Mitraya Namaha
₹150.00
ಇಷ್ಟೊಂದು ಕನಸುಗಳನ್ನು ಹೊತ್ತು, ಅನ್ಯರ ಕನಸುಗಳನ್ನೂ ತನ್ನದಾಗಿ ಮಾಡಿಕೊಂಡು ಒದ್ದಾಡುತ್ತಿದ್ದ ಅಜಿತಕುಮಾರರಿಗೆ ದಿನದ 24 ಗಂಟೆಗಳು ಸಾಲದಾದುದು ಸಹಜ. ಹಾಗಾಗಿ ಅವರು ಸದಾ ಧಾವಂತದಲ್ಲೆ ಇರುತ್ತಿದ್ದರು. ಸ್ನೇಹ, ಆತ್ಮೀಯತೆಗಳು ಹೆಚ್ಚಾದಂತೆ ಊಟ, ನಿದ್ರೆಗಳು ಕಡಿಮೆ ಆಗುತ್ತಾ ಹೋದವು. ಸಾಮಾನ್ಯರಿಗೆ ಊಟ, ನಿದ್ರೆಗಳು ಕಡಿಮೆ ಆದಾಗ ಕೋಪ, ಆಲಸ್ಯ ಹೆಚ್ಚುತ್ತದೆ; ಸಂತುಲನೆ ಕಡಿಮೆ ಆಗುತ್ತದೆ. ಆದರೆ ಇವರು ಊಟ, ನಿದ್ರೆಗಳು ಕಡಿಮೆ ಆದಂತೆ ವಾತ್ಸಲ್ಯ, ಕಾರುಣ್ಯಗಳನ್ನು ಹೆಚ್ಚಿಸಿಕೊಂಡರು. ಅನುಶಾಸನಕ್ಕೆ ಲೋಪ ಬಾರದಂತೆ ಎಚ್ಚರ ವಹಿಸಿದರು. ಅದಕ್ಕಾಗಿ ಅವರು ಎರಡೂ ಕಡೆಯಿಂದ ಉರಿಯುವ ಮೇಣದ ಬತ್ತಿಯಂತೆ ಆಗಿ ಅದರಲ್ಲೇ ಆನಂದ ಕಂಡರು.
Additional information
Weight | 150 g |
---|---|
Author(s) | |
Date of Release | |
Hard/PaperBack | |
Language | |
No. of Pages | |
Publication | |
Size | |
HSN code |
Reviews
There are no reviews yet.