Ayodhya Publications Pvt Ltd
Appa bareda patragalu
Appa bareda patragalu
Regular price
Rs. 70.00
Regular price
Sale price
Rs. 70.00
Unit price
per
Couldn't load pickup availability
ಒಂದಾನೊಂದು ಕಾಲದಲ್ಲಿ ಎಲ್ಲ ಮನುಷ್ಯಸಂಬಂಧಗಳನ್ನು ಬೆಸೆಯುತ್ತಿದ್ದ ಮಾಧ್ಯಮವೆಂದರೆ ಪತ್ರ. ಪತ್ರಸಂಸ್ಕೃತಿ ಎಂಬ ಶಬ್ದವೇ ಇದೆ. ಪತ್ರಗಳಲ್ಲಿ ಮನುಷ್ಯರ ಭಾವಪ್ರಪಂಚವನ್ನು ಕಾಣಬಹುದಿತ್ತು. ಕುಟುಂಬದ ಸದಸ್ಯರ ನಡುವೆ ಇದ್ದ ಸ್ನೇಹ-ಸಂಬಂಧಗಳನ್ನು ಪತ್ರಗಳು ಗಟ್ಟಿಗೊಳಿಸುತ್ತಿದ್ದವು. ತಂದೆ ಮತ್ತು ಮಗನ ಬಾಂಧವ್ಯ, ಪರಸ್ಪರ ಪ್ರೀತಿ-ಗೌರವ-ಕಾಳಜಿ ಇತ್ಯಾದಿಗಳನ್ನು ನವಿರಾಗಿ ತೋರುವ ಪತ್ರಗಳ ಗುಚ್ಛವೇ "ಅಪ್ಪ ಬರೆದ ಪತ್ರಗಳು". ಇವು ಕೇವಲ ಪತ್ರಗಳಲ್ಲ; ತಂದೆಮಕ್ಕಳ ನಡುವಿನ ಆತ್ಮೀಯ ಪಿಸುಮಾತುಗಳು. ಹೃದಯದ ಭಾಷೆ ಇಲ್ಲಿ ಹಾಳೆಗಳಲ್ಲಿ ಅನಾವರಣಗೊಂಡಿದೆ.
Other Details
Details | Value |
---|---|
Author(s) | Ananda Aa.Shri |
Hard_Paperback | Paperback |
ISBN | 9789391852344 |
Publication | Ayodhya Publications Pvt Ltd |
Size | 5.5" X 8.5" |
Pages | 52 |
