Kargil kampana

70.00

Out of stock

ಕಾರ್ಗಿಲ್‌ನಲ್ಲಿ ನಡೆದದ್ದು ನೆರೆ-ರಾಜ್ಯಗಳ ನಡುವಣ ಭೌಗೋಳಿಕ ಸಮರ ಮಾತ್ರವಲ್ಲ. ಇದು ಬರ್ಬರತೆಗೂ ನಾಗರಿಕತೆಗೂ ನಡುವಣ ಸಂಘರ್ಷ. 1948, 1965, 1971, 1999 – ಈ ಕದನಸರಣಿಯ ಬೀಜವಿರುವುದು ರಾಜಕೀಯ ಮುಖಂಡರ ದರ್ಶನಶೂನ್ಯತೆಯಲ್ಲಿ ; ’ಜಿಹಾದ್’ ಮಾನಸಿಕತೆಗೆ ತುಷ್ಟೀಕರಣ ಉತ್ತರವಾಗಲಾರದು ಎಂಬ ಪ್ರಜ್ಞೆಯ ಅಭಾವದಲ್ಲಿ. ಸಹಸ್ರ ಸಹಸ್ರ ವೀರಯೋಧರ ಬಲಿದಾನ ವ್ಯರ್ಥವಾಗದಿರಬೇಕಾದರೆ ವಿಶುದ್ಧ ರಾಷ್ಟ್ರೀಯ ಅಸ್ಮಿತೆಯ ಭಾವನೆ ಸ್ಥಾಪಿತವಾಗಬೇಕು. ಈ ಆದ್ಯತೆಗೆ ಗಮನ ಸೆಳೆಯುವ ’ಕಾರ್ಗಿಲ್ ಕಂಪನ’ ಸಾಹಸಗಾಥೆ ಮಾತ್ರವಲ್ಲ; ಉದ್ಬೋಧಕ ವ್ಯಾಖ್ಯಾನ.

Add to WishlistIn Wishlist
Add to Wishlist

Additional information

Weight 135 g
Author(s)

Hard/PaperBack

HSN code

Language

No. of Pages

Publication

Size

Reviews

There are no reviews yet.

Be the first to review “Kargil kampana”

Your email address will not be published. Required fields are marked *