Aranye ninage sharanu
₹175.00
ಭೂಮಿಯ ಮೇಲಿರಲು ತಾನು ಮಾತ್ರ ಯೋಗ್ಯತೆ ಪಡೆದವನು ಎಂಬ ಭ್ರಮೆಯಲ್ಲಿ ಇಂದಿನ ಮನುಷ್ಯನಿದ್ದಾನೆ. ಆದರೆ ನಮ್ಮ ಪೂರ್ವಜನರು ಹೀಗಿರಲಿಲ್ಲ. ಅರಣ್ಯ, ಜೀವವೈವಿದ್ಯವಿದ್ದರೆ ಮಾತ್ರ ಮನುಷ್ಯ ನೆಮ್ಮದಿಯಿಂದ ಮತ್ತು ಸಹಜವಾಗಿ ಬದುಕಬಲ್ಲ ಎಂಬ ಜ್ಞಾನ ಅವರಿಗಿತ್ತು. ಇಂದಿನ ಪೀಳಿಗೆ ಆ ಜ್ಞಾನದಿಂದ ವಂಚಿತವಾಗಿದೆ.
ಇಂತಹ ಸಂದರ್ಭದಲ್ಲಿ ‘ಅರಣ್ಯೆ ನಿನಗೆ ಶರಣು’ ಕೃತಿಯು ನಮ್ಮೆಲ್ಲರ ಕಣ್ಣು ತೆರೆಸಲಿದೆ.
Additional information
Weight | 150 g |
---|---|
Publication | |
Author(s) | |
Hard/PaperBack | |
Language | |
HSN code | |
No. of Pages |
Venkatesh Andalagi –
Namskara… This book is Vast Knowledge about our Agriculture and this book explained the different Agriculture places.