Sindhu darshana – Kannada

80.00

Out of stock

ಭಾರತ ವಿಭಜನೆಯ ನಂತರ ಸಿಂಧು ನದಿ ಪಾಕಿಸ್ಥಾನದ ಪಲಾಯಿತು ಎಂದು ಭಾವಿಸಿದ್ದವರೇ ಹೆಚ್ಚು. 1996ರಲ್ಲಿ ಲಾಲ್ ಕೃಷ್ಣ ಅಡ್ವಾಣಿ ಮತ್ತು ತರುಣ್ ವಿಜಯ್ ಅವರು ಲಡಾಕ್ ಪ್ರವಾಸ ಮಾಡಿದ ನಂತರ ಚಿತ್ತಣ ಬದಲಾಯಿತು. ಲಕ್ಷಾಂತರ ವರ್ಷಗಳ ಭಾರತೀಯ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಂಧು ನದಿ ಭಾರತದ ಒಳಗೂ ಹರಿದು ಹೋಗುತ್ತದೆ. ಪ್ರತಿವರ್ಷ ಸಾವಿರಾರು ಭಾರತೀಯರು ಸಿಂಧು ದರ್ಶನಕ್ಕಾಗಿ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ಯಾತ್ರೆಯ ಸಂಪೂರ್ಣ ಮಾಹಿತಿ ಈ ಕೃತಿಯಲ್ಲಿ ಲಭ್ಯ.

Add to WishlistIn Wishlist
Add to Wishlist

Additional information

Weight 100 g
Publication

Author(s)

Hard/PaperBack

Language

HSN code

No. of Pages

Size

Reviews

There are no reviews yet.

Be the first to review “Sindhu darshana – Kannada”

Your email address will not be published.