Maaghadeya

(2 customer reviews)

300.00

Add to WishlistIn Wishlist
Add to Wishlist

ಮಗಧರ ಕಾಲಜ್ಞಾನದಿಂದ ಆಧುನಿಕ ಕಾಲಮಾಪನದವರೆಗಿನ ವರಾಹಮಿಹಿರರ ಕಾಲಜ್ಞಾನ, ಆರ್ಯಭಟರ ಸಿದ್ಧಾಂತ, ಕೊನೆಯಿಲ್ಲದ ಬಾನಿನಲ್ಲಿ ಭಾನುವಿನ ಹೆಜ್ಜೆಗಳನ್ನು ಕಾಲಮಾಪನದಲ್ಲಿ ಉಪಯೋಗಿಸುವ ತಂತ್ರ, ನಿರಂತರವಾಗಿರುವ ಕಾಲದ ಪ್ರವಾಹವನ್ನು ಕೊನೆಯಿಲ್ಲದ ವರ್ತುಲಗಳಲ್ಲಿ ವಿಂಗಡಿಸುವ ನೈಪುಣ್ಯ ಅವುಗಳಿಗೆ ಹೊಸಭಾಷ್ಯಗಳನ್ನು ಒದಗಿಸುವ ಸಾಧ್ಯತೆಗಳು, ಇವೆಲ್ಲ ನಮ್ಮನ್ನು ಬಡಿದೆಬ್ಬಿಸಿದುದರಿಂದ ಆ ಹೆಸರು ಯಾಕೋ ವಿಚಿತ್ರವೆನಿಸಿತು.
ಗ್ರಂಥವನ್ನು ಪೂರ್ಣವಾಗಿ ಓದಿದ ಮೇಲೆ ಎಲ್ಲವೂ ತಿಳಿಯದಿದ್ದರೂ ಕಾಲಕ್ಕೆ ಇನ್ನೊಂದು ಅಧ್ಯಾತ್ಮಿಕ ಆಯಾಮ‌ ಇರುವ ಸಾಧ್ಯತೆ ತಿಳಿದು ಸಂತೋಷವಾಯಿತು. ಸದ್ಯೋಜಾತರ ಗ್ರಂಥ “ಮಾಗಧೇಯ” ಏನೋ ಹೊಸತನ್ನು ಹೇಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಲಿಲ್ಲ.
-ಕೆ.ಪಿ.ರಾವ್

Additional information

Weight 450 g
Publication

Author(s)

Hard/PaperBack

Language

HSN code

Size

No. of Pages

2 reviews for Maaghadeya

  1. madan

    Good book

    • Ayodhya Publications

      Thank you for the appreciation towards ” Maghadeya “book. 🙂

  2. pmanthesh.84

    good knowledge sir NAMO NAMAHA

Add a review

Your email address will not be published. Required fields are marked *