Skip to product information
1 of 1

Ayodhya Publications Pvt Ltd

Gomamthaka

Gomamthaka

Regular price Rs. 110.00
Regular price Sale price Rs. 110.00
Sale Sold out

Language version

ಗೋಮಾಂತಕ: ಗೋವಾ ಹಿಂದುಗಳ ಮೇಲೆ ಕ್ರಿಶ್ಚಿಯನ್ ಕ್ರೌರ್ಯ - ಅಪ್ರಮೇಯ ಅಸ್ತಿತ್ವ

ಗೋವಾದಲ್ಲಿ ಮತಾಂತರದ ಹೆಸರಲ್ಲಿ ಕ್ರೈಸ್ತ ಮಿಷನರಿಗಳು ಮಾಡಿದ ಕ್ರೌರ್ಯ, ನಡೆಸಿದ ಹಿಂಸಾಚಾರ, ಮಾರಣಹೋಮದ ಕಟು ಚಿತ್ರಣವೇ ಈ ಪುಸ್ತಕ. 'ವಿಚಾರಣೆ' ಹೆಸರಿನಲ್ಲಿ ಹಿಂದುಗಳ ಮೇಲೆ ನಡೆದ ಆಕ್ರಮಣದ ಹಸಿ ವಿವರಗಳು, ಹಿಂಸೆಗೆ ಬಳಸುತ್ತಿದ್ದ ಯಂತ್ರಗಳ ವಿವರ ಮತ್ತು ಚಿತ್ರಗಳು ಮತ್ತು ಸ್ವಾತಂತ್ರ್ಯಾನಂತರ ಗೋವೆಯನ್ನು ಭಾರತಕ್ಕೆ ಸೇರಿಸಲು ನಡೆಸಬೇಕಾಗಿ ಬಂದ ಮತ್ತೊಂದು ರಕ್ತಸಿಕ್ತ ಹೋರಾಟದ ಪ್ರತ್ಯೇಕ ಅಧ್ಯಾಯ ಇರುವ ಈ ಕೃತಿಗೆ ಹಿರಿಯ ಇತಿಹಾಸಜ್ಞರಾದ ಸದ್ಯೋಜಾತ ಭಟ್ಟರು ಮುನ್ನುಡಿ ಬರೆದಿದ್ದಾರೆ.

View full details

Other Details

Details Value
Author(s) Aprameya Astitva
Hard_Paperback Paperback
ISBN 9789391852412
Publication Ayodhya Publications Pvt Ltd
Size 5.5" X 8.5"
Pages 88