring reflection on language, culture, dharma, and identity. Through personal encounters, historical insights, and vivid narratives, Gurumath examines the erosion of Karnataka’s heritage, the apathy towards folk tales, temples, and forests, and the urgent need to reclaim our roots. This book is both resistance and revival: a call for unity, pride, and responsibility, urging Kannadigas to rise above divisions, embrace their legacy, and protect the pulse of Bharatiyatva within Karnataka. Illuminating figures like Veera Ballala III, Onake Obavva, and Kuvempu, it intertwines history, spirituality, and civic duty, challenging readers to act before heritage is lost. A profound ode to Karnataka, a voice that refuses to be silenced.\u003c\/p\u003e","brand":"Ayodhya Publications Pvt Ltd","offers":[{"title":"English","offer_id":43021512081492,"sku":"AP-149","price":199.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-149-1-1.png?v=1772194700"},{"product_id":"success-mantra","title":"Success Mantra","description":"\u003cp\u003eಯಶಸ್ಸು ಅಂದರೆ ಏನು? ದುಡ್ಡೇ? ಹೆಸರೇ? ಕೀರ್ತಿಯೇ? ಪದವಿಯೇ? ಪ್ರಶಸ್ತಿಯೇ? ಸೌಕರ್ಯವೇ? ಒಬ್ಬೊಬ್ಬರಿಗೆ ಒಂದೊಂದು ಸರಿ ಅನಿಸಬಹುದು. ಇವೆಲ್ಲ ಬದುಕಿನ ಒಂದೊಂದು ಹಂತಗಳಾಗಿರಬಹುದೇ ಹೊರತು ಅಂತಿಮ ನಿಲ್ದಾಣಗಳಲ್ಲ. ಯಾವುದರಿಂದ ಮನಸ್ಸಿಗೆ ಸಂತೋಷ ಮತ್ತು ತೃಪ್ತಿ ಸಿಗುತ್ತದೋ, ಯಾವುದು ಹೆಚ್ಚು ಸಮಯ ನಮ್ಮೊಂದಿಗೆ ಉಳಿಯುತ್ತದೋ ಅದೇ ಯಶಸ್ಸು.ನಮ್ಮ ತರುಣ ಜನಾಂಗಕ್ಕೆ ಈ ನಿಟ್ಟಿನಲ್ಲಿ ಸ್ಪಷ್ಟ ಮಾರ್ಗದರ್ಶನದ ಅಗತ್ಯವಿದೆ. ಅವರಿಗೆ ಯಾವ ವಯಸ್ಸಿನಲ್ಲಿ ಏನು ಬೇಕೋ ಅದು ಸಿಗುತ್ತಿಲ್ಲ. ಒಳಗಿಂದಲೇ ಗಟ್ಟಿಯಾಗುತ್ತಿಲ್ಲ. ಹೊರಗಿನಿಂದ ಯಾವ ಬಣ್ಣ ಬಳಿದರೂ ತಿರುಳು ಸರಿಯಾಗಿಲ್ಲದಿದ್ದರೆ ಆ ಬಣ್ಣಕ್ಕೆ ಬೆಲೆಯಿಲ್ಲ.\u003c\/p\u003e\n\u003cp\u003e‘ಸಕ್ಸೆಸ್ ಮಂತ್ರ’ ಪುಸ್ತಕದ ಹಿಂದೆ ಇಂತಹ ಒಂದು ಕಾಳಜಿಯಿದೆ. ನಮ್ಮ ಮಕ್ಕಳು ನೆಮ್ಮದಿಯ ನಾಳೆಗಳನ್ನು ಕಾಣಬೇಕಾದರೆ — ಯಶಸ್ವೀ ಜೀವನ ನಡೆಸಬೇಕಾದರೆ — ಒಳಗಿನಿಂದ ಮತ್ತು ಹೊರಗಿನಿಂದ ಹೇಗೆ ಬೆಳೆಯಬೇಕು ಎಂಬ ಬಗ್ಗೆ ಇಲ್ಲಿ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಪುಟ್ಟ ಪುಟ್ಟ ಅಧ್ಯಾಯಗಳಿವೆ.ಇಚ್ಛಾಶಕ್ತಿ, ನಿರ್ಧಾರಶಕ್ತಿ, ಸಮಸ್ಯೆ ಪರಿಹಾರ, ಧನಾತ್ಮಕ ಚಿಂತನೆ, ತಾಳ್ಮೆ, ಭಾವಪೋಷಣೆ, ವಿವೇಕ, ಸಹಾನುಭೂತಿ, ಹೊಂದಾಣಿಕೆ ಇತ್ಯಾದಿಗಳ ಬಗ್ಗೆ, ಸಂವಹನ ಕಲೆ, ನಾಯಕತ್ವ, ಸಮಯ ನಿರ್ವಹಣೆ, ಸಂದರ್ಶನ ಕೌಶಲ್ಯ, ತಂಡ ಪ್ರಯತ್ನ, ವ್ಯಕ್ತಿತ್ವ ವಿಕಸನ ಮೊದಲಾದ ವಿಷಯಗಳ ಬಗ್ಗೆ ಇಲ್ಲಿ ಪ್ರೇರಣಾತ್ಮಕ ಲೇಖನಗಳಿವೆ. ಆಧುನಿಕ ಜಗತ್ತು ತೆರೆದಿಟ್ಟಿರುವ ಸಾವಿರಾರು ಉದ್ಯೋಗಾವಕಾಶಗಳ ಕುರಿತು ಕೂಡ ಒಂದು ಭಾಗವನ್ನು ಮೀಸಲಿಡಲಾಗಿದೆ.\u003c\/p\u003e\n\u003cp\u003eವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹೆತ್ತವರು ಓದಲೇಬೇಕಾದ ಪುಸ್ತಕ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":43060146307156,"sku":"AP-151","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-151-1-1_4bf9b769-d911-4d55-b5be-d5c68a513729.png?v=1772269681"},{"product_id":"a-practical-guide-for-buying-and-using-health-insurance","title":"A Practical Guide for Buying and Using Health Insurance","description":"\u003cp\u003eHealth insurance is more than just a policy—it’s your safety net. One wrong decision can cost you lakhs, yet navigating health insurance in India often feels confusing and overwhelming.