Ayodhya Publications Pvt Ltd
Ayodhya-rama
Ayodhya-rama
Regular price
Rs. 99.00
Regular price
Sale price
Rs. 99.00
Unit price
per
Couldn't load pickup availability
ವಾಲ್ಮೀಕಿ ಕಾವ್ಯದ ರಾಮನನ್ನೂ, ಐತಿಹಾಸಿಕ ಪುರುಷ ರಾಮನನ್ನೂ, ಕಲಿಯುಗದಲ್ಲಿ ಬಗೆಬಗೆಯ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳಬೇಕಾಗಿಬಂದ ರಾಮನನ್ನೂ ತೂಗುತ್ತ, ತೌಲನಿಕವಾಗಿ ನೋಡುತ್ತ, ಒಂದರ ಬೆಳಕಲ್ಲಿ ಇನ್ನೊಂದನ್ನು ಅವಲೋಕಿಸುತ್ತ ಸಾಗುವ ವಿಶಿಷ್ಟ ಪುಸ್ತಕ 'ಅಯೋಧ್ಯಾ ರಾಮ'. ರಾಮಾಯಣದ ಎಲ್ಲ ಪಾತ್ರಗಳನ್ನೂ ವಿಶ್ಲೇಷಿಸುವ, ಆದರೆ ಎಲ್ಲೂ ನ್ಯಾಯಾಧೀಶರ ತೀರ್ಪಿನಂಥ ನಿರ್ಣಯಗಳನ್ನು ಕೊಡದ, ಓದುಗರ ಬುದ್ಧಿಯಲ್ಲಿ ಹೊಸ ಹೊಸ ಚಿಂತನೆಗಳನ್ನು ಮೊಳೆಯಿಸುವ ಕೃತಿ 'ಅಯೋಧ್ಯಾ ರಾಮ'. ಬರೆದವರು ನಾರಾಯಣ ಶೇವಿರೆ ಎಂದ ಮೇಲೆ ಮತ್ತೇನೂ ಹೇಳಬೇಕಿಲ್ಲವಷ್ಟೆ?
Other Details
Details | Value |
---|---|
Author(s) | Narayana Shevire |
Hard_Paperback | Paperback |
ISBN | 9789348731951 |
Publication | Ayodhya Publications Pvt Ltd |
Size | 5.5" X 8.5" |
Pages | 72 |
