{"product_id":"atharvavedada-antharanga","title":"Atharvavedada Antharanga","description":"\u003cp\u003eಅಥರ್ವ ವೇದದ ಅಂತರಂಗ: ಅಥರ್ವ ವೇದವು ವೇದಕಾಲದ ಜೀವನದ ಮತ್ತು ಸಮಗ್ರ ಮೌಲ್ಯಗಳ ಒಂದು ಮಹೋನ್ನತ ಚಿತ್ರಣವನ್ನು ನೀಡುತ್ತದೆ. ಎಲ್ಲ ಚಟುವಟಿಕೆಗಳನ್ನೂ - ಅವುಗಳಿಗೆ ಲೌಕಿಕ ಅಥವಾ ಆಧ್ಯಾತ್ಮಿಕ ಎಂಬ ಪಟ್ಟಪಟ್ಟಿ ಅಂಟಿಸದೇ - ಪರಮ ಚೈತನ್ಯವನ್ನು ಆಹ್ವಾನಿಸುವ ಕಲೆಯನ್ನು ಅದು ವಿವರಿಸುತ್ತದೆ. ಶಿಕ್ಷಣ, ಚಿಕಿತ್ಸೆಯ ಕಲೆ, ರಾಜ್ಯಡಳಿತ ಇತ್ಯಾದಿ ವಿಷಯಗಳನ್ನು ಕುರಿತಂತೆ ವೇದಕಾಲದ ದೃಷ್ಟಿಕೋನಗಳು ಮತ್ತು ಸಾಧನೆಗಳ ಕುರಿತು ಈ ಪುಸ್ತಕವು ಬೆಳಕನ್ನು ಚೆಲ್ಲುತ್ತದೆ.ಅಥರ್ವ ವೇದದಲ್ಲಿ ನಿರೂಪಿತ ವೈವಿಧ್ಯಮಯ ವಿಷಯಗಳ ನಿರೂಪಣೆ ಈ ಪುಸ್ತಕದಲ್ಲಿದೆ: ಪ್ರಜಾರಾಜ್ಯ ಪದ್ಧತಿ ಮತ್ತು ಆಡಳಿತ, ಜೀವನ ಸಂಗಾತಿಯ ಆಯ್ಕೆ ಮತ್ತು ವಿವಾಹ, ಕುಟುಂಬ ಜೀವನ, ವಾಸ್ತು, ಗೃಹ ಮತ್ತು ಗೃಹನಿರ್ಮಾಣ, ವೃತ್ತಿಗಳು ಮತ್ತು ಜಾತಿ, ಕಾಲ, ದಶಮಾಂಶ ಪದ್ಧತಿ ಮತ್ತು ಅನಂತತೆ, ಭೂಸೂಕ್ತ ಇತ್ಯಾದಿ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338327507028,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/AtarvaVeda.png?v=1783585490","url":"https:\/\/www.ayodhyabooks.com\/products\/atharvavedada-antharanga","provider":"Ayodhya Books","version":"1.0","type":"link"}