Naneke Islam Torede
₹80.00
ನಾನೇಕೆ ಇಸ್ಲಾಂ ತೊರೆದೆ – ವಿನಯ್ ಶಿವಮೊಗ್ಗ
ಇಸ್ಲಾಂ ರಿಲಿಜನ್ ಒಳಗಿನ ಗೊಂದಲಗಳನ್ನು ಆ ಜಗತ್ತಿನ ಒಳಗಿನವರೇ ಹೇಳಿದರೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ಉತ್ತರದಂತಿದೆ “ನಾನೇಕೆ ಇಸ್ಲಾಂ ತೊರೆದೆ?” ಕೃತಿ. ಮುಸ್ಲಿಮರಾಗಿ ಹುಟ್ಟಿ, ಅಲ್ಲಿನ ಹಲವು ಕಟ್ಟುಪಾಡುಗಳಿಗೆ ಬೇಸತ್ತು ಕೊನೆಗೆ ಅದನ್ನು ತೊರೆದು ಸ್ವತಂತ್ರರಾದ ಹಾಗೂ ಬೇರೆ ಜಾತಿಪಂಥಗಳಲ್ಲಿ ಹುಟ್ಟಿದ್ದರೂ ಮುಸ್ಲಿಮರಾಗಿ ಮತಾಂತರವಾಗಿ ನಂತರ ಅಲ್ಲಿನ ಹಿಂಸೆ-ಕ್ರೌರ್ಯಗಳ ಭೀಭತ್ಸವನ್ನು ಸಹಿಸಲಾಗದೆ ಮತ್ತೆ ಹೊರಬಂದ ಹಲವು ಮುಸ್ಲಿಂ ಮಹಿಳೆಯರು ಹೇಳಿಕೊಂಡ ಅನುಭವಗಳ ಸಂಗ್ರಹವಾಗಿ ಈ ಕೃತಿ ಮೂಡಿಬಂದಿದೆ. ಮಹಿಳೆಯರೇ ಪ್ರಧಾನಪಾತ್ರಗಳಲ್ಲಿ ಬರುವ ಪ್ರತಿ ಅಧ್ಯಾಯವೂ ಓದುಗರನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ. ಸ್ವತಂತ್ರ ಚಿಂತನೆಗೆ ಅವಕಾಶವೇ ಇಲ್ಲದ ಪರಿಸರದಲ್ಲಿ ಪಡಬಾರದ ಪಾಡುಪಟ್ಟು ಎಲ್ಲ ದುಃಖ-ಹಿಂಸೆಗಳನ್ನು ನುಂಗಿಕೊಂಡು ಕೊನೆಗೆ ಆ ಬಂಧನದಿಂದ ಕಳಚಿಕೊಂಡು ಹೊರಬಂದವರ ಕಥೆಗಳು ನಿಜಕ್ಕೂ ಹೊಸ ಜಗತ್ತನ್ನು ಅನಾವರಣ ಮಾಡುತ್ತವೆ.
Additional information
Weight | 50 g |
---|---|
Author(s) | |
Date of Release | |
Hard/PaperBack | |
ISBN | |
Language | |
No. of Pages | |
Publication | |
Size |
Related products
-
Kamasutra
Vatsyayana
- Rated 4.83 out of 5
- ₹299.00
- Add to cart
-
Muttajjiya Paakshale
Saraswathamma
- Rated 4.00 out of 5
- ₹110.00
- Add to cart
-
Mana Mechida Hudugi
Rohith Chakrathi...
- Rated 0 out of 5
- ₹150.00
- Add to cart
-
Gift Card
- Rated 4.50 out of 5
- ₹500.00 – ₹2,000.00
- Select amount This product has multiple variants. The options may be chosen on the product page
-
Aranye ninage sharanu
A.N Yallappa Red...
- Rated 5.00 out of 5
- ₹175.00
- Add to cart
-
- Sale!
Avani
Rahul Ashok Haja...
- Rated 0 out of 5
-
₹130.00Original price was: ₹130.00.₹125.00Current price is: ₹125.00. - Add to cart
Reviews
There are no reviews yet.