Sale!

4 Books combo offer

299.00

Add to WishlistIn Wishlist
Add to Wishlist

4 new Books

1) Bhagavan Buddana Dammapada

2) Eddelu bharathiya

3) Hindu Endarenu ?

4) Makkaligagi Swamy Siddheshwara Kategalu

ಭಗವಾನ್ ಬುದ್ಧನ ಧಮ್ಮಪದ – ಪಾಲಿಯಿಂದ ಕನ್ನಡಕ್ಕೆ ಅನುವಾದವಾಗಿರುವ ಬುದ್ಧನ ಸಂದೇಶದ ಸಂಗ್ರಹ. ಮೂಲದಲ್ಲಿರುವ ಗಾಹೆಗಳಿಗೆ ಯಥಾವತ್ ಅರ್ಥವನ್ನು ಕನ್ನಡದಲ್ಲಿ ಕೊಟ್ಟಿರುವ; ಅಗತ್ಯವಿದ್ದಲ್ಲಿ ಪಾರಿಭಾಷಿಕ ಪದಗಳ ಅರ್ಥವಿವರಣೆಗಳನ್ನು ಕೊಟ್ಟಿರುವ ಸಮಗ್ರ ಕೃತಿ.

“ಎದ್ದೇಳು ಭಾರತೀಯ” ಎಂಬುದು ಭಾರತದಲ್ಲಿ ಕಳೆದ ಸಾವಿರದೈನೂರು ವರ್ಷಗಳಲ್ಲಿ ನಡೆದಿರುವ ಹಲವು ಬಗೆಯ ವೈಚಾರಿಕ, ರಾಜಕೀಯಾತ್ಮಕ ದಾಳಿಗಳ ಸಂಗ್ರಹರೂಪದ ಚಿತ್ರಣ. ಕನ್ನಡದ ಪ್ರಮುಖ ಚಿಂತಕರಲ್ಲೊಬ್ಬರಾದ ಡಾ. ಜಿ. ಬಿ. ಹರೀಶ್ ಈ ಎರಡು ಕೃತಿಗಳನ್ನು ರಚಿಸಿದ್ದಾರೆ.

ಇತ್ತೀಚೆಗೆ ಸದಾ ಚರ್ಚೆಯಲ್ಲಿರುವ ಹಿಂದೂ ಎಂಬ ಶಬ್ದದ ಅರ್ಥವಿವೇಚನೆಯನ್ನು “ಹಿಂದೂ ಎಂದರೇನು?” ಕೃತಿಯಲ್ಲಿ ಮಾಡಲಾಗಿದೆ. ಹಿಂದೂ ಪದದ ಐತಿಹಾಸಿಕ ಮಹತ್ವವನ್ನು ತಿಳಿಸಿಕೊಡುವ ಹಾಗೂ ಹತ್ತುಹಲವು ಪೂರ್ವಗ್ರಹ ಮತ್ತು ತಪ್ಪುಕಲ್ಪನೆಗಳನ್ನು ತೊಡೆದುಹಾಕುವ ಪುಸ್ತಿಕೆ ಇದು. ಸಂಸ್ಕೃತಿ ಚಿಂತಕ ನಾರಾಯಣ ಶೇವಿರೆ ಇದರ ಲೇಖಕರು.

ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರು ತಮ್ಮ ಪ್ರವಚನಗಳಲ್ಲಿ ಪ್ರಾಸಂಗಿಕವಾಗಿ ಹೇಳಿದ್ದ ಹಲವು ಕತೆಗಳಲ್ಲಿ 36 ನೀತಿಕತೆಗಳನ್ನು ಆಯ್ದು, ಅವಕ್ಕೆ ಸೂಕ್ತ ಚಿತ್ರಗಳನ್ನು ಬರೆಸಿ “ಮಕ್ಕಳಿಗಾಗಿ ಸ್ವಾಮಿ ಸಿದ್ಧೇಶ್ವರರ ಕತೆಗಳು” ಕೃತಿಯನ್ನು ರೋಹಿತ್ ಚಕ್ರತೀರ್ಥ ಸಿದ್ಧಪಡಿಸಿದ್ದಾರೆ.

Additional information

Weight 300 g
Publication

Author(s)

, ,

Hard/PaperBack

Language

HSN code

Date of Release

Size

,

Reviews

There are no reviews yet.

Be the first to review “4 Books combo offer”

Your email address will not be published. Required fields are marked *