Ayodhya Publications Pvt Ltd
Kathasarithsagara
Kathasarithsagara
Regular price
Rs. 240.00
Regular price
Sale price
Rs. 240.00
Unit price
per
Couldn't load pickup availability
ಭಾರತೀಯ ಕಥನ ಪರಂಪರೆಗೇ ಹೊಸ ದಿಕ್ಕುದೆಸೆ ಕೊಟ್ಟ, ನೂರಾರು ಕೃತಿಕಾರರಿಗೆ ಸ್ಫೂರ್ತಿಯಾದ, ಶೇಕ್ಸ್ಪಿಯರನಂಥ ವಿದೇಶೀ ಸಾಹಿತಿಗಳಿಗೂ ಪ್ರೇರಣೆ ಕೊಟ್ಟ, ಗಾತ್ರದಲ್ಲಿ ರಾಮಾಯಣ ಮಹಾಕಾವ್ಯಕ್ಕೆ ಸರಿತೂಕವೆನಿಸುವ 'ಕಥಾಸರಿತ್ಸಾಗರ'. ಗಾತ್ರದಲ್ಲೂ ಸಾಗರವೇ ಆಗಿರುವ ಈ ಕಥಾಭಾಂಡಾರದಿಂದ ನಲವತ್ತು ಅಮೂಲ್ಯ ಕತೆಗಳನ್ನು ಕನ್ನಡಕ್ಕಿಳಿಸಿದ್ದಾರೆ ಹಿರಿಯ ಸಾಹಿತಿ ಡಾ. ಎಸ್.ಆರ್. ಲೀಲಾ.
Other Details
Details | Value |
---|---|
Author(s) | Dr.S.R.Leela |
Hard_Paperback | Paperback |
ISBN | 9789391852528 |
Publication | Ayodhya Publications Pvt Ltd |
Size | 5.5" X 8.5" |
Pages | 200 |
