Sale!

Mihirakuli

(1 customer review)

Original price was: ₹250.00.Current price is: ₹240.00.

“ಭಾರತದ ಪ್ರಜೆಯಾದ ನನಗೆ ದೇಶ ನನ್ನ ತಾಯಿ. ಬಂದವರೆಲ್ಲಾ ಬಗೆದಿದ್ದಾರೆ. ಬರಡಾಗಿಸುವ ಪ್ರಯತ್ನ ಮಾಡಿದ್ದಾರೆ. ಅವರವರ ಮಾಪನಗಳಲ್ಲಿ ಅಳೆದಿದ್ದಾರೆ. ಸೆರೆಗೆಳೆದವರೆಷ್ಟೋ, ಬಳಸಿಕೊಂಡವರೆಷ್ಟೋ, ಆಳ್ವಿಕೆಯ, ಆಡಳಿತದ ನೆಪದಲ್ಲಿ ನಡೆದದ್ದು ಲೂಟಿ ಮತ್ತು ಲಂಪಟತನ.

ಸದ್ಯೋಜಾತ ಭಟ್ಟರ ಹೊಸ ಪುಸ್ತಕ ‘ಮಿಹಿರಕುಲಿ’ ಓದಿ ಮುಗಿಸಿದಾಗ ಮೊದಲು ಕಾಡುವ ಭಾವ ವಿಷಾದ”

ಎಸ್.ಎನ್.ಸೇತುರಾಮ್
ಖ್ಯಾತ ಸಾಹಿತಿ, ನಾಟಕಕಾರ

Additional information

Weight250 g
Publication

Author(s)

Hard/PaperBack

Language

HSN code

Size

No. of Pages

1 review for Mihirakuli

  1. Shashank N

    Good book

    • Ayodhya Publications

      Shri. Shashank N.
      Thank you very much for your reviews.
      Dhanyavaad

Add a review

Your email address will not be published. Required fields are marked *

one × one =