Navaneeta Geeta

130.00

Add to WishlistIn Wishlist
Add to Wishlist

ನವನೀತಗೀತ – ಅಯೋಧ್ಯಾ ಪಬ್ಲಿಕೇಶನ್ಸ್ ನ ವಿಶಿಷ್ಟ ಕೃತಿ. ಉಡುಪಿಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಭಗವದ್ಗೀತೆಯ ಪ್ರತಿ ಅಧ್ಯಾಯದ ಸಾರಸಂಗ್ರಹವನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿ ಮತ್ತು ಸಂಗ್ರಹವಾಗಿ ಬರೆದಿದ್ದಾರೆ. ಹದಿನೆಂಟು ಅಧ್ಯಾಯಗಳ ಸಾರಸಂಗ್ರಹ ಈ ಕೃತಿಯಲ್ಲಿ ಹದಿನೆಂಟು ಅಧ್ಯಾಯಗಳಾಗಿ ಬಂದಿದೆ. ಭಗವದ್ಗೀತೆಯ ಸಂದೇಶ ಏನು, ಅದರಲ್ಲಿ ಶ್ರೀಕೃಷ್ಣ ಹೇಳಿರುವ ಉಪದೇಶದ ಅರ್ಥ ಏನು ಎಂಬ ಕುತೂಹಲವಿರುವ ಜಿಜ್ಞಾಸುಗಳಿಗೆ ಈ ಕೃತಿ ಒಂದೊಳ್ಳೆಯ ಪ್ರವೇಶಿಕೆಯಾಗಿ, ಪ್ರೈಮರ್ ಆಗಿ ನೆರವಾಗಬಲ್ಲುದು.

Additional information

Weight 130 g
Author(s)

Date of Release

Hard/PaperBack

Language

No. of Pages

Publication

Size

Reviews

There are no reviews yet.

Be the first to review “Navaneeta Geeta”

Your email address will not be published. Required fields are marked *