Sale!

Shree Narayana Shevire Books Combo

Original price was: ₹1,718.00.Current price is: ₹1,400.00.

Add to WishlistIn Wishlist
Add to Wishlist

ನಾರಾಯಣ ಶೇವಿರೆ ಕನ್ನಡದ ಮಹತ್ವದ ಸಂಸ್ಕೃತಿ ಚಿಂತಕರಲ್ಲೊಬ್ಬರು. ಶಿಕ್ಷಣ, ಸಂಸ್ಕೃತಿ, ಭಾರತೀಯತೆ, ರಾಷ್ಟ್ರೀಯತೆ, ಸಮಾಜಸಂರಚನೆ, ಸಾಮರಸ್ಯ, ಹಿಂದೂ ಧರ್ಮ, ಇತಿಹಾಸ ಮುಂತಾದ ಹತ್ತುಹಲವು ಸಂಗತಿಗಳ ಬಗ್ಗೆ ಆಳವಾದ, ಸೂಕ್ಷ್ಮ ಒಳನೋಟಗಳಿರುವ ಅತ್ಯುತ್ತಮ ಚಿಂತನೆಯನ್ನು ಸಮಾಜದ ಮುಂದಿಟ್ಟು ಓರಗೆಯವರನ್ನು ಯೋಚಿಸಲು ಹಚ್ಚುವ ಪ್ರಬುದ್ಧ ಬರಹಗಾರರಾದ ನಾರಾಯಣ ಶೇವಿರೆಯವರು ಮೇಲೆ ಸೂಚಿಸಿದ ಎಲ್ಲ ವಿಷಯಗಳಲ್ಲಿ ಇದುವರೆಗೆ ಒಂಬತ್ತು ಕೃತಿಗಳನ್ನು ಅಯೋಧ್ಯಾ ಪಬ್ಲಿಕೇಶನ್ಸ್ ಮೂಲಕ ಪ್ರಕಟಿಸಿದ್ದಾರೆ. ಈ ಕೃತಿಗಳ ಗುಚ್ಛವನ್ನು ಅಯೋಧ್ಯಾ, ಇದೀಗ ರಿಯಾಯಿತಿ ದರದಲ್ಲಿ ಓದುಗರಿಗೆ ನೀಡುತ್ತಿದೆ. ಎಲ್ಲ ಒಂಬತ್ತು ಪುಸ್ತಕಗಳ ಒಟ್ಟು ಬೆಲೆ ರೂ. 1718. ಆದರೆ ಈ ಪುಸ್ತಕಗಳ ಸೆಟ್ ಇದೀಗ ರೂ. 1400 ಗೆ ಲಭ್ಯ! ಓದುಗರು ಈ ಸದವಕಾಶವನ್ನು ಬಳಸಿಕೊಳ್ಳಿ, ಅತ್ಯುತ್ತಮ ಚಿಂತನ ಸಾಹಿತ್ಯವನ್ನು ಮನೆತುಂಬಿಸಿಕೊಳ್ಳಿ!

Additional information

Author(s)

Hard/PaperBack

Publication

Size

Reviews

There are no reviews yet.

Be the first to review “Shree Narayana Shevire Books Combo”

Your email address will not be published. Required fields are marked *

19 + three =