Ayodhya Publications Pvt Ltd
Ayodhya Sachitra Ramayana (Kannada)
Ayodhya Sachitra Ramayana (Kannada)
Regular price
Rs. 499.00
Regular price
Sale price
Rs. 499.00
Unit price
per
Couldn't load pickup availability
ಅಯೋಧ್ಯಾ ಪಬ್ಲಿಕೇಷನ್ಸ್ ಪ್ರೈ.ಲಿ,-ನ ಹೆಮ್ಮೆಯ ಪ್ರಕಟಣೆ 'ಅಯೋಧ್ಯಾ ಸಚಿತ್ರ ರಾಮಾಯಣ' ಮೂಲ ಶ್ರೀಮದ್ವಾಲ್ಮೀಕಿರಾಮಾಯಣಕ್ಕೆ ನಿಷ್ಠವಾಗಿದೆ.
ಇದು ಸುಮಾರು 120 ವರ್ಣಚಿತ್ರಗಳ ಮೂಲಕ ರಾಮಾಯಣ ಕತೆಯನ್ನು ನಿರೂಪಿಸುವ ಪ್ರಯತ್ನ.ಬರಹಕ್ಕೆ ಖ್ಯಾತ ಕಲಾವಿದ ಶ್ರೀ ನೀರ್ನಳ್ಳಿ ಗಣಪತಿ ಹೆಗಡೆ ಅವರ ಚಿತ್ರಗಳಿವೆ. ಮೂಲ ರಾಮಾಯಣದ ಯಾವ ಮುಖ್ಯ ವಿವರಣೆಯನ್ನೂ ಕೈಬಿಡದೆ ಅತ್ಯಂತ ಸರಳ ಭಾಷೆಯಲ್ಲಿ, ಚಿತ್ರವತ್ತಾಗಿ ಕತೆಯನ್ನು ನಿರೂಪಿಸಿರುವುದು ಇಲ್ಲಿನ ವಿಶೇಷ. ಆಕರ್ಷಕ ವರ್ಣಚಿತ್ರಗಳು, ಕಾಫಿ ಟೇಬಲ್ ಪುಸ್ತಕದ ಗಾತ್ರ, ನಯವಾದ ಹಾಳೆಗಳು ಈ ಕೃತಿಯ ವಿಶೇಷ. ಮಕ್ಕಳಷ್ಟೇ ಅಲ್ಲ ಹಿರಿಯರಿಗೂ ಇಷ್ಟವಾಗುವ ಚಿತ್ರ-ವಿವರಣೆ-ಗುಣಮಟ್ಟ.
ಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದ ಸಂಗ್ರಹಯೋಗ್ಯ ಸಾರ್ವಕಾಲಿಕ ರಾಮಾಯಣ ಗ್ರಂಥವಿದು.
Other Details
Details | Value |
---|---|
Hard_Paperback | Hardback |
ISBN | 9.7882E+12 |
Publication | Ayodhya Publications Pvt Ltd |
Edited By | Ambika Subrahmanya | Nirnalli Ganapathi |
Size | 1/4th Demy (Coffee table book Size) |
Pages | 120 |
