NudiSampada

250.00

Add to WishlistIn Wishlist
Add to Wishlist

ಮೌಖಿಕವಾಗಿ ಬಂದುದು ನುಡಿ, ‘ನುಡಿ’ ಪದ ಸಾಹಿತ್ಯಕ್ಕೆ ಧ್ವನಿಯಾಯಿತು. ಸಾಹಿತ್ಯದ ಕುರಿತು ಹೇಳಿದ್ದೂ ನುಡಿಯೇ.
ಪ್ರಾಚೀನದಿಂದ ನುಡಿಯಾಗಿ ಬಂದುದು ಇದೀಗ ಭಾರತೀಯವೆನಿಸಿತು. ಅದನ್ನೇ ಅಧ್ಯಯಿಸಿ ಗ್ರಹಿಸಿ ಇಂದಿನ ಸಮಯಕ್ಕೆ ತಕ್ಕುದಾಗಿ ವಿವರಿಸಿ ಹೇಳಿದ್ದು ಮತ್ತೊಂದು ಅರ್ಥದಲ್ಲಿ ನುಡಿಯಾಯಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯಕರ್ತರಿಗಾಗಿ ನಾಡಿನ ನಾನಾ ಕಡೆಯ ಸಾಹಿತಿಗಳು, ಚಿಂತಕರು ಹಾಗೆ ನುಡಿದದ್ದು ಎಲ್ಲರಿಗೂ ಉತ್ತಮ ನುಡಿಯಾದೀತು ಎಂಬ ಆಶಯದಲ್ಲಿ ಅವೆಲ್ಲವೂ ‘ನುಡಿಸಂಪದ’ ದಲ್ಲಿ ಒಪ್ಪಿಸಿವೆ.

Additional information

Weight 175 g
Publication

Author(s)

Hard/PaperBack

Language

HSN code

No. of Pages

Date of Release

Size

Reviews

There are no reviews yet.

Be the first to review “NudiSampada”

Your email address will not be published. Required fields are marked *