Ayodhya Publications Pvt Ltd
Deshi Dishe
Deshi Dishe
Regular price
Rs. 289.00
Regular price
Sale price
Rs. 289.00
Unit price
per
Couldn't load pickup availability
ಸಮಕಾಲೀನ ಜಗತ್ತಿನಲ್ಲಿ ಭಾರತೀಯ ದೃಷ್ಟಿಕೋನದಿಂದ ಸಮಸ್ಯೆಗಳನ್ನು ಅರ್ಥೈಸುವವರು ಯಾರು ಎಂದು ಹುಡುಕುವಂತಿದೆ ಸದ್ಯದ ಪರಿಸ್ಥಿತಿ. ಇದು ಆಧುನಿಕ ಶಿಕ್ಷಣ ನಮಗೆ ಕೊಟ್ಟಿರುವ ಬಳುವಳಿ. ಲಕ್ಷಲಕ್ಷ ಸಂಬಳ ಎಣಿಸುವ ವೃತ್ತಿರಾಕ್ಷಸರನ್ನು ಸೃಷ್ಟಿಸುತ್ತಿರುವ ಆಧುನಿಕ ಶಿಕ್ಷಣ ಸ್ವತಂತ್ರವಾಗಿ ಯೋಚಿಸಬಲ್ಲ ಬೆರಳೆಣಿಕೆಯಷ್ಟು ಮಂದಿಯನ್ನೂ ಸೃಷ್ಟಿಸುತ್ತಿಲ್ಲವೆಂಬುದು ವೈರುಧ್ಯ. ಈ ದಿಸೆಯಲ್ಲಿ ನಮ್ಮ ನಡೆ ಹೇಗಿರಬೇಕು? ಭಾರತೀಯ ದೃಷ್ಟಿಕೋನದಿಂದ ಸಮಸ್ಯೆಗಳನ್ನು ನೋಡುವುದು ಎಂದರೇನು? ಮೆಕಾಲೆಶಿಕ್ಷಣದ ಹೊರಗೆ ನಿಂತು ಜಗತ್ತನ್ನು ಅರ್ಥೈಸಿಕೊಳ್ಳುವುದು ಹೇಗೆ? ಇವನ್ನೆಲ್ಲ ಚರ್ಚಿಸುವ ಕೃತಿ "ದೇಶೀ ದಿಶೆ".
Other Details
Details | Value |
---|---|
Author(s) | Narayana Shevire |
Hard_Paperback | Paperback |
ISBN | 978-93-91852-14-6 |
Publication | Ayodhya Publications Pvt Ltd |
Size | 5.5" X 8.5" |
Pages | 274 |
