Skip to product information
1 of 2

Ayodhya Publications Pvt Ltd

Surya Pakshi

Surya Pakshi

Regular price Rs. 250.00
Regular price Sale price Rs. 250.00
Sale Sold out

Language version

ಸೂರ್ಯ ಪಕ್ಷಿ - ಇದು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಸಂಜಯ್ ಅವರ ಒಂದು ವಿಶಿಷ್ಟ ವಿಜ್ಞಾನ ಕೃತಿಯಾಗಿದೆ. ಇದನ್ನು ಪ್ರಾಣಿವಿಜ್ಞಾನ ಕ್ಷೇತ್ರದ ಒಂದು ಅಪೂರ್ವವಾದ ಕೃತಿ ಎನ್ನಬಹುದು. ಪ್ರಾಣಿವಿಜ್ಞಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಸಂಶೋಧಕರಿಗೂ ಗಮನಕ್ಕೆ ಬಾರದ ಅನೇಕ ವಿಶೇಷ, ಅಪರೂಪದ ಸಂಗತಿಗಳನ್ನು ಡಾ. ಸಂಜಯ್ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಬಾಲ್ಯದಲ್ಲಿ ಲೇಖಕರು ಕಳೆದ ಗ್ರಾಮೀಣ ಪರಿಸರ ಹಾಗೂ ಸುತ್ತಲಿನ ಕಾಡುಗಳು ಅವರಲ್ಲಿ ಅಡಗಿದ್ದ ಸಂಶೋಧಕ ಪ್ರವೃತ್ತಿಯನ್ನು ಪ್ರೇರೇಪಿಸಿದ ಪರಿಣಾಮವನ್ನು ಈ ಕೃತಿಯ ಪುಟಪುಟಗಳನ್ನು ಕಾಣಬಹುದು. ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪ್ರಕೃತಿ ಬರಹಗಳನ್ನು ಹೋಲುವ, ಆದರೆ ಅದಕ್ಕೆ ತೀರ ಭಿನ್ನ ಧಾಟಿಯಲ್ಲಿ ಸಾಗುವ ಈ ಪರಿಸರ ಬರಹಗಳು ಕನ್ನಡಕ್ಕೊಂದು ಅನನ್ಯ ಸೇರ್ಪಡೆ ಎನ್ನಬಹುದು.

View full details

Other Details

Details Value
Date of Release 2025-08-18
Author(s) Dr.Sanjay H. R.
Weight 136
Hard_Paperback Paperback
ISBN 978-93-48731-51-7
Publication Ayodhya Publications Pvt.Ltd.
Size 15'' X 20''
Pages 136