Muttajjiya Paakshale

(1 customer review)

110.00

Add to WishlistIn Wishlist
Add to Wishlist

ಮುತ್ತಜ್ಜಿಯ ಪಾಕಶಾಲೆ, ಅಯೋಧ್ಯಾ ಪ್ರಕಾಶನದ ೧೫ನೆಯ ಪ್ರಕಟಿತ ಕೃತಿ. ಸುಮಾರು ೬ ದಶಕಗಳ ಹಿಂದೆ ಸರಸ್ವತಮ್ಮ ಎಂಬವರು ಬರೆದಿಟ್ಟ ಅಡುಗೆ ರೆಸಿಪಿಗಳ ಸಂಗ್ರಹ ಇದು. ಮೂಲತಃ ತಮಿಳುನಾಡಿನವರಾದ, ವಿವಾಹವಾಗಿ ಕೋಲಾರದಲ್ಲಿ ನೆಲೆಸಿದ ಸರಸ್ವತಮ್ಮ ಬಹುಮುಖಪ್ರತಿಭೆ. ತುಂಬಿತುಳುಕುವ ಜೀವನೋತ್ಸಾಹವಿದ್ದ ಗಟ್ಟಿಗಿತ್ತಿ. ಅವರು ಮಾಡುತ್ತಿದ್ದ ಅಡುಗೆ-ತಿಂಡಿ ಇಡೀ ಕುಟುಂಬದ ಫೇವರಿಟ್. ಕುಟುಂಬದ ಚಿಕ್ಕಮಕ್ಕಳು ಈ “ಕೋಲಾರಜ್ಜಿ”ಯ ಕೈರುಚಿಯನ್ನು ಸವಿಯಲೆಂದೇ ಬೇಸಗೆ ರಜೆಗಳನ್ನು ಎದುರುನೋಡುತ್ತಿದ್ದರು. ಸರಸ್ವತಮ್ಮನವರು ತಮ್ಮ ಮಕ್ಕಳ ಕೈಯಲ್ಲಿ ಬರೆಸಿಟ್ಟ ರೆಸಿಪಿ ಪುಸ್ತಕ, ೬೦ ವರ್ಷಗಳ ನಂತರ ಇದೀಗ ಪುಸ್ತಕರೂಪ ಕಾಣುತ್ತಿದೆ. ಪಲ್ಯ, ಗೊಜ್ಜು, ಅನ್ನದ ವೈವಿಧ್ಯ, ಸಾರು-ಸಾಂಬಾರು, ಅಡುಗೆ ಪುಡಿಗಳು, ಖಾರದ ತಿನಿಸು, ಸಿಹಿಭಕ್ಷಗಳು… ಹೀಗೆ ಯಾವೊಂದನ್ನೂ ಬಿಡದೆ ಷಡ್ರಸಗಳ ಭೂರಿಭೋಜನವನ್ನು ಓದುಗ ಇಲ್ಲಿ ಸವಿಯಬಹುದು.

Additional information

Weight 100 g
No. of Pages

Hard/PaperBack

Language

Author(s)

Publication

Date of Release

ISBN

HSN code

1 review for Muttajjiya Paakshale

  1. Mohan

    Appreciate the effort on this book. A guide for home recipe. Must try..

    • Ayodhya Publications

      Good to know that you have liked our recipe book.:) Your opinion is valued greatly and helps us maintain an excellent standard of books to our readers.:)

Add a review

Your email address will not be published. Required fields are marked *