Son of Hamas
₹325.00
ಭಯೋತ್ಪಾದಕ ಮೊಸಾಬ್ ಹಸನ್ ಯೂಸೂಫ್ ಅವರ ಆತ್ಮಕಥೆ ‘ಸನ್ ಆಫ್ ಹಮಾಸ್’ ಎಂಬ ಇಂಗ್ಲಿಷ್ ಕೃತಿಯನ್ನು ಲೇಖಕ -ಪತ್ರಕರ್ತ ಅಜಿತ್ ಹನುಮಕ್ಕನವರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಮಾಸ್ ಎಂಬುದು ಉಗ್ರಗಾಮಿ ಸಂಘಟನೆ. ಅದರ ಸಂಸ್ಥಾಪಕ ಸದಸ್ಯ ಯೂಸೂಫ್ ಹಸನ್. ಈತನ ಮಗನೇ ಮೊಸಾಬ್ ಹಸನ್. ಇಸ್ರೇಲಿನ ಒಬ್ಬ ಯಹೂದಿಯನ್ನು ಕೊಲ್ಲುವ ಮೂಲಕ ಜನ್ನತ್ ( ಸ್ವರ್ಗ) ಪಡೆಯಲು ಹಂಬಲಿಸಿ, ಒಂದು ಬಂದೂಕು ಪಡೆದಾಗ ಈತನ ವಯಸ್ಸು ಬರೀ -18. ಹೀಗೆ ಭಯೋತ್ಪಾದನೆ ಸಂಘಟನೆಯಲ್ಲಿ ಸಕ್ರಿಯವಾದ ಮೊಸಾಬ್, ಇಸ್ರೇಲಿ ಬೇಹುಗಾರಿಕಾ ಪಡೆಯಲ್ಲೂ ಏಜೆಂಟ್ ಆಗಿ ಕೆಲಸ ಮಾಡಿದ್ದ. ನಂತರ ಆತ ಅಮೆರಿಕಕ್ಕೆ ಶರಣಾದ. ಆದರೆ, ಆಲ್ ಖೈದಾ ಭಯೋತ್ಪಾದನಾ ಸಂಘಟನೆಯು ಈತನ ಹತ್ಯೆಗೆ ಫತ್ವಾ ಹೊರಡಿಸಿತ್ತು. ಇಂತಹ ಸಂಗತಿಗಳನ್ನು ಒಳಗೊಂಡ ಕೃತಿ ಇದು.
Additional information
Weight | 310 g |
---|---|
Dimensions | 20 × 14 × 4 cm |
Author(s) | |
Date of Release | |
Hard/PaperBack | |
Language | |
No. of Pages | |
Publication | |
Size |
Reviews
There are no reviews yet.