{"product_id":"yajurvedada-antharanga","title":"Yajurvedada Antharanga","description":"\u003cp\u003eಯಜುರ್ವೇದದ ಅಂತರಂಗ: ಮಾನವನ ಅಂತಃಸಾಮರ್ಥ್ಯ ವರ್ಧಿಸಲು ಮತ್ತು ಜೀವನದ ಗುಣಮಟ್ಟವನ್ನು ಉನ್ನತಗೊಳಿಸಲು ಯಜುರ್ವೇದವು ನೀಡುವ ಬೆಳಕಿನ ಕುರಿತು ಪ್ರಬಂಧಗಳು ಇಲ್ಲಿವೆ. ಯಜ್ಞ ಎಂದರೇನು? ವೇದ ಯೋಗ ಎಂದರೇನು? ದೇವತೆಗಳನ್ನು ಆವಾಹಿಸುವ ಮಂತ್ರಗಳು ಯಾವುವು? ನಮಕ-ಚಮಕ ಮಂತ್ರಗಳ ಮೂಲಕ ಯಶಸ್ವಿ ಜೀವನ ಸಾಧಿಸುವುದು ಹೇಗೆ? ಇವೇ ಮುಂತಾದ ವಿಷಯಗಳು ಇಲ್ಲಿ ನಿರೂಪಣೆಗೊಂಡಿವೆ.\u003c\/p\u003e","brand":"Ayodhya Publications Pvt Ltd","offers":[{"title":"Kannada","offer_id":47338294902868,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0611\/5449\/2500\/files\/YajurVeda.png?v=1783585249","url":"https:\/\/www.ayodhyabooks.com\/products\/yajurvedada-antharanga","provider":"Ayodhya Books","version":"1.0","type":"link"}