Sale!
New Combo – 2024
Original price was: ₹2,783.00.₹2,200.00Current price is: ₹2,200.00.
ಅಯೋಧ್ಯಾ ಪಬ್ಲಿಕೇಶನ್ಸ್’ನ ಹೊಸ 15 ಕೃತಿಗಳು ಇದೀಗ ಲೋಕಾರ್ಪಣೆಯಾಗಿವೆ.
ವೈಚಾರಿಕ, ವ್ಯಕ್ತಿಚಿತ್ರ, ಧಾರ್ಮಿಕ, ಇತಿಹಾಸ, ಸಾಹಿತ್ಯ, ತಂತ್ರಜ್ಞಾನ, ಅಧ್ಯಾತ್ಮ ಮುಂತಾದ ಹತ್ತುಹಲವು ವಿಷಯಗಳ ಮೇಲೆ ವಿಷಯಪರಿಣಿತರು ಹಾಗೂ ವಿದ್ವಾಂಸರು ಬರೆದಿರುವ ಅತ್ಯಂತ ಗಹನ, ಅಪರೂಪದ ಕೃತಿಗಳಿವು. ಈ ಎಲ್ಲ ಕೃತಿಗಳ ಸೆಟ್ ಇದೀಗ ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಲಭ್ಯ! ಓದುಗರು ಈ ಸೀಮಿತ ಅವಧಿಯ ಆಫರ್ ಸದುಪಯೋಗ ಮಾಡಿಕೊಳ್ಳಬಹುದು. ಸೆಟ್ ನಲ್ಲಿರುವ ಕೃತಿಗಳು:
- ಕನ್ನಡದಲ್ಲಿ ಶ್ರೀ ಶಂಕರ – ಡಾ. ಗಣಪತಿ ಆರ್. ಭಟ್
- ಹಿಂದೂ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ – ಡಾ. ಜಿ.ಬಿ. ಹರೀಶ್
- ಶಕಾತೀತ ಕ್ರಾಂತಿಮಾರುತ ಶ್ರೀ ಶಂಕರಾಚಾರ್ಯ – ನಚಿಕೇತ್ ಹೆಗಡೆ
- ಭಗವಾನ್ ಶ್ರೀಕೃಷ್ಣನ ಅಂತಿಮ ಸಂದೇಶ ಉದ್ಧವಗೀತೆ – ಮುರಳೀಧರ ಅನಂತಮೂರ್ತಿ
- ಭಾರತವೆಂಬ ಬೆಳಕನ್ನು ಜಗಕೆ ತೋರಿದ ಶ್ರೀ ಧರಂಪಾಲ್ – ಡಾ. ರೋಹಿಣಾಕ್ಷ ಶಿರ್ಲಾಲು
- ಶ್ರೇಷ್ಠಭಾರತ – ಎಂ. ನರಸಿಂಹಮೂರ್ತಿ
- ಗೋವಾ ಹಿಂದುಗಳ ಮೇಲೆ ಕ್ರಿಶ್ಚಿಯನ್ ಕ್ರೌರ್ಯ: ಗೋಮಾಂತಕ – ಅಪ್ರಮೇಯ ಅಸ್ತಿತ್ವ
- ಹಿಂದು ರಿಸರ್ಜೆನ್ಸ್: ದ ಮೋದಿ ವೇ – ಸ್ವರಾಗ್ನಿ
- ಮಹಾಮಾತೆ ಜೀಜಾಬಾಯಿ – ಸ್ವಾಮಿ ಟಿ.ಎನ್.
- ಕನ್ನಡದ ಕಲ್ಪವೃಕ್ಷ ತೀ.ನಂ. ಶ್ರೀಕಂಠಯ್ಯ – ಯೋಗೀಶ್ ತೀರ್ಥಪುರ
- ಸೈಬರ್ ವಂಚನೆ: ಅಂತರಜಾಲದ ಕರಾಳಮುಖ – ವಿಕ್ರಂ ಜೋಶಿ
- ಕಡಲಲ್ಲಿ ಮುಗಿಲ ಬೆರಗು: ಗೋವಿಂದ ಪೈಗಳ ಕಾವ್ಯದ ಮರುನೋಟ – ಶತಾವಧಾನಿ ಡಾ. ಆರ್. ಗಣೇಶ್
- ಆದದ್ದು – ಆಗಬೇಕಾದ್ದು: ಹತ್ತು ಹಲವು ಸಂಗತಿಗಳ ತತ್ತ್ವಶೋಧನೆ – ಡಾ. ಅಜಕ್ಕಳ ಗಿರೀಶ ಭಟ್
- ಅಧ್ಯಾತ್ಮ ಪಥದ ಕೈಗಂಬ ಶ್ರೀ ನಾರಾಯಣ ಗುರು – ಡಾ. ಮೀನಾಕ್ಷಿ ರಾಮಚಂದ್ರ
- ನಾನೇಕೆ ಇಸ್ಲಾಂ ತೊರೆದೆ: ಮುಸ್ಲಿಂ ಹೆಣ್ಣುಮಕ್ಕಳ ನೈಜಕಥೆಗಳು – ವಿನಯ್ ಶಿವಮೊಗ್ಗ
Additional information
Weight | 2500 g |
---|---|
Date of Release | |
Hard/PaperBack | |
Publication | |
Size | |
HSN code | |
Product Type |
Reviews
There are no reviews yet.