{"product_id":"rigvedada-antharanga","title":"Rigvedada Antharanga","description":"\u003cp\u003eಋಗ್ವೇದದ ಅಂತರಂಗ: ಋಗ್ವೇದದ ಕಿರುಪರಿಚಯ ಈ ಪುಸ್ತಕದಲ್ಲಿದೆ. 10,500 ಮಂತ್ರಗಳಲ್ಲಿ ಅಡಗಿದ ಜ್ಞಾನವನ್ನು 100 ಪುಟಗಳಲ್ಲಿ ಸಮರ್ಥವಾಗಿ ನಿರೂಪಿಸಲಾಗಿದೆ. ಇದು ಪ್ರಾಥಮಿಕ ಪರಿಚಯವೂ ಹೌದು. ಅಂತೆಯೇ ಋಗ್ವೇದದ ಗಾಢಚಿಂತನೆಯ ಪರಿಚಯವೂ ಹೌದು. ಲೇಖಕರು ಕಂಪ್ಯೂಟರ್ ವಿಜ್ಞಾನಿ ಆಗಿರುವುದರಿಂದ ವಿಷಯವನ್ನು ಸ್ಪಷ್ಟವಾಗಿ ಹಾಗೂ ಪ್ರಾಯೋಗಿಕವಾಗಿ ನಿರೂಪಿಸಿದ್ದಾರೆ. ವೇದದ ದೇವತೆಗಳು, ಅವರ ರಶ್ಮಿಗಳು ಹಾಗೂ ಅವರೊಂದಿಗೆ ಸಹಯೋಗ ಸಾಧಿಸುವ ವಿಚಾರಗಳು ಈ ಕಿರು ಪುಸ್ತಕದ ವಿಶಿಷ್ಟ ವಿಷಯಗಳಾಗಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338029973588,"sku":null,"price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/RugVeda.png?v=1783580556","url":"https:\/\/www.ayodhyabooks.com\/products\/rigvedada-antharanga","provider":"Ayodhya Books","version":"1.0","type":"link"}