Ayodhya Publications Pvt Ltd
Kamasutra
Kamasutra
Couldn't load pickup availability
Author: Vatsyayana Translated By: Vishwanatha Hampiholi ವಾತ್ಸ್ಯಾಯನ ಮಹರ್ಷಿ ವಿರಚಿತ 'ಕಾಮಸೂತ್ರ' ಹಲವು ನೂರು ವರ್ಷಗಳಿಂದ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿರುವ ಒಂದು ಚಿರಂತನ ಕೃತಿ. ಇದರ ಯಥಾವತ್ ಅನುವಾದ ಇದುವರೆಗೂ ಕನ್ನಡದಲ್ಲಿ ಬಂದಿರಲಿಲ್ಲ ಎನ್ನುವುದು ಸೋಜಿಗ. ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈಗ ಅಯೋಧ್ಯಾ ಪ್ರಕಾಶನ 'ವಾತ್ಸ್ಯಾಯನ ಕಾಮಸೂತ್ರ' ಹೊರತಂದಿದೆ. ಕಾಮಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ, ಸಂಸ್ಕೃತ ವಿದ್ವಾಂಸರಾದ ಡಾ. ವಿಶ್ವನಾಥ ಕೃ. ಹಂಪಿಹೊಳಿ ಇದನ್ನು ಮೂಲಕ್ಕೆ ನಿಷ್ಠವಾಗಿ ಅನುವಾದಿಸಿದ್ದಾರೆ. ಶತಾವಧಾನಿ ಡಾ. ಆರ್. ಗಣೇಶ್ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಒಂದು ದೀರ್ಘವಾದ ಪಾಂಡಿತ್ಯಪೂರ್ಣ ಪ್ರಸ್ತಾವನೆಯೂ ಇದೆ. ಅತ್ಯಂತ ಆಕರ್ಷಕ ಚಿತ್ರಗಳು ಕೃತಿಯ ಮೆರುಗನ್ನು ಹೆಚ್ಚಿಸಿವೆ.
Other Details
Details | Value |
---|---|
Author(s) | Vatsyayana |
Hard_Paperback | Paperback |
ISBN | 9789391852016 |
Publication | Ayodhya Publications Pvt Ltd |
Size | 5.5" X 8.5" |
Translated By | Vishwanatha Hampiholi |
Pages | 244 |