\u003cbr\u003eA Practical Guide for Buying \u0026amp; Using  Health Insurance simplifies complex terms, exclusions, waiting periods, and claim procedures into clear, easy-to-understand language. With real-life examples and practical tips, this book helps individuals and families choose the right policy, avoid costly mistakes, and use health insurance confidently when it matters most.\u003cbr\u003eFrom buying the right cover to renewals and claims, this book gives you clarity, confidence, and peace of mind—so a medical emergency doesn’t turn into a financial one.\u003c\/p\u003e","brand":"Ayodhya Publications Pvt Ltd","offers":[{"title":"English","offer_id":43142089769044,"sku":"AP-147","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-147-1-1_1.png?v=1772427747"},{"product_id":"aushanasa-chanakya","title":"Aushanasa Chanakya","description":"\u003cp data-start=\"194\" data-end=\"243\"\u003eಇತಿಹಾಸದ ದಿಕ್ಕನ್ನೇ ಬದಲಿಸಿದ ಮಹಾನ್ ಚಿಂತಕ \u003cstrong data-start=\"232\" data-end=\"242\"\u003eಚಾಣಕ್ಯ\u003c\/strong\u003e.\u003c\/p\u003e\n\u003cp data-start=\"245\" data-end=\"371\"\u003eರಾಷ್ಟ್ರರಕ್ಷಣೆ, ರಾಜಕೀಯ ದೂರದೃಷ್ಟಿ, ಗೂಢಚರ್ಯೆ ಮತ್ತು ಆರ್ಥಿಕ ವ್ಯವಸ್ಥೆಯ ಬಗ್ಗೆ ಅವರ ಅಪಾರ ಜ್ಞಾನವನ್ನು ಪರಿಚಯಿಸುವ ಕೃತಿ — \u003cstrong data-start=\"353\" data-end=\"370\"\u003e“ಔಶನಸ ಚಾಣಕ್ಯ”\u003c\/strong\u003e.\u003c\/p\u003e\n\u003cp data-start=\"373\" data-end=\"514\"\u003eಸಾರ್ಥ, ಮಗಧ ಮತ್ತು ತಕ್ಷಶಿಲೆಯ ರಾಜಕೀಯ ಹಿನ್ನಲೆಯಲ್ಲಿ ಚಾಣಕ್ಯರ ಚಿಂತನೆ ಹಾಗೂ ರಾಷ್ಟ್ರದ ಹಿತಕ್ಕಾಗಿ ಅವರು ತೋರಿದ ಆದರ್ಶಗಳನ್ನು ಈ ಕೃತಿ ಸ್ಪಷ್ಟವಾಗಿ ಚಿತ್ರಿಸುತ್ತದೆ.\u003c\/p\u003e\n\u003cp data-start=\"516\" data-end=\"609\"\u003eರಾಷ್ಟ್ರಭಕ್ತಿ, ಇತಿಹಾಸ ಮತ್ತು ರಾಜಕೀಯ ಚಿಂತನೆಗಳನ್ನು ಅರಿಯಲು ಆಸಕ್ತರಾಗಿರುವವರಿಗೆ ಇದು ಒಂದು ಅಮೂಲ್ಯ ಕೃತಿ.\u003c\/p\u003e\n\u003cp data-start=\"611\" data-end=\"620\"\u003eಇಂದೇ ಓದಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":43682744565844,"sku":"AP-157","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/Aushanasa_Chanakya._1.png?v=1777880646"},{"product_id":"adikavi-appacchas-stories-for-children-copy","title":"Hanuman Chalisa","description":"\u003cp\u003eHanuman Chalisa by Ayodhya Publications is a clear, accessible, and comprehensive edition of the timeless devotional hymn composed by Tulsidas. This book presents the original verses in Devanagari, Roman transliteration (IAST), precise English translation, and brief verse-by-verse explanations—making it ideal for reading, studying, and chanting.\u003c\/p\u003e\n\u003cp\u003eCentered on Hanuman, the Chalisa highlights courage, discipline, devotion, humility, and inner strength. Each verse serves as a guide to overcoming fear, stress, doubt, and obstacles, while promoting focus, self-control, and righteous action.