Ayodhya Publications Pvt Ltd
Daari Thappida Desha Pakistana
Daari Thappida Desha Pakistana
Regular price
Rs. 100.00
Regular price
Sale price
Rs. 100.00
Unit price
per
Couldn't load pickup availability
ದಾರಿ ತಪ್ಪಿದ ದೇಶ ಪಾಕಿಸ್ತಾನ ಕೃತಿಯು, ಕಳೆದ 75 ವರ್ಷಗಳಲ್ಲಿ ಪಾಕಿಸ್ತಾನ ಇಟ್ಟ ತಪ್ಪು ಹೆಜ್ಜೆಗಳು, ಮಾಡಿದ ಅತಾರ್ಕಿಕ ನಿರ್ಧಾರಗಳು ಹಾಗೂ ಮಾಡಿಕೊಂಡ ಐತಿಹಾಸಿಕ ಪ್ರಮಾದಗಳು ಹೇಗೆ ಆ ದೇಶವನ್ನಿಂದು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿವೆ ಎಂಬುದನ್ನು ವಿವರವಾಗಿ ತಿಳಿಸಿಕೊಡುತ್ತದೆ. ರಾಜಕೀಯ ವಿಪ್ಲವ, ಅಪವಿತ್ರ ಮೈತ್ರಿ, ಮಿಲಿಟರಿ ಮೇಲುಗೈ, ಅವ್ಯಾಹತ ಭ್ರಷ್ಟಾಚಾರ, ನಿಲ್ಲದ ಭಯೋತ್ಪಾದನೆ ಹಾಗೂ ಭಾರತದ ಬಗ್ಗೆ ಇರುವ ಅಪರಿಮಿತವಾದ ದ್ವೇಷ - ಈ ಎಲ್ಲದರಿಂದ ನಲುಗಿಹೋಗುತ್ತಿರುವ ಪಾಕಿಸ್ತಾನದ ಸದ್ಯದ ಪರಿಸ್ಥಿತಿಯನ್ನು ತಿಳಿಸುತ್ತ, ಅದರ ಭವಿಷ್ಯದ ಬಗ್ಗೆಯೂ ಒಳನೋಟಗಳನ್ನು ಕೊಡುವ ಕೃತಿ ಇದು.
Other Details
Details | Value |
---|---|
Author(s) | Mohan Vishwa |
Hard_Paperback | Paperback |
ISBN | 9789391852573 |
Publication | Ayodhya Publications Pvt Ltd |
Size | 5.5" X 8.5" |
Pages | 76 |
