Ayodhya Publications Pvt Ltd

Shreshta Bharata

Shreshta Bharata

Regular price Rs. 160.00
Regular price Sale price Rs. 160.00
Sale Sold out

Language version

ಸ್ವಾತಂತ್ರ್ಯ ಬಂದು 65 ವರ್ಷಗಳು ಭಾರತ ನಡೆದ ರೀತಿ ಒಂದು ಬಗೆಯಾದರೆ 2014ರಿಂದ 2024ರವಗಿನ ಅವಧಿಯಲ್ಲಿ ಅದು ಪಡೆದ ಪ್ರಗತಿಯ ದಿಕ್ಕು, ವೇಗ, ಗಾತ್ರ ಇನ್ನೊಂದು ಬಗೆಯದು. ನೂರು ಬಗೆಯ ಚಿಂತನೆ, ಮತ-ಪಂಥಗಳಿರುವ, ನೂರಾರು ಭಾಷೆ-ಬುಡಕಟ್ಟು-ವೈವಿಧ್ಯಗಳಿರುವ, ಯೋಜನ ಯೋಜನಗಳಿಗೂ ಬದಲಾಗುವ ಸಂಪ್ರದಾಯ-ಆಚರಣೆ-ಕಟ್ಟುಪಾಡುಗಳ ವೈವಿಧ್ಯ ಇರುವ ಈ ದೇಶದಲ್ಲಿ ಪ್ರಗತಿಯ ದೃಢವಾದ ಹೆಜ್ಜೆಗಳನ್ನಿಡುವುದು ಎಂದರೆ ಕೆಳಗೆ ಪ್ರಪಾತವಿರುವ ಜಾಗದಲ್ಲಿ ತಂತಿಯ ಮೇಲೆ ಮಾಡುವ ನಡಿಗೆಯಂತೆ. ಒಂದೇ ಒಂದು ಹೆಜ್ಜೆ ಎಚ್ಚರದಪ್ಪಿದರೂ ತಿರುಗಿಸಲಾಗದ ದಿಕ್ಕಿನಲ್ಲಿ ಕ್ಷಮಿಸಲಾಗದ ತಪ್ಪು ನಡೆದುಹೋಗುವ ಅಪಾಯವಿದೆ. ಅಂಥ ಜವಾಬ್ದಾರಿಯನ್ನು ಬೆನ್ನ ಮೇಲೆ ಹಾಕಿಕೊಂಡು ಪ್ರಧಾನಿ ನರೇಂದ್ರ ಮೋದಿ ನಡೆದ ಕೆಂಡದ ಹಾದಿ ಯಾವ ಬಗೆಯದು? ಯಾವ್ಯಾವ ಕ್ಷೇತ್ರಗಳಲ್ಲಿ ಊಹಿಸಲಸಾಧ್ಯ ಬದಲಾವಣೆಯಾಗಿದೆ? ಈ ಎಲ್ಲ ಪ್ರಗತಿಯ ಮುಂದಿನ ದಾರಿ ಏನು? ಈ ಎಲ್ಲದರ ವಿಶ್ಲೇಷಣೆ 'ಶ್ರೇಷ್ಠ ಭಾರತ' ಕೃತಿಯಲ್ಲಿದೆ.

View full details

Other Details

Details Value
Author(s) M Narasimhamurthy
Hard_Paperback Paperback
ISBN 9789391852887
Publication Ayodhya Publications Pvt Ltd
Size 5.5" X 8.5"
Pages 136