Ayodhya Publications Pvt Ltd
kakaara-kavana
kakaara-kavana
Regular price
Rs. 120.00
Regular price
Sale price
Rs. 120.00
Unit price
per
Couldn't load pickup availability
'ಕ' ಕಾರ ಕವನ ಪುಸ್ತಕ ಇದು ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿಯೂ ಇರಲೇಬೇಕಾದ ಕೃತಿ. ಈ ಪುಸ್ತಕದ ವಿಶೇಷತೆ ಏನೆಂದರೆ, ಇದೊಂದು ರೀತಿ ಬಿಂದುವಿನಲ್ಲಿ ಸಿಂಧು ವನ್ನು ತೋರಿಸುವ ಪ್ರಯತ್ನ. ಈ ಪುಸ್ತಕವನ್ನು ಓದಬಹುದು, ಕೇಳಬಹುದು, ನೋಡಬಹುದು. ಬಣ್ಣ ಬಣ್ಣದ ಚಿತ್ರಗಳಿರುವ ಈ ಪುಸ್ತಕ ಹಾಡನ್ನು ವಿವಿಧ ರೀತಿಯಲ್ಲಿ ಕೇಳಿಸುತ್ತದೆ, ನರ್ತನ ತೋರಿಸುತ್ತದೆ, ಕರ್ನಾಟಕದ ಸಾರವನ್ನು ತಿಳಿಸುತ್ತದೆ. ಆನ್ಲೈನ್ ನಲ್ಲಿಯೂ ನೀವು ಈ ಪುಸ್ತಕವನ್ನು ಕೊಳ್ಳಬಹುದು. ಮಕ್ಕಳಿಗೆ ಉಡುಗೊರೆ ಕೊಡಲಿಕ್ಕೆ ತುಂಬಾ ಉಪಯುಕ್ತವಾದಂತಹ ಪುಸ್ತಕವಿದು. ಬನ್ನಿ, ನಾವೆಲ್ಲ ಕನ್ನಡದ ಅಭಿಮಾನದ ಬೀಜವನ್ನು ಎಲ್ಲರಲ್ಲೂ ಬಿತ್ತುತ್ತಾ ಹೋಗೋಣ. ಮುಂದಿನ ಭವ್ಯ ಭವಿತವ್ಯಕ್ಕೆ ಕಾರಣವಾಗೋಣ.
Other Details
Details | Value |
---|---|
Author(s) | Sheela Arakalagudu |
Hard_Paperback | Paperback |
ISBN | 9788197761324 |
Publication | Ayodhya Publications Pvt Ltd |
Size | 1/4th Crown (Coffee table book Size) |
Pages | 28 |
