Skip to product information
1 of 1

Ayodhya Publications Pvt Ltd

Baladhya Hanuma

Baladhya Hanuma

Regular price Rs. 499.00
Regular price Sale price Rs. 499.00
Sale Sold out

Language version

ಹನುಮಂತನೆಂದರೆ ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ! ಧೈರ್ಯ, ಸಾಹಸ, ಬಲ, ದಾಸಭಾವ, ಉತ್ಸಾಹ ಮುಂತಾದ ಎಲ್ಲ ಗುಣಗಳಿಗೆ ಆತ ಸಂಕೇತ. ಹನುಮಂತನ ಬದುಕಿನ ಕತೆ ಎಲ್ಲರಿಗೂ ಸ್ಫೂರ್ತಿದಾಯಕ. ಹಣ್ಣೆಂದು ಭ್ರಮಿಸಿ ಸೂರ್ಯನನ್ನು ಹಿಡಿಯಹೋದ ಬಾಲ್ಯದಿಂದ ಹಿಡಿದು, ಲಂಕೆಯ ಯುದ್ಧದವರೆಗೆ ಹನುಮಂತನು ಬೆಳೆದ ಬಗೆಯು ಅಪೂರ್ವವಾದುದು. ಈ ಕತೆಯನ್ನು 80ಕ್ಕೂ ಹೆಚ್ಚು ದೊಡ್ಡ ಗಾತ್ರದ ಆಕರ್ಷಕ ವರ್ಣಚಿತ್ರಗಳ ಜೊತೆ ಓದುವುದೆಂದರೆ ಅದೊಂದು ವಿಶಿಷ್ಟ ಅನುಭವ ತಾನೆ? ಅಂಥ ಅನುಭವವನ್ನು ಕೊಡುವ ಕೃತಿಯೇ ಅಯೋಧ್ಯಾ ಪಬ್ಲಿಕೇಶನ್ ಪ್ರಕಟಿಸಿದ 'ಬಲಾಢ್ಯ ಹನುಮ'.

View full details

Other Details

Details Value
Hard_Paperback Hardback
ISBN 978-93-9185-28-01
Publication Ayodhya Publications Pvt Ltd
Edited By Ambika Subrahmanya | Nirnalli Ganapathi Hegade
Size 1/4th Crown (Coffee table book Size)
Pages 88