Sale!

Avani

125.00

Add to WishlistIn Wishlist
Add to Wishlist

ಪುಸ್ತಕವು ನಾಲ್ಕು ವಿಭಾಗಗಳನ್ನು ಹೊಂದಿದ್ದು ಮೊದಲನೇಯ ವಿಭಾಗ ಸನಾತನ ಧರ್ಮದ ಆಚರಣೆಗಳ ವೈಜ್ಞಾನಿಕ ತಳಹದಿಗೆ ಕನ್ನಡಿ ಹಿಡಿಯುವ ಬರಹಗಳನ್ನು ಹೊಂದಿದೆ. ಎರಡನೇಯ ವಿಭಾಗದಲ್ಲಿ ಯಾವುದೋ ಘಟನೆ, ವ್ಯಕ್ತಿಯೊಬ್ಬನ ನಡೆಯನ್ನು ಎತ್ತಿಕೊಂಡು ಅದು ನಮಗೆ ಹೇಗೆ ಆದರ್ಶವಾಗಬಲ್ಲದು ಎಂಬುದನ್ನು ಸೋದಾಹರಣವಾಗಿ ವಿವರಿಸಲಾಗಿದೆ. ಮೂರನೇಯ ವಿಭಾಗದಲ್ಲಿ ಶ್ರೇಷ್ಟ ವ್ಯಕ್ತಿಗಳು ನಡೆನುಡಿಗಳಲ್ಲಿ ಎಡವಿದಾಗ ಸಮಾಜಕ್ಕೆ ನಿಮ್ಮ ಈ ನಡೆ ಕಂಟಕ ಎಂದು ಹೇಳುವ ಕಾಳಜಿಯುತ ಬರಹಗಳಿವೆ. ಕೊನೆಯ ವಿಭಾಗದಲ್ಲಿ ಮೋದಿಯವರ ಮೊದಲ ಆಡಳಿತಾವಧಿಯ ಕೊಡುಗೆಗಳ ವಿವರವಿದೆ.

Additional information

Weight 125 g
Publication

Author(s)

Hard/PaperBack

Language

HSN code

49011010

No. of Pages

140+4

Reviews

There are no reviews yet.

Be the first to review “Avani”

Your email address will not be published.