Skip to product information
1 of 1

Ayodhya Publications Pvt Ltd

Jammamale

Jammamale

Regular price Rs. 160.00
Regular price Sale price Rs. 160.00
Sale Sold out

Language version

ಅತ್ತ ಸಮುದ್ರ, ಇತ್ತ ಮಲೆಘಟ್ಟ - ನಡುಮಧ್ಯೆ ಅರಳಿನಿಂತ ಹಚ್ಚಹಸುರಿನ ಗಿರಿಕಂದರಗಳ ಸ್ವರ್ಗಭೂಮಿ ಕೊಡಗು, ಕ್ಷಾತ್ರಕ್ಕೊಂದು ಅನ್ವರ್ಥ. ಮಿಲಿಟರಿ, ಕೋವಿ, ಬೇಟೆ, ಯುದ್ಧ, ಕಾಫಿ, ಹಾಕಿ, ಇಗ್ಗುತ್ತಪ್ಪ, ಕಾವೇರಿ, ಹುತ್ತರಿ, ಕ್ರೌರ್ಯ-ಹಿಂಸೆಗಳ ರಕ್ತಸಿಕ್ತ ಇತಿಹಾಸ, ಕೊಡವ ಭಾಷೆ-ಸಂಸ್ಕೃತಿ - ಹೀಗೆ ಎಲ್ಲವನ್ನೂ ತನ್ನೊಳಗೆ ಕಾಪಿಟ್ಟುಕೊಂಡು ಬಂದಿರುವ ಕೊಡಗು ಪ್ರವಾಸಿಗರ ಕಣ್ಣಿಗೆ ಕಾಣುವ ಬಗೆ ಬೇರೆ; ತನ್ನೊಳಗಿನ ಜನರೆದುರು ಅನಾವರಣಗೊಳ್ಳುವ ಪರಿಯೇ ಬೇರೆ. ಕೊಡಗಿನಲ್ಲಿ ಹುಟ್ಟಿ ಬೆಳೆದ ಪತ್ರಕರ್ತ ಸಂತೋಷ್ ತಮ್ಮಯ್ಯ ವಿಧಿಯ ಮಾಟದ ಕೊಡಗಿನ ಒಳಹೊರಗನ್ನು ಈ ಕೃತಿಯಲ್ಲಿ ಓದುಗರ ಮುಂದೆ ಬಿಚ್ಚಿಟ್ಟಿದ್ದಾರೆ.

View full details

Other Details

Details Value
Author(s) Santhosh Thammaiah
Hard_Paperback Paperback
ISBN 9789391852443
Publication Ayodhya Publications Pvt Ltd
Size 5.5" X 8.5"
Pages 144