Sale!

New Book Combo – 2024

Original price was: ₹854.00.Current price is: ₹699.00.

Add to WishlistIn Wishlist
Add to Wishlist
ಅಯೋಧ್ಯಾ ಪಬ್ಲಿಕೇಶನ್ಸ್ ಇದೀಗ ಹೊಸ 5 ಕೃತಿಗಳನ್ನು ಪ್ರಕಟಿಸಿದೆ.
  • ‘ಶಕಪುರುಷರು’ ಸರಣಿಯಲ್ಲಿ ಶ್ರೀ ನಾರಾಯಣಗುರುಗಳು ಹಾಗೂ ಸ್ವಾಮಿ ವಿವೇಕಾನಂದರ ಕುರಿತು ಹಿರಿಯ ಲೇಖಕರು ಹಾಗೂ ಚಿಂತಕರಾಗಿರುವ ಡಾ. ಮೀನಾಕ್ಷಿ ರಾಮಚಂದ್ರ ಹಾಗೂ ಡಾ. ಜಿ. ಬಿ. ಹರೀಶ ಬರೆದಿದ್ದಾರೆ.
  • ‘ಮರೆಯಬಾರದ ಮಹಾನುಭಾವರು’ ಸರಣಿಯಲ್ಲಿ ತೀ.ನಂ. ಶ್ರೀಕಂಠಯ್ಯ ಕುರಿತು ಯೋಗೀಶ್ ತೀರ್ಥಪುರ ಕೃತಿ ರಚಿಸಿದ್ದಾರೆ. ಶಿವಾಜಿ ಮಹಾರಾಜರ ವ್ಯಕ್ತಿತ್ವವನ್ನು ರೂಪಿಸಿದ ಮಹಾಮಾತೆ ಜೀಜಾಬಾಯಿ ಕುರಿತು ಟಿೆ.ಎನ್. ಸ್ವಾಮಿ ಬರೆದಿದ್ದಾರೆ.
  • ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಚೇತರಿಸಿರುವ ಹಿಂದೂಜಾಗೃತಿ, ಸನಾತನಧರ್ಮಪ್ರಜ್ಞೆ ಹಾಗೂ ರಾಜಕೀಯವಾಗಿ ಭಾರತೀಯ ಮೂಲಸಂಸ್ಕೃತಿಗೆ ಸಿಕ್ಕಿರುವ ವೇಗೋತ್ಕರ್ಷಗಳ ಅವಲೋಕನವನ್ನು ಸ್ವರಾಗ್ನಿಯವರು ಇಂಗ್ಲೀಷ್ ಕೃತಿ ‘Hindu Resurgence’ ಲ್ಲಿ ಮಾಡಿದ್ದಾರೆ.
  • ಈ ಐದೂ ಕೃತಿಗಳು ಪ್ರತಿಯೊಬ್ಬರ ಮನೆಗಳ ಪುಸ್ತಕಗಳ ಕಪಾಟುಗಳಲ್ಲಿ ಅವಶ್ಯ ಇರಬೇಕಾದವು.
 

Ayodhya Publications proudly presents five captivating books that offer deep insights into the lives and legacies of remarkable individuals and pivotal periods in history.

  • Explore the profound teachings of Swamy Vivekananda and Shri Narayana Guru in the ‘Shakapurusharu’ series by Dr. G.B. Harish and Dr. Meenakshi Ramachandra.
  • Journey through the life and teachings of Kannada scholar Ti Nam Shri and Shivaji’s mother Jeeja Bai in the ‘Mareyabarada Mahanubhavaru’ series by Yogish Teerthapura and T.N. Swamy respectively.
  • Finally, gain valuable perspectives on the Hindu Resurgence under Modi’s rule in Swaragni’s insightful analysis.
  • These five books are a must-read for enthusiastic book lovers seeking profound knowledge and inspiration.

Additional information

Weight 1000 g
Date of Release

Hard/PaperBack

Publication

Size

HSN code

Product Type

Reviews

There are no reviews yet.

Be the first to review “New Book Combo – 2024”

Your email address will not be published. Required fields are marked *

12 − 6 =