Skip to product information
1 of 2

Ayodhya Publications Pvt Ltd

Mana Mechida Hudugi

Mana Mechida Hudugi

Regular price Rs. 150.00
Regular price Sale price Rs. 150.00
Sale Sold out

Language version

ಒಟ್ಟು ಹದಿನೇಳು ಪರಭಾಷಾ ಕಥೆಗಳ ಸುಂದರ ಕನ್ನಡಾನುವಾದ. ಮುನ್ನುಡಿ ಬರೆದಿರುವ ಕಥೆಗಾರ ಬೊಳುವಾರು ಮಹಮ್ಮದ್ ಕುಂಞಿ, ಮೂಲ ಲೇಖಕರಿಗೆ ಮತ್ತು ಅವರ ಬರಹಗಳಿಗೆ ಸಂಪೂರ್ಣ ಶರಣಾಗುತ್ತಲೇ ಓದುಗರ ಪ್ರೀತಿಯನ್ನು ಗೆಲ್ಲಬಲ್ಲ ರೋಹಿತ್ ಚಕ್ರತೀರ್ಥರ ಆಕರ್ಷಕ ನಿರೂಪಣೆಯ ರುಚಿಯನ್ನು ಅರಿಯಬೇಕಾದರೆ ಈ ಹದಿನಾಲ್ಕೂ ಕತೆಗಳನ್ನು ಏಕಾಂತದಲ್ಲಿ ಮೌನವಾಗಿ ಓದಬೇಕು ಎಂದಿದ್ದಾರೆ. ಕೃತಿಗೆ ವಿಮರ್ಶಕ ಅರವಿಂದ ಚೊಕ್ಕಾಡಿಯವರ ಬೆನ್ನುಡಿ ಇದೆ. ಟಾಲ್‌ಸ್ಟಾಯ್, ಓ ಹೆನ್ರಿ, ಮುರಕಮಿ, ಪೀಟರ್ ಬಿಷೆಲ್, ರೋಆಲ್ಡ್ ಡಾಹ್ಲ್, ಆರ್ಥರ್ ಕಾನನ್ ಡಾಯ್ಲ್, ಜ್ಯಾಕ್ ಲಂಡನ್, ಡಗ್ಲಾಸ್ ಆಡಮ್ಸ್ ಮುಂತಾದವರ ಅತ್ಯಂತ ವಿಶಿಷ್ಟ ಕಥೆಗಳು ಇಲ್ಲಿ ಒಟ್ಟುಗೂಡಿವೆ.

View full details

Other Details

Details Value
Author(s) Rohith Chakrathirtha
Hard_Paperback Paperback
ISBN 978-81-945146-8-8
Publication Ayodhya Publications Pvt Ltd
Size 5.5" X 8.5"
Pages 164