Shivanigagi Kayuttha
₹475.00
ಡಾ. ವಿಕ್ರಮ್ ಸಂಪತ್ ಅವರ Waiting for Shiva- unearthing the truth of Kashi’s Gyan Vapi- ಎಂಬ ತುಂಬ ಕುತೂಹಲ ಹುಟ್ಟಿಸಿದ ಇಂಗ್ಲಿಷ್ ಕೃತಿ ತಮಗೆ ಗೊತ್ತು! ಕನ್ನಡದ ಆಪ್ತ ಅವತರಣಿಕೆ ಇದೀಗ ಬರುತ್ತಿದೆ- “ಶಿವನಿಗಾಗಿ ಕಾಯುತ್ತ: ಕಾಶಿಯ ಜ್ಞಾನವಾಪಿ ಸತ್ಯದ ಅನಾವರಣ” ! ಸಂಶೋಧಕರೂ ಇತಿಹಾಸಕಾರರೂ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯರೂ ಓದಲೇಬೇಕಾದ ಕೃತಿ ಅದು.ಬಣ್ಣದ 16 ಪುಟಗಳೂ ಸೇರಿದಂತೆ ಹತ್ತತ್ತಿರ 360 ಪುಟಗಳ ರಾಯಲ್ 1/4 ಆಕಾರದ ಸುಂದರ ಪುಸ್ತಕ ಇದೇ ಆಗಸ್ಟ್ 31 ರಂದು ಬಿಡುಗಡೆ.
Additional information
Weight | 350 g |
---|---|
Author(s) | |
Date of Release | |
Hard/PaperBack | |
Language | |
No. of Pages | |
Publication | |
Size |
Reviews
There are no reviews yet.