BJP 25+1
₹199.00
ವಿಜಯವಾಣಿಯಲ್ಲಿ ಹಿರಿಯ ಪತ್ರಕರ್ತರಾಗಿರುವ ರಮೇಶ ದೊಡ್ಡಪುರ ೨೦೧೮-೧೯ರಲ್ಲಿ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಯ ಸಮಯದಲ್ಲಿ ಬಿಜೆಪಿ ಬೀಟ್ ನೋಡಿಕೊಳ್ಳುತ್ತಿದ್ದರು. ಜನಸಾಮಾನ್ಯರಿಗೆ ಕಾಣದ ಹಲವು ಚುನಾವಣಾ ಸ್ವಾರಸ್ಯಗಳನ್ನು ಹೆಕ್ಕಿ, ಅವನ್ನು ತರ್ಕಬದ್ಧವಾಗಿ ಜೋಡಿಸಿ, ರಾಜಕೀಯರಂಗದ ಒಳಹೊರಗನ್ನು ತೆರೆದಿಡುವ ಕೆಲಸವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ರಾಜಕೀಯ ತಂತ್ರ-ಪ್ರತಿತOತ್ರಗಳು, ಚುನಾವಣಾ ಸಿದ್ಧತೆ, ಎಡೆಬಿಡದ ಪ್ರಯತ್ನ, ಎಸೆದ ಕಲ್ಲನ್ನೇ ಮೆಟ್ಟಿಲಿನ ಇಟ್ಟಿಗೆಯಾಗಿಸುವ ಚಾಣಾಕ್ಷತೆ.. ಒಟ್ಟಲ್ಲಿ ಇದು ಚುನಾವಣೆ ಎಂಬ ನಾಟಕದ ಪರದೆ ಹಿಂದಿನ ಕಸರತ್ತುಗಳ ನೈಜ ಅನಾವರಣ.
Additional information
Weight | 200 g |
---|---|
No. of Pages | |
Hard/PaperBack | |
Language | |
Author(s) | |
Publication | |
Date of Release | |
ISBN | |
HSN code |
Reviews
There are no reviews yet.