\u003c\/p\u003e\n\u003cp\u003eWith side-by-side presentation for easy understanding, along with key notes and concepts, this book bridges devotion and learning. Suitable for all ages, it offers both spiritual depth and practical insight—making it a valuable companion for daily reflection and personal growth.\u003c\/p\u003e","brand":"Ayodhya Publications Pvt Ltd","offers":[{"title":"English","offer_id":45005653901396,"sku":"AP-150","price":195.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/HanumanChalisa-1_1.png?v=1775124233"},{"product_id":"arivina-mara","title":"Arivina Mara","description":"\u003cp\u003e“ಅರಿವಿನ ಮರ” ಕೃತಿ ಕೊವಿಡ್ ಕಾಲದಲ್ಲಿ ಆನ್ಲೈನ್ ಮೂಲಕ ನಡೆದ ಜ್ಞಾನಸುಧಾ ಉಪನ್ಯಾಸ ಮಾಲೆಯ ಉಪನ್ಯಾಸಗಳ ಸಂಗ್ರಹವಾಗಿದ್ದು, ಬರೆಹರೂಪದಲ್ಲಿ ಪ್ರಕಟವಾಗಿದೆ. ಈ ಕೃತಿಯನ್ನು ಶ್ರೀ ಯೋಗೀಶ್ ತೀರ್ಥಪುರ, ಡಾ. ವಿನೀತ್ ಕುಮಾರ್ ಟಿ.ವಿ. ಹಾಗೂ ಶ್ರೀ ಪಾಂಡುರಂಗ ನಾರಾಯಣ ಸಂಪಾದಿಸಿದ್ದಾರೆ. ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಅಧ್ಯಕ್ಷರು ಹಾಗೂ ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಈ ಕೃತಿಗೆ ಶುಭಾಶಯ ಸಂದೇಶವನ್ನು ನೀಡಿದ್ದಾರೆ. ಅದೇ ರೀತಿ, ತುಮಕೂರಿನ ಹಿರೇಮಠ ಹಾಗೂ ತಪೋವನದ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಬೆನ್ನುಡಿಯನ್ನು ಬರೆದು ಕೃತಿಯನ್ನು ಆಶೀರ್ವದಿಸಿದ್ದಾರೆ.\u003c\/p\u003e\n\u003cp\u003eಈ ಕೃತಿಯಲ್ಲಿ ಸಾಹಿತ್ಯ, ಶಿಕ್ಷಣ, ಜೀವನಮೌಲ್ಯಗಳು, ರಾಷ್ಟ್ರೀಯತೆ, ಯೋಗ ಮತ್ತು ಆರೋಗ್ಯ, ಕಲೆ, ಪ್ರಕೃತಿ ಹಾಗೂ ವಿಜ್ಞಾನ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ವಿದ್ವತ್ಪೂರ್ಣ ಲೇಖನಗಳಿವೆ. ಚಿಂತಕರಾದ ನಾರಾಯಣ ಶೇವಿರೆ, ಡಾ. ನವೀನ್ ಭಟ್ ಗಂಗೋತ್ರಿ, ರಾಧಾಕೃಷ್ಣ ಕಲ್ಚಾರ್, ಡಾ. ಆರತಿ ಪಟ್ರಮೆ, ಮಂಜುನಾಥ್ ಅಜ್ಜಂಪುರ, ಡಾ. ಸುಧಾಕರ ಹೊಸಳ್ಳಿ, ಡಾ. ನಾ. ಸೋಮೇಶ್ವರ, ಗಣರಾಜ ಕುಂಬ್ಳೆ, ಡಾ. ನಾಗೇಂದ್ರ ಸಿಂಗ್ ಸೇರಿದಂತೆ ಅನೇಕ ಹಿರಿಯರ ಬರಹಗಳು ಈ ಕೃತಿಯಲ್ಲಿ ಸಂಗ್ರಹಗೊಂಡಿವೆ.\u003c\/p\u003e\n\u003cp\u003eಭೌತಶಾಸ್ತ್ರದ ವೈಶಿಷ್ಟ್ಯಪೂರ್ಣ ದೃಷ್ಟಿಕೋನ, ನೈಸರ್ಗಿಕ ಕೃಷಿ, ಯಕ್ಷಗಾನದ ಮಹತ್ವ, ನಿಜ ಇತಿಹಾಸದ ಘಟನೆಗಳು, ಷೋಡಶ ಸಂಸ್ಕಾರಗಳು, ಮಂಕುತಿಮ್ಮನ ಕಗ್ಗದ ಜೀವನದರ್ಶನ, ಸಂಸ್ಕೃತ ಭಾಷೆಯ ವೈಶಿಷ್ಟ್ಯ ಮುಂತಾದ ವಿಭಿನ್ನ ವಿಷಯಗಳನ್ನು ಒಳಗೊಂಡ ಸಮಗ್ರ ಕೃತಿ ಇದಾಗಿದೆ. 🌿📖\u003c\/p\u003e","brand":"Ayodhya Publications Pvt Ltd","offers":[{"title":"Kannaada","offer_id":45006320042068,"sku":"AP-146","price":299.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-146-1.png?v=1775125460"},{"product_id":"hey-ram-an-authentic-investigation-of-the-gandhi-murder-case","title":"Hey Ram! An Authentic Investigation of the Gandhi Murder Case","description":"\u003cp\u003eThe assassination of Mahatma Gandhi on 30 January 1948 is often reduced to the act of one man firing three bullets, but this book argues that the event can only be understood through its wider historical context. It examines the final phase of the freedom struggle, the demand for Pakistan, communal violence, the trauma of Partition, the refugee crisis, perceptions of Muslim appeasement, Gandhi’s insistence on transferring fifty-five crore rupees to Pakistan, rising resentment among sections of Hindus, and power struggles within the Congress leadership. The book also raises questions that are usually avoided, including why Gandhi, despite his stated opposition to Partition, did not launch a fast unto death or a mass movement against it. Based on a meticulous study of police investigation reports, case diaries, witness statements, and court proceedings, the work relies on primary sources to present a serious and fact-based re-examination of one of the most contentious episodes in modern Indian history.\u003c\/p\u003e\n\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":45655686840404,"sku":"SKU-64","price":795.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/HeyRam-1.png?v=1776428717"},{"product_id":"mandir-mukthi","title":"Mandir Mukti","description":"\u003cp\u003eMandir Mukti by Dinesh Pai is a clear, concise, and comprehensive exploration of temple autonomy in Bharat. The book examines the philosophical, spiritual, administrative, and constitutional dimensions of temple governance, presenting a reasoned case for restoring Hindu temples to community stewardship. It explains key concepts such as ritual purity, consecration, Tantric traditions, and temple energy systems, emphasizing that temples are sacred institutions—not merely public structures.\u003c\/p\u003e\n\u003cp\u003eGrounded in constitutional discourse, the work analyzes legal frameworks, religious freedom, and denominational rights, while addressing current models of state control. Importantly, it offers practical solutions—transparent governance, qualified trusteeship, community participation, and safeguards against politicization.\u003c\/p\u003e\n\u003cp\u003eCombining tradition with accountability, Mandir Mukti serves as a vital resource for policymakers, scholars, trustees, and devotees, encouraging informed dialogue, responsible reform, and preservation of dharmic institutional integrity.\u003c\/p\u003e","brand":"Ayodhya Publications Pvt Ltd","offers":[{"title":"English","offer_id":46649947947092,"sku":"AP-153","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-153-1_f754cd1b-6814-4b46-8c97-650310d6b524.png?v=1777707824"},{"product_id":"1965ra-bharata-pak-rochaka-samara","title":"1965ra Bharata-Pak Rochaka Samara","description":"\u003cp\u003e೧೯೬೫ರ ಈ ಸಮರ ನಡೆದು ೬೦ ವರ್ಷಗಳಾದುವು. ಅದರಿಂದ ಈಗಿನ ಯುವಕರಿಗೆ ಅದರ ಬಗ್ಗೆ ಅಷ್ಟಾಗಿ ತಿಳಿದಿರಲಾರದು. ಆ ಸಮರದಲ್ಲಿ ಪ್ರಧಾನಿ ಶಾಸ್ತಿçಯವರು ತೋರಿದ ದಿಟ್ಟತನ ಮತ್ತು ನಮ್ಮ ಸೈನ್ಯ ತೋರಿದ ಶೌರ್ಯ ರೋಚಕವಾದುದು. ಪಾಕಿಸ್ತಾನ ಭಾರತದ ಜುಟ್ಟಿಗೆ (ಕಾಶ್ಮೀರಕ್ಕೆ) ಕೈಹಾಕಿತು. ತಕ್ಷಣ ನಮ್ಮ ಪ್ರಧಾನಿ ಲಾಲ್ ಬಹಾದುರ್ ಶಾಸ್ತಿçಯವರು ಸೈನ್ಯವನ್ನು ಪಾಕಿಸ್ತಾನದೊಳಕ್ಕೇ ನುಗ್ಗಿಸಿ ಪಾಕ್ನ ಕೊರಳನ್ನು (ಲಾಹೋರನ್ನು) ಹಿಡಿದು ಹಿಸುಕಿದರು. ಉಸಿರು ಗಟ್ಟಿದ ಪಾಕಿಸ್ತಾನ ಭಾರತದ ಜುಟ್ಟಿಗೆ ಹಾಕಿದ್ದ ಕೈಯನ್ನು ಹಿಂದಕ್ಕೆ ತೆಗೆದುಕೊಂಡಿತು. ಅದನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದಿರಲೇಬೇಕು. ಈ ಕೃತಿ ಹಿರಿಯರಿಗೆ ಆ ಯುದ್ಧದ ನೆನಪನ್ನು ಮತ್ತು ಕಿರಿಯರಿಗೆ ಆ ಯುದ್ಧದ ರೋಚಕತೆಯ ಅನುಭವವನ್ನು ತರುತ್ತದೆ. \u003cbr\u003e-    ಲೇಖಕರ ನುಡಿ\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":46861584662612,"sku":"AP-156","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-156-1.png?v=1778572247"},{"product_id":"bacchon-ke-liye-bahadur-shashstry-ki-kahaniyaan","title":"Bacchon ke liye Lal Bahadur Shashstry ki Kahaniyaan","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Hindi","offer_id":46871578411092,"sku":"AP-165","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-165.1.png?v=1778909435"},{"product_id":"stories-of-muni-sri-tarun-sagar-maharaj-for-children","title":"Stories of Muni Sri Tarun Sagar Maharaj for Children","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":46871588175956,"sku":"AP-163","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-163-1.png?v=1778909803"},{"product_id":"makkaligagi-shri-taruna-sagar-kathegalu","title":"Makkaligagi Muni Sri Taruna Sagara Maharajra bodhaneya Kathegalu","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"kannada","offer_id":46871590174804,"sku":"AP-162","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-162-1.png?v=1778909997"},{"product_id":"stories-of-dr-a-p-j-abdul-kalam-for-children","title":"Stories of Dr. A.P.J. Abdul Kalam for Children","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":46871591747668,"sku":"AP-159","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-159-1.png?v=1778910191"},{"product_id":"makkaligagi-dr-a-p-j-abdul-kalam-kathegalu","title":"Makkaligagi Dr A.P.J. Abdul Kalam Kathegalu","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":46871593844820,"sku":"AP-158","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-158-1.png?v=1778910362"},{"product_id":"stories-of-lal-bahadur-shashstri-for-children","title":"Stories of Lal Bahadur Shashstri for Children","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"English","offer_id":46871596892244,"sku":"AP-107","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-107.1.png?v=1778910492"},{"product_id":"makkaligagi-lal-bahadur-shashtri-kathegalu","title":"Makkaligagi Lal Bahadur Shashtri Kathegalu","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":46871601774676,"sku":"AP-100","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-100-1.png?v=1778910707"},{"product_id":"bacchon-ke-liye-muni-shri-tarun-sagar-maharaj-ki-shikshaprad-kahaniyaan","title":"Bacchon ke liye Muni Shri Tarun Sagar Maharaj ki shikshaprad kahaniyaan","description":"\u003cp\u003e\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Hindi","offer_id":46888560001108,"sku":"AP-166","price":120.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AP-166-1_59a913a1-379c-42a0-8b8d-8056b6e84092.png?v=1779430883"}],"url":"https:\/\/www.ayodhyabooks.com\/collections\/new-arrivals.oembed?page=2","provider":"Ayodhya Books","version":"1.0","type":"link"}