Arogya Samhite
₹250.00
ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ -ಎಂಬ ಬಗ್ಗೆ ಪುಸ್ತಕಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಆರೋಗ್ಯ ಎಂದರೇನು? ಆರೋಗ್ಯವಂತರೆಂದು ಹೇಳಿಕೊಳ್ಳಲು ಕಾರಣವಾದ ಲಕ್ಷಣಗಳೇನು, ಮನಸ್ಸಿಗೂ ದೇಹಕ್ಕೂ ಇರುವ ಸಂಬಂಧ ಎಂಥದ್ದು , ನಾವು ಸೇವಿಸುವ ಆಹಾರ ಆರೋಗ್ಯಕ್ಕೆ ಹೇಗೆ ಜೋಡಿಸಿಕೊಂಡಿದೆ. ಆರೋಗ್ಯ ವರ್ಧನೆಗೆ ಕುಟುಂಬ-ಸಮಾಜದ ಕೊಡುಗೆ ಏನು, ಭಾರತೀಯ ದೃಷ್ಟಿಯಲ್ಲಿ ಆರೋಗ್ಯದ ಪರಿಕಲ್ಪನೆ ಏನು – ಇತ್ಯಾದಿ ಅನೇಕ ವಿಶಿಷ್ಟ ಮಾಹಿತಿಗಳನ್ನು ತುಂಬಿಕೊಂಡಿರುವ ಒಂದು ಅಪರೂಪದ ಕೃತಿಯನ್ನು ಹೆಸರಾಂತ ವೈದ್ಯ ಸಾಹಿತಿ ಡಾ ನಾ ಸೋಮೇಶ್ವರ ಬರೆದಿದ್ದಾರೆ. ಸರಳ ಮಾತುಗಳಲ್ಲಿ, ಪುಟ್ಟ ಪುಟ್ಟ ವಾಕ್ಯಗಳಲ್ಲಿ ಗಹನ ವಿಚಾರವನ್ನು ಇಲ್ಲಿ ಸುಲಲಿತವಾಗಿ ವಿವರಿಸಲಾಗಿದೆ.
ಇದು ಆರೋಗ್ಯವನ್ನು ಬಳಸುವವರ ಸ್ವಾಸ್ಥ್ಯ ಭಗವದ್ಗೀತೆ
Additional information
Weight | 200 g |
---|---|
Author(s) | |
Date of Release | |
Hard/PaperBack | |
ISBN | |
Language | |
No. of Pages | |
Publication | |
Size |
Reviews
There are no reviews yet.