Skip to product information
1 of 2

Ayodhya Publications Pvt Ltd

5 Ajnatha Nagarikategalu

5 Ajnatha Nagarikategalu

Regular price Rs. 200.00
Regular price Sale price Rs. 200.00
Sale Sold out

Language version

5 ಅಜ್ಞಾತ ನಾಗರಿಕತೆಗಳು
ಆಫ್ರಿಕದ ಒಲ್‌ಮೆಕ್, ಆಕ್ಸುಮ್, ಅಮೆರಿಕದ ಅನಸಾಝಿ, ಯುರೋಪಿನ ಕಾರ್ಥೇಜ್ ಮತ್ತು ವೈಕಿಂಗ್ - ಈ ಐದು ನಾಗರಿಕತೆಗಳನ್ನು ಈ ಕೃತಿಯು ಸಮಗ್ರವಾಗಿ ಪರಿಚಯಿಸುತ್ತದೆ. ನಾಗರಿಕತೆ ಎಂದಾಗೆಲ್ಲ ನೆನಪಿಗೆ ಬರುವ ಗ್ರೀಕ್, ರೋಮನ್, ಈಜಿಪ್ಟ್, ಬ್ಯಾಬಿಲೋನಿಯನ್ ಮುಂತಾದ ಹೆಸರುಗಳನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಗೊತ್ತೇ ಇಲ್ಲದ ನಾಗರಿಕತೆಗಳನ್ನು ಇಲ್ಲಿ ಪರಿಚಯಿಸಲಾಗಿದೆ. ನಾಗರಿಕತೆಗಳನ್ನು ಪರಿಚಯಿಸುವ ಪಠ್ಯಪುಸ್ತಕಗಳ ಸಿದ್ಧಮಾದರಿಯನ್ನು ಕೈಬಿಟ್ಟು ಇಲ್ಲಿ, ಅವನ್ನು ಕತೆಗಳಂತೆ ಹೇಳಲಾಗಿದೆ. ಆ ನಾಗರಿಕತೆಗಳಲ್ಲಿ ಆಳಿದ ರಾಜರ ಕತೆಗಳಲ್ಲದೆ ಜನಸಾಮಾನ್ಯರ ಬದುಕಿನ ವಿವರಗಳೂ ಇಲ್ಲಿವೆ. ಆ ಜನರ ಧೈರ್ಯಸಾಹಸಗಳು, ಛಲಬಿಡದೆ ಕಾರ್ಯ ಸಾಧಿಸುವ ಗುಣ ಸ್ಫೂರ್ತಿದಾಯಕ.

View full details

Other Details

Details Value
Author(s) Rohith Chakrathirtha
Hard_Paperback Paperback
ISBN 978-93-918521-8-4
Publication Ayodhya Publications Pvt Ltd
Size 5.5" X 8.5"
Pages 180