Sale!

Veena Bannanje 3 Books combo

340.00

Add to WishlistIn Wishlist
Add to Wishlist

ಪರಮಾರ್ಥಯಾತ್ರೆ
ನನ್ನ ಬದುಕಿನಲ್ಲಿ ನಾನು ಕಂಡ ಪರಮಪುರುಷರ ಪರಮಾರ್ಥಯಾತ್ರೆ ಇದು. ಬದುಕಿನಲ್ಲಿ ನೂರು ತೀರ್ಥಕ್ಷೇತ್ರ ಸುತ್ತಿದರೂ ಇಷ್ಟು ಬಲ, ಫಲ ದೊರೆಯಲಿಕ್ಕಿಲ್ಲ. ಇಂಥವರ ಸಾನ್ನಿಧ್ಯ ಒದಗಿಸಿದ ಆ ಶಕ್ತಿ ಅದು ಪಾರಮಾರ್ಥಿಕ. ಆ ಪರಮಾರ್ಥದ ಅವರ ಪ್ರಯಾಣಕ್ಕೆ ನಾನು ಋಣಿ. ಅವರು ಆ ದಾರಿಯಲ್ಲಿ ನನ್ನನ್ನು ನಿಲ್ಲದಂತೆ ನಡೆಸಲಿ. ಅವರ ನೆರಳಲ್ಲಿ ಬೆಳೆಸಲಿ. ಜೀವನದ ನಿಜ ತೀರ್ಥಯಾತ್ರೆ ಸಾಧ್ಯವಾಗಲಿ ಎಂಬುದು ಅವರೆಲ್ಲರಲ್ಲಿ ನನ್ನ ಪ್ರಾರ್ಥನೆ.

ಅಲ್ಲಮೋಪನಿಷತ್ತು
ದೇವರಿಲ್ಲ ಎಂದ ಚಾರ್ವಾಕ.
ಅದುವರೆಗಿನ ನಂಬಿಕೆಯನ್ನು ಬದಲಿಸಿದ ಋಷಭದೇವ ಪಂಥ.
ಇಲ್ಲಿ ಏನೂ ಇಲ್ಲ ಎಂದ ಬುದ್ಧ.
ಎಲ್ಲರೂ ಈ ನೆಲದಲ್ಲಿಯೇ ಹುಟ್ಟ್ಟಿದರು.
ಇವರದೇ ಒಂದು ದಾರಿ.
ಎಲ್ಲಕ್ಕೂ ಕಾರಣ ಬೆಳಕಿನ ಹಸಿವು.
ಬೆಳಕು ಹುಡುಕುವವ ಬೆಳಗುತ್ತಾನೆ.
ಅದು ಅವನನ್ನು ಮತ್ತು ಅವನನ್ನು ನಂಬಿದವರನ್ನು ಬೆಳಗಿಸುತ್ತದೆ.
ಬೆಳಕನ್ನು ಹೀಗೇ ಕಾಣಬೇಕು ಎಂದು ವಿಧಿಸಿದರೆ…?
ಅದು ಬೆಳಕಾದೀತು ಹೇಗೆ?
ಬೆಳಕಿಗೆ ಹಲವು ಕಿರಣಗಳು, ಹಲವು ಬಣ್ಣಗಳು.
ಕಣ್ಣು ತೆರೆದವನಿಗೆ ಅದರ ಕಾಣ್ಕೆ.
ಯಾವ ಬೆಳಕೂ ಒಂದೇ ಕಿರಣದಲಿ ಯಾರಿಗೂ ಸಿಕ್ಕಿಲ್ಲ.
ಸಿಕ್ಕ ಬೆಳಕು ಅವರ ಬಣ್ಣ ಬದಲಿಸದೇ ಬಿಟ್ಟಿಲ್ಲ.
ತನ್ನ ಬಣ್ಣ ಬದಲಿಸದವ ಬೆಳಕು ಕಂಡಿಲ್ಲ.
ಅದು ಬೆಳಕಿನ ಒಳಗಣ ಬಲ.
ಆ ಬಲಕ್ಕೆ ಅರ್ಪಿಸಿಕೊಂಡವ ದುರ್ಬಲನಲ್ಲ.
ಧೀರರಿಗೆ ಬೆಳಕಿನ ದಾರಿ.

ಅರ್ಥಯಾತ್ರೆ
ಈಗ ಈ ಯಾತ್ರೆ ನಿಮ್ಮ ಮುಂದಿದೆ. ದೊಡ್ಡದರ ಕಡೆಗೆ ಪ್ರಯಾಣ ಮಾಡುವವರೆಲ್ಲ ಈ ಯಾತ್ರೆ ನಡೆಯಲಿ. ಅಂಥದೊAದು ಯಾತ್ರೆಗೆ ಈ ಬರೆಹ ಪ್ರೇರಣೆ ಆದರೆ ಇದು ಸಾರ್ಥಕ. ಹೆಚ್ಚು ಕಾಲ ನಡೆಯಲಿಕ್ಕೆ ಕಡಿಮೆ ಹಣ ಸಾಕು. ಬಹಳ ಬೇಗ ಸಾಯಲಿಕ್ಕೆ ಹೆಚ್ಚು ಹಣ ಬೇಕು. ಆಯ್ಕೆ ನಿಮ್ಮದು. ಹೃದಯ ತುಂಬಬೇಕಾದರೆ ಕೈ ಬರಿದಾಗಬೇಕು ಅಥವಾ ಕೈತುಂಬ ಇದ್ದವನು ಹೃದಯತುಂಬಿ ಕೊಡಬೇಕು. ಇವೆರಡೂ ಅಲ್ಲದ್ದು ಬದುಕೇ ಅಲ್ಲ.

Additional information

Weight 296 g
Author(s)

Date of Release

Hard/PaperBack

Language

No. of Pages

Publication

Size

Reviews

There are no reviews yet.

Be the first to review “Veena Bannanje 3 Books combo”

Your email address will not be published. Required fields are marked *