Aa Hadimuru Dinagalu

110.00

Out of stock

1971ರ ಯುದ್ಧ ಎಲ್ಲರಿಗೂ ಮೈ ನಡುಗಿಸಿದ್ದಂತೂ ನಿಜ. ಇಂದಿನ ನಮ್ಮ ದೇಶದ ಯುವಕ, ಯುವತಿಯರಿಗೆ ಇಂತಹ ಐತಿಹಾಸಿಕ ಯುದ್ಧಗಳ, ಭಾರತೀಯ ವೀರರ ಪರಿಚಯ ಮಾಡಿಸಿಕೊಡಬೇಕೆಂಬುದು ನಮ್ಮ ಇಚ್ಛೆಯಾಗಿತ್ತು. ಇದೀಗ ಈ ಐತಿಹಾಸಿಕ ಗೆಲುವಿಗೆ 50 ತುಂಬಿದ ಸಂತಸದ ದಿನಗಳು.
ನಮ್ಮ ಇತಿಹಾಸದ ಪುಟಗಳನ್ನು ತಿರುವಿಹಾಕಿದಾಗ, ನಮಗೆ ಭಾರತದಲ್ಲಿ ಜನ್ಮತಾಳಿದ, ರಾಷ್ಟ್ರಕ್ಕಾಗಿ ಹೋರಾಡಿದ ಅನೇಕ ಪರಾಕ್ರಮೀ ಯೋಧರ ಚರಿತ್ರೆ, ಯುದ್ಧದ ವೀರಗಾಥೆಗಳು ತಿಳಿದು ಬರುತ್ತದೆ. ಬಂಗಾಳ ವಿಮೋಚನೆಯ ಈ ಯುದ್ಧದಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಹೋರಾಡಿದ, ಪ್ರಾಣಾರ್ಪಣೆ ಮಾಡಿದ, ನಮ್ಮದೇಶವನ್ನಲ್ಲದೆ ನೆರೆಯ ದೇಶವನ್ನೂ ಪರಕೀಯರಿಂದ ರಕ್ಷಣೆ ಮಾಡಿದ ಅನೇಕ ಯೋಧರ ನೆನಪಾಗುವುದು ಖಂಡಿತ.
ಇಂತಹ ಹಲವಾರು ಯೋಧರ ಕಥೆಗಳು ಹಾಗೂ ಯುದ್ಧದ ರೋಚಕ ಘಟನೆಗಳು ಈ ಪುಸ್ತಕದಲ್ಲಿ ಇದೆ.

Add to WishlistIn Wishlist
Add to Wishlist

Additional information

Weight 150 g
Publication

Author(s)

Hard/PaperBack

Language

HSN code

No. of Pages

Reviews

There are no reviews yet.

Be the first to review “Aa Hadimuru Dinagalu”

Your email address will not be published. Required fields are marked *