Upanishat Belakindi

70.00

Add to WishlistIn Wishlist
Add to Wishlist

ಉಪನಿಷತ್ತಿನ ಬಗ್ಗೆ ಒಂದು ಸರಳ, ಸುಂದರ ಪರಿಚಯ ನೀಡುವ ಅಗತ್ಯವನ್ನು ತುಂಬುವ ಪುಸ್ತಿಕೆ ಇದಾಗಿದೆ. ಹನ್ನೊಂದು ಅಧ್ಯಾಯಗಳ, ಸುಮಾರು ಎಪ್ಪತ್ತು ಪುಟಗಳಲ್ಲಿ ವೇದಮೂಲಭಾಗಗಳ ಉಲ್ಲೇಖಗಳೊಡನೆ ವಸ್ತುನಿಷ್ಠ ವಿಷಯ ಮಂಡನೆ ಇಲ್ಲಿದೆ. ದೃಷ್ಟಾಂತಕಥೆಗಳು ಮತ್ತು ಅರ್ಥಸಹಿತ ಮೂಲ ಮಂತ್ರಗಳು ಎಲ್ಲಾ ಓದುಗರನ್ನೂ ಉಪನಿಷತ್ತಿನ ಕಡೆಗೆ ತೆಗೆದುಕೊಂಡು ಹೋಗುವುದರಲ್ಲಿ ಯಶಸ್ವಿಯಾಗುತ್ತವೆ.
ಇತಿಹಾಸ(ರಾಮಾಯಣ,ಮಹಾಭಾರತ), ಪುರಾಣ ಮತ್ತಿತರ ಆಧ್ಯಾತ್ಮಿಕ ಸಾಹಿತ್ಯದಲ್ಲಿ ವಿಶೇಷವಾಗಿ ಕೃಷಿ ಮಾಡಿರುವ ಲೇಖಕರು ಇಂದಿನ ಸಾಮಾಜಿಕ ಅಗತ್ಯಗಳನ್ನು ದಶಕಗಳ ಅನುಭವದಿಂದ ಬಲ್ಲವರು. ಅವರ ಪರಿಣಿತ ಬರವಣಿಗೆಯಿಂದ ಮೂಡಿರುವ ಪುಸ್ತಕವು ವೇದ ಶಿಕ್ಷಣ ಸಮಿತಿಯಿಂದ ಪ್ರಕಾಶಿತವಾಗಿದೆ.

Additional information

Weight 80 g
Publication

Author(s)

Hard/PaperBack

Language

HSN code

No. of Pages

Size

Reviews

There are no reviews yet.

Be the first to review “Upanishat Belakindi”

Your email address will not be published. Required fields are marked *