Ayodhya Publications Pvt Ltd
Avititta Ambedkar
Avititta Ambedkar
Regular price
Rs. 120.00
Regular price
Sale price
Rs. 120.00
Unit price
per
Couldn't load pickup availability
ಅವಿತಿಟ್ಟ ಅಂಬೇಡ್ಕರ್
ಡಾ. ಅಂಬೇಡ್ಕರ್ ಅವರು ಬಾಲ್ಯ ಜೀವನದಲ್ಲಿ ಅನುಭವಿಸಿದ ಅಪಮಾನಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಸಂವಿಧಾನ ರಚನೆಯ ಸಂದರ್ಭದಲ್ಲಿ, ಸಂವಿಧಾನ ರಚನಾಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಮಹಾನಾಯಕ ಎನಿಸಿಕೊಂಡ ನಂತರವೂ ಅವರಿಗಾದ ಅಪಾರ ಅವಮಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ.
ಹಾಗಾದರೆ ಮಹಾ ನಾಯಕ ಬಾಬಾ ಸಾಹೇಬರನ್ನು ಜನಪ್ರಿಯರಾಗದಂತೆ ತಡೆಯಲು ಪ್ರಯತ್ನಿಸಿದವರು ಯಾರು, ಹೆಜ್ಜೆ ಹೆಜ್ಜೆಗೂ ಅವರನ್ನು ಅಪಮಾನಿಸಿದವರು ಯಾರು, ಕೊನೆಯ ದಿನಗಳಲ್ಲಿ ಅವರ ನಿಕಟವರ್ತಿಗಳಾಗಿ ಉಳಿದವರು ಯಾರು ಎನ್ನುವ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಸಂಶೋಧಿತ ನಾಟಕ "ಅವಿತಿಟ್ಟ ಅಂಬೇಡ್ಕರ್".
Other Details
Details | Value |
---|---|
Author(s) | Dr. Sudhakar Hosalli|Praveen Kumar Maavinakaadu |
Hard_Paperback | Paperback |
ISBN | 9789391852313 |
Publication | Ayodhya Publications Pvt Ltd |
Size | 5.5" X 8.5" |
Pages | 120 |
