Uddalangada College Dinagalu

130.00

Add to WishlistIn Wishlist
Add to Wishlist

ಉದ್ದಲಂಗದ ಕಾಲೇಜು ದಿನಗಳು – ಹೆಸರೇ ಹೇಳುವಂತೆ 70-80ರ ದಶಕದ ಹಳ್ಳಿಯ ಜೀವನವನ್ನು ಸೊಗಸಾದ ಶೈಲಿಯಲ್ಲಿ ನವಿರು ಭಾಷೆಯಲ್ಲಿ ಕಟ್ಟಿಕೊಡುವ ಕಥೆಗಳು. ಇವು ಕಥೆಗಳಂತಿರುವ ಲಲಿತ ಪ್ರಬಂಧಗಳು. ಲೇಖಕರು ಆ ಕಾಲದ ಯೌವನದ ದಿನಗಳಲ್ಲಿದ್ದ ಮುಗ್ಧತೆ, ಚೇತೋಹಾರಿ ಭಾವನೆಗಳ ಪ್ರವಾಹ, ಒಟ್ಟು ಸಮಾಜದಲ್ಲಿದ್ದ ಸರಳತೆ ಇತ್ಯಾದಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಪ್ರಬಂಧಗಳ ಸುಲಲಿತ ರೀತಿಯಲ್ಲಿ ಅನಾವರಣಗೊಳಿಸಿದ್ದಾರೆ. ಜೊತೆಗೆ ಆ ಕಾಲ ಚಂದವೋ ಈ ಕಾಲ ಚಂದವೋ ಎಂಬAಥ ಸಂದಿಗ್ಧತೆಯ ಬಗ್ಗೆಯೂ ಪ್ರಸ್ತಾಪವಿದೆ. ಈ ಕೃತಿಯ ಬರಹಗಳನ್ನು ಓದುತ್ತ ಹೋಗುತ್ತಿದ್ದರೆ ನಮ್ಮ ವರ್ತಮಾನದಿಂದ ಕಳಚಿಕೊಂಡು ಬೇರೊಂದು ಕಾಲಘಟ್ಟಕ್ಕೆ ಹೋಗಿ ಒಂದು ಸುಖದಾಯಕ ಪ್ರಯಾಣ ಮಾಡಿಬಂದ ಅನುಭವವಾಗುತ್ತದೆ.

Additional information

Weight 100 g
Author(s)

Date of Release

Hard/PaperBack

ISBN

Language

No. of Pages

Publication

Size

Reviews

There are no reviews yet.

Be the first to review “Uddalangada College Dinagalu”

Your email address will not be published. Required fields are marked *

3 × 5 =