Ayodhya Publications Pvt Ltd
Karnataka Vaibhava
Karnataka Vaibhava
Regular price
Rs. 300.00
Regular price
Sale price
Rs. 300.00
Unit price
per
Couldn't load pickup availability
'ಕರ್ನಾಟಕ ವೈಭವ' ಕೃತಿಯು ಕನ್ನಡದ ಒಂದು ಮಹತ್ವದ ಕೃತಿಯಾಗಿದ್ದು ಇದರಲ್ಲಿ ಕರ್ನಾಟಕದ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪ, ನೃತ್ಯ, ರಂಗಭೂಮಿ, ಸಿನೆಮಾ - ಹೀಗೆ ಹತ್ತುಹಲವು ಕ್ಷೇತ್ರಗಳ ಬಗ್ಗೆ ಆಯಾ ವಿಷಯತಜ್ಞರೇ ಬರೆದಿರುವ ಮಾಹಿತಿಪೂರ್ಣ ಬರಹಗಳಿವೆ. ಕರ್ನಾಟಕದ ಹೆಸರಿನ ಇತಿಹಾಸ, ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ಲಾಂಛನ-ಸಂಕೇತಗಳ ಬಗ್ಗೆ ಮಾಹಿತಿ, ಕರ್ನಾಟಕದಲ್ಲಿ ನಡೆದುಹೋಗಿರುವ ಅತಿಮಹತ್ವದ ಹೋರಾಟಗಳು, ಚಳವಳಿಗಳು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕರ್ನಾಟಕದ ಪಾತ್ರ, ಕನ್ನಡ ನಾಡು-ನುಡಿಯ ಹಿತರಕ್ಷಣೆಗಾಗಿ ನಡೆದಿರುವ ಆಂದೋಲನಗಳು, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆಗಳು - ಹೀಗೆ ಹಲವು ವಿಚಾರಗಳ ಸಮಗ್ರ ಮಾಹಿತಿಯನ್ನು ಈ ಕೃತಿಯು ಒಳಗೊಂಡಿದೆ. ಕರ್ನಾಟಕ ಮತ್ತು ಕನ್ನಡ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿರುವವರಿಗೆ ಇದು ಅತ್ಯಂತ ಉಪಯುಕ್ತ ಕೃತಿ.
Other Details
Details | Value |
---|---|
Author(s) | Dr.Shashidhara G Vaidya|Prof. Niranjana Poojara|Sri Chandrappa Barangi |
Hard_Paperback | Paperback |
ISBN | 9789391852924 |
Publication | Ayodhya Publications Pvt Ltd |
Size | 5.5" X 8.5" |
Pages | 252 |
