{"product_id":"ajendaada-animuttugalu-6-books","title":"Ajendaada Animuttugalu (6  Books)","description":"\u003cp\u003eಅಜೆಂಡಾದ ಆಣಿಮುತ್ತುಗಳು\u003c\/p\u003e\n\u003cp\u003e   ಈ ಆರು ಪುಸ್ತಕಗಳು, ಪಾಂಡಿಚೆರಿಯ ಶ್ರೀ ಅರವಿಂದಾಶ್ರಮದ ಶ್ರೀಮಾತೆಯವರ \u003cspan style=\"font-size: 14.0pt; line-height: 107%; font-family: 'Nudi Akshara'; mso-fareast-font-family: Calibri; mso-fareast-theme-font: minor-latin; mso-bidi-font-family: 'Nudi Akshara'; mso-font-kerning: 0pt; mso-ansi-language: EN-IN; mso-fareast-language: EN-US; mso-bidi-language: AR-SA;\"\u003e\"\u003c\/span\u003e\u003cspan style=\"font-size: 12.0pt; line-height: 107%; font-family: 'Times New Roman',serif; mso-fareast-font-family: Calibri; mso-fareast-theme-font: minor-latin; mso-font-kerning: 0pt; mso-ansi-language: EN-IN; mso-fareast-language: EN-US; mso-bidi-language: AR-SA;\"\u003eMother’s Agenda\u003c\/span\u003e\u003cspan style=\"font-size: 14.0pt; line-height: 107%; font-family: 'Nudi Akshara'; mso-fareast-font-family: Calibri; mso-fareast-theme-font: minor-latin; mso-bidi-font-family: 'Nudi Akshara'; mso-font-kerning: 0pt; mso-ansi-language: EN-IN; mso-fareast-language: EN-US; mso-bidi-language: AR-SA;\"\u003e\"\u003c\/span\u003eದ, ಮುಖ್ಯ ಪ್ರಸಂಗ, ಬೋಧನೆ, ಸಾಧನೆಗಳ ಸಂಕ್ಷಿಪ್ತ ಸಂಗ್ರಹಗಳಾಗಿವೆ. ಇದರಲ್ಲಿ ಶ್ರೀಮಾತೆಯವರ ಅಪೂರ್ವ ಯೋಗ ದರ್ಶನ, ಕಾಣ್ಕೆ, ಸಾಧನೆ, ಸಿದ್ಧಿ, ಗುಹ್ಯ ತಥ್ಯಗಳ ಭಂಡಾರವಿದೆ. ಮೂಲದ ಆಯ್ದ ಪ್ರಸಂಗಗಳ ಸರಳ ಕನ್ನಡ ಅನುವಾದದ ಜೊತೆಗೆ ಲೇಖಕರು ವ್ಯಾಖ್ಯಾನಗಳನ್ನೂ ಬರೆದಿರುವುದು, ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ.\u003c\/p\u003e\n\u003cp\u003e\u003cbr\u003e   ಈ ಆರು ಪುಸ್ತಕಗಳು ಕನ್ನಡದಲ್ಲಿ ಬಂದಿರುವ ಅಪೂರ್ವವಾದ ಯೋಗ ಸಾಧನೆಯ ದಾಖಲೆಗಳಾಗಿವೆ. ಶ್ರೀಮಾತೆಯವರ ಕೋಶ ರೂಪಾಂತರಣ ಸಾಧನೆಯನ್ನು ಅಥವಾ ಪ್ರಕೃತಿಯ ರೂಪಾಂತರಣ ಸಾಧನೆಯನ್ನು ಈ ಆಣಿಮುತ್ತುಗಳಲ್ಲಿ ಕಾಣಬಹುದು. ಶ್ರೀಮಾತೆಯವರೇ ಹೆಗ್ಗಳಿಸಿರುವಂತೆ, ಈ ಅಜೆಂಡಾದ ಪುಸ್ತಕಗಳು \"ಆ ತಾಯಿಯನ್ನು ಪ್ರೀತಿಸುವವರಿಗೆ ಅವರು ಕೊಟ್ಟ ಕೊಡುಗೆಯಾಗಿದೆ\". ಶ್ರೀ ಅರವಿಂದರ ಯೋಗ ಸಾಧನೆಯ ಮುಂದುವರಿಕೆಯಾಗಿ ಈ ಪುಸ್ತಕಗಳನ್ನು ಒಬ್ಬನು ಓದಿ ಆನಂದಿಸಬಹುದು. ಸಂಗ್ರಹಯೋಗ್ಯವಾಗಿರುವ ಈ ಪುಸ್ತಕಗಳು, ಸುಂದರವಾಗಿ ಮುದ್ರಿಸಲ್ಪಟ್ಟಿದ್ದು ಆಕರ್ಷಕವಾಗಿವೆ ಮತ್ತು ಕಡಿಮೆ ಬೆಲೆಯಲ್ಲಿ ಪ್ರಕಾಶನಗೊಳಿಸಲ್ಪಟ್ಟಿವೆ.\u003cbr\u003e\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47408084516948,"sku":"Combo-9","price":480.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/WhatsApp_Image_2026-07-23_at_4.28.41_PM.jpg?v=1784804488","url":"https:\/\/www.ayodhyabooks.com\/products\/ajendaada-animuttugalu-6-books","provider":"Ayodhya Books","version":"1.0","type":"link"}