Prachina Bharatada Maharshigalu(Volume-1,2&3)

(1 customer review)

350.00

Add to WishlistIn Wishlist
Add to Wishlist

ಭಾರತವನ್ನು ಕಟ್ಟುವಲ್ಲಿ ಪ್ರಾಚೀನ ಋಷಿಗಳ ಕೊಡುಗೆ ಅಪಾರ. ನಮ್ಮಲ್ಲಿಗ ತತ್ವಜ್ಞಾನ, ಸಂಗೀತ, ಸಾಹಿತ್ಯ, ಆಯುರ್ವೇದ, ಸಮರಕಲೆ, ಜ್ಯೋತಿಷ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದವರು ನಮ್ಮ ಋಷಿಗಳು.
ಅಂತಹ ಋಷಿಗಳ ಕಿರುಪರಿಚಯವನ್ನು ರಾಷ್ಟ್ರೋತ್ಥಾನ ಸಾಹಿತ್ಯವು ಮೂರು ಭಾಗಗಳಲ್ಲಿ ಪ್ರಕಟಿಸಿದೆ. ನಮ್ಮ ಪೂರ್ವಜರ ತ್ಯಾಗ, ಸಾಹಸವನ್ನು ತಿಳಿಯಲು ಈ ಪುಸ್ತಕಗಳು ನೆರವಾಗುತ್ತವೆ.

ನೀವೂ ಓದಿ, ನಿಮ್ಮ ಮಕ್ಕಳಿಗೂ ಓದಿಸಬೇಕಾದ ಅಮೂಲ್ಯ ಕೃತಿಗಳು “ಪ್ರಾಚೀನ ಭಾರತದ ಮಹರ್ಷಿಗಳು”.

Additional information

Weight 200 g
Publication

Author(s)

Hard/PaperBack

Language

HSN code

49011010

No. of Pages

136 + 136 + 200 ( aprox)

Date of Release

Size

ISBN

81-7531-072-1

1 review for Prachina Bharatada Maharshigalu(Volume-1,2&3)

  1. L N Bhat

    So much information in this book. Good work

Add a review

Your email address will not be published.