Atmaahuti

250.00

Add to WishlistIn Wishlist
Add to Wishlist

ಶ್ರೀ ಶಿವರಾಮು ಅವರ ಕೃತಿಗಳಲ್ಲೇ ಮೇರುಕೃತಿ ಎಂದರೆ ‘ಆತ್ಮಾಹುತಿ’. ಅದು ಸ್ವಾತಂತ್ರ್ಯವೀರ ಸಾವರ್ಕರ್ ಅವರ ಆತ್ಮಚರಿತ್ರೆ. ಆದರೆ ಸ್ವತಂತ್ರ ಕೃತಿ. ನೈಜ ಘಟನೆಗಳಿಂದ ಕೂಡಿದ ಒಂದು ರಮ್ಯ, ಅದ್ಭುತ, ಸುರಸ ಕಾದಂಬರಿ. ಭಾಷೆಯ ಶೈಲಿ ಅತ್ಯಂತ ಮನೋಜ್ಞ. ವರ್ಣರಂಜಿತ ಸನ್ನಿವೇಶಗಳು, ಕಣ್ಣಿಗೆ ಕಟ್ಟುವ ಜೀವಂತ ಪಾತ್ರಗಳು, ಜೀವನದ ಏರುಪೇರಿನ ರಸ ನಿಮಿಷಗಳು… ಇಷ್ಟಾದರೂ ಇದು ಕಲ್ಪನೆಯಲ್ಲ. ಆಧಾರ ಸಂಪನ್ನವಾದ ಐತಿಹಾಸಿಕ ಸತ್ಯ ಘಟನಾವಳಿ. ಹೊಸ ಪೀಳಿಗೆಯ ಅಗಣಿತ ಹೃದಯಗಳನ್ನು ಅರಳಿಸಿದ, ಬೆಳಗಿಸಿದ, ಸ್ಫೂರ್ತಿಗೊಳಿಸಿ ಪರಿವರ್ತಿಸಿದ, ಸದೃಢ ಸಂಕಲ್ಪಗಳಿಗೆ ಪ್ರೇರೇಪಿಸಿದ ಅಪರೂಪದ ಅಮೋಘ ಕೃತಿ ಆತ್ಮಾಹುತಿ.

Additional information

Weight 370 g
Author(s)

Date of Release

Hard/PaperBack

Language

Publication

No. of Pages

Size

Reviews

There are no reviews yet.

Be the first to review “Atmaahuti”

Your email address will not be published. Required fields are marked